BBMP News | ಬಿಬಿಎಂಪಿಯಲ್ಲಿ ಜೇಷ್ಟತೆ ಆಧಾರ ಮೀರಿ ಬಿಲ್ ಪಾವತಿಸುತ್ತಿಲ್ಲ : ಹಣಕಾಸು ವಿಶೇಷ ಆಯುಕ್ತ ಜಯರಾಮ್ ರಾಯಪುರ ಸ್ಪಷ್ಟನೆ
ಬೆಂಗಳೂರು, ಮಾ.15 www.bengaluruwire.com : ಕರ್ನಾಟಕ ರಾಜ್ಯ ಗುತ್ತಿಗದಾರರ ಸಂಘ ಡಿ.ಕೆಂಪಣ್ಣ ಆರೋಪಿಸಿದಂತೆ ಬಿಬಿಎಂಪಿಯಲ್ಲಿ ಲಂಚ ಪಡೆದು ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡುತ್ತಿಲ್ಲ. ಜೇಷ್ಟತೆ ಆಧಾರ ಮೀರಿ...
























