Viral Video | ಕೋರ್ಟಿಗೆ ಬಂದು ಪತ್ನಿಗೆ 80,000 ₹ ಜೀವನಾಂಶವನ್ನು 1-2 ₹ ನಾಣ್ಯಗಳಲ್ಲಿ ನೀಡಿದ : ಮುಂದೇನಾಯ್ತು ಗೊತ್ತಾ?
ತಮಿಳುನಾಡಿನ ಕೊಯಮತ್ತೂರಿನ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ 37 ವರ್ಷದ ಟ್ಯಾಕ್ಸಿ ಚಾಲಕನೊಬ್ಬ ತನ್ನ ಪತ್ನಿಯ ಜೀವನಾಂಶವನ್ನು ನಾಣ್ಯಗಳಲ್ಲಿ ಪಾವತಿಸಿದ ಆಘಾತಕಾರಿ ಘಟನೆ ಸಂಭವಿಸಿದೆ. ಆತ ಪತ್ನಿಯ ಮಧ್ಯಂತರ...





















