ಧರ್ಮಸ್ಥಳ ನಾಪತ್ತೆ ಪ್ರಕರಣ: ಎಸ್‌ಐಟಿ ತನಿಖೆಗೆ ಸರ್ಕಾರ ಆದೇಶ : ಸಾರ್ವಜನಿಕ ಒತ್ತಡಕ್ಕೆ ಕೊನೆಗೂ ಮಣಿದ ಸರ್ಕಾರ
ಬೆಂಗಳೂರು, ಜು.20 www.bengaluruwire.com : ಧರ್ಮಸ್ಥಳದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣಗಳು, ಹಲ್ಲೆ, ಅತ್ಯಾಚಾರ ಹಾಗೂ ಅಸ್ವಾಭಾವಿಕ ಸಾವುಗಳ ಕುರಿತು ವ್ಯಾಪಕ ಆತಂಕ ಮತ್ತು ಒತ್ತಡದ...























