Metro News | ಪ್ರತಿಷ್ಠಿತ ಮೆಟ್ರೋ 2ಎ ಹಾಗೂ 2ಬಿ ಯೋಜನೆ: ಬೆಟ್ಟಹಲಸೂರು ನಿಲ್ದಾಣ ಕೈಬಿಟ್ಟ ಬಿಎಂಆರ್‌ಸಿಎಲ್
ಬೆಂಗಳೂರು, ಆ.12 www.bengaluruwire.com : ರಾಜಧಾನಿ ಬೆಂಗಳೂರಿನ ಮಹತ್ವಾಕಾಂಕ್ಷೆಯ ಮೆಟ್ರೋ 2ಎ ಹಾಗೂ 2ಬಿ ಯೋಜನೆಯಡಿ ಬರಬೇಕಿದ್ದ ಬೆಟ್ಟಹಲಸೂರು ಮೆಟ್ರೋ ನಿಲ್ದಾಣವನ್ನು ಯೋಜನೆಯ ನೀಲಿ ನಕ್ಷೆಯಿಂದ ಕೈಬಿಡಲಾಗಿದೆ. ...






















