ರಾಜ್ಯದಲ್ಲಿ ಆಗಸ್ಟ್ 18ರಿಂದ ಮೂರು ದಿನಗಳ ಕಾಲ ಭಾರಿ ಮಳೆ: ಹವಾಮಾನ ಇಲಾಖೆಯಿಂದ ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್!!
ಬೆಂಗಳೂರು, ಆ.17 www.bengaluruwire.com : ಭಾರತೀಯ ಹವಾಮಾನ ಇಲಾಖೆ (India Meteorological Department - IMD)ಯು ರಾಜ್ಯದಾದ್ಯಂತ ಆಗಸ್ಟ್ 18ರಿಂದ 20ರವರೆಗೆ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದೆ....






















