BEML TBM | ಭಾರತದಲ್ಲೇ ಸುರಂಗ ಕೊರೆಯುವ ಯಂತ್ರಗಳ ತಯಾರಿಕೆಗೆ ಮುಂದಡಿ ಇಟ್ಟ ಬಿಇಎಂಎಲ್
ಬೆಂಗಳೂರು, ಆ.29 www.bengaluruwire.com : ದೇಶದಲ್ಲಿ ಹೆಚ್ಚುತ್ತಿರುವ ಮೂಲಭೂತಸೌಕರ್ಯ ಯೋಜನೆಗಳಿಗೆ ಅನುವಾಗುವಂತೆ, ಬೆಂಗಳೂರು ಮೂಲದ ರಕ್ಷಣಾ ಸಾರ್ವಜನಿಕ ಉದ್ದಿಮೆ ಬಿಇಎಂಎಲ್ (BEML), ಭಾರತದಲ್ಲಿ ಸುರಂಗ ಕೊರೆಯುವ ಯಂತ್ರಗಳ...
























