#Viralvideo | ಪವಿತ್ರ ಗಂಗಾ ನದಿಯಲ್ಲಿ ವಿದೇಶಿ ಪ್ರವಾಸಿಗಳ ‘ಬಿಕಿನಿ ಡಿಪ್’: ಭಾರೀ ಸಾಂಸ್ಕೃತಿಕ ವಿವಾದ
ರಿಷಿಕೇಶ್, ಅ.22 www.bengaluruwire.com : ಯೋಗ ಮತ್ತು ಆಧ್ಯಾತ್ಮದ ನೆಲೆವೀಡು ರಿಷಿಕೇಶ್ ಪ್ರವಾಸಿಗರೊಬ್ಬರ ನಡೆಯಿಂದಾಗಿ ಇದೀಗ ದೊಡ್ಡ ಸಾಂಸ್ಕೃತಿಕ ಸಂಘರ್ಷದ ಕೇಂದ್ರಬಿಂದುವಾಗಿದೆ. ಇಲ್ಲಿನ ಐತಿಹಾಸಿಕ ಲಕ್ಷ್ಮಣ ಜೂಲಾ...























