Kurnool bus accident | ಕರ್ನೂಲು ಬಸ್ ದುರಂತ : ಸಜೀವ ದಹನವಾಗುತ್ತಿದ್ದ ಬಸ್ ನಲ್ಲಿ ನಿದ್ರೆಯಲ್ಲಿದ್ದ 12 ಪ್ರಯಾಣಿಕರು ಬಲಿ
ಕರ್ನೂಲ್, ಅ.24 www.bengaluruwire.com : ಆಂಧ್ರಪ್ರದೇಶದ ಕರ್ನೂಲ್ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತದಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ 12 ಅಮಾಯಕ ಜೀವಗಳು ಸಜೀವ...























