Friday, April 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

    ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಎಚ್5ಎನ್1 ಹಕ್ಕಿಜ್ವರ ಭೀತಿ ಹಿನ್ನಲೆಯಲ್ಲಿ ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಹಕ್ಕಿಜ್ವರ ಭೀತಿ: 7400ಕ್ಕೂ ಅಧಿಕ ಕೋಳಿಗಳ ಹನನ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವ

    ಲೋಕಾಯುಕ್ತ ಕಚೇರಿಯ ಸಾಂದರ್ಭಿಕ ಚಿತ್ರ

    Karnataka Lokayukta | ಕರ್ನಾಟಕ ಲೋಕಾಯುಕ್ತಕ್ಕೆ 40ರ ಸಂಭ್ರಮ: ಏಪ್ರಿಲ್ 18ರಂದು ಸಾರ್ಥಕ ಪಯಣದ ಕಾರ್ಯಕ್ರಮ

  • Bengaluru Focus

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

    BWSSB News | ತ್ಯಾಜ್ಯವೇ ಈಗ ಜಲಮಂಡಳಿಯ ‘ಚಿನ್ನ’: ಬೆಂಗಳೂರಿನಲ್ಲಿ ಕೊಳಚೆ ನೀರಿನಿಂದ ದೇಶದಲ್ಲೇ ದೊಡ್ಡ ಪ್ರಮಾಣದಲ್ಲಿ ಬಯೋ-ಗ್ಯಾಸ್ ಉತ್ಪಾದನೆ

    ಬಿಟ್‌ಕಾಯಿನ್ ಹಗರಣದ ಕಿಚ್ಚು: ಶಾಸಕ ಎನ್.ಎ. ಹ್ಯಾರಿಸ್ ಮತ್ತು ಪುತ್ರರ ನಿವಾಸದ ಮೇಲೆ ಇಡಿ ದಾಳಿ, ಪರಿಶೀಲನೆ

    CLEA Conference | ಬೆಂಗಳೂರು ಘೋಷಣೆ: 2047ರ ವೇಳೆಗೆ ಸುಸ್ಥಿರ ಇಂಧನ ಮತ್ತು ಇಂಧನ ನ್ಯಾಯಕ್ಕೆ ಸಂಕಲ್ಪ

    BW Special | ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ನಿವಾಸಿಗಳಿಗೆ ಆಸ್ತಿ ತೆರಿಗೆ ಸಂಕಷ್ಟ: ಬಿಡಿಎ – ಜಿಬಿಎ ಗೊಂದಲದಲ್ಲಿ ಶೇ.5 ರಿಯಾಯಿತಿ ಮರೀಚಿಕೆ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

Women Swims To India | ಪ್ರೀತಿಗಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ನದಿಯಲ್ಲಿ ಈಜಿ ಬಂದಿದ್ದಳು ಅವಳು…! ಮುಂದೇನಾಯ್ತು?

ಭಾರತ - ಬಾಂಗ್ಲಾದೇಶದ ಗಡಿಯಲ್ಲಿ ನಡೆದ ಪ್ರೇಮ ಪ್ರಕರಣ ಸುಖಾಂತ್ಯವಾಗುತ್ತಾ?

by Bengaluru Wire Desk
June 2, 2022
in BW Special, Public interest
Reading Time: 1 min read
0

ಕೋಲ್ಕತಾ, ಮೇ.2 www.bengaluruwire.com : ಪ್ರೀತಿಗೆ ಕಣ್ಣಿಲ್ಲ ಅಂತಾರೆ. ಆ ಕಾರಣಕ್ಕೆನೇ ತನ್ನ ಪ್ರಿಯಕರನನ್ನು ಸೇರಲು 22 ವರ್ಷದ ಆ ತರುಣಿ ಕರೆಳಿದ ನದಿಯನ್ನೂ ಲೆಕ್ಕಿಸದೆ ಸತತ ಒಂದು ಗಂಟೆಗಳ ಕಾಲ ಉಕ್ಕಿ ಹರಿಯುತ್ತಿದ್ದ ನದಿಯನ್ನು ದಾಟಿದ್ದಳು.

ತನ್ನ ಬಾಯ್ ಫ್ರೆಂಡ್ ಅನ್ನು ಭೇಟಿಯಾಗಿ ಮದುವೆಯಾಗಲು ನಿಶ್ಚಿಯಿಸಿದ್ದರೂ ಬಾಂಗ್ಲಾದೇಶದ ಗಡಿದಾಟಿ ಭಾರತದ ಪಶ್ಚಿಮ ಬಂಗಾಳದಲ್ಲಿ‌ ನೆಲೆಸಿದ್ದ ತನ್ನ‌ ಪ್ರಿಯಕರನನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಆಗ ಆಕೆ ಜಲಮಾರ್ಗದಲ್ಲಿ ಈಜಿಕೊಂಡು ಬಂದು ಆತನ ತೋಳಲ್ಲಿ ಸೇರಲು ನಿರ್ಧರಿಸಿದಳು. ಆಗ ಆಕೆಗೆ ಸುಂದರ್ ಬನ್ಸ್ ನಲ್ಲಿನ ಅಪಾಯಕಾರಿ ಸ್ಥಿತಿಯಲ್ಲಿ ಹರಿಯುವ ನದಿಯಾಗಲಿ, ರಾಯಲ್ ಬೆಂಗಾಲ್ ಹುಲಿಯಾಗಲಿ, ಆ ಕಾಡಿನಲ್ಲಿ ವನ್ಯಪ್ರಾಣಿಯಾಗಲಿ ಭಯ ಅಥವಾ ನಡುಕ ತರಿಸಲಿಲ್ಲ. ಗುರಿ ನಿಗಧಿಯಾಗಿತ್ತು. ಬಾಂಗ್ಲಾದೇಶದಿಂದ ನದಿಯಲ್ಲಿ ಯಶಸ್ವಿಯಾಗಿ ಒಂದುಗಂಟೆಗಳ ಕಾಲ ನಿರಂತವಾಗಿ ಈಜಿ ಭಾರತದ ಬಂಗಾಲವನ್ನು ಸೇರಿದಳು.

ಅಂದ್ಹಾಗೆ ಇದು ಯಾವುದೋ ಸಿನಿಮಾ ಕಥೆ ಅಂತ ಅಂದುಕೊಂಡರಾ. ಇಲ್ಲ. ಇದು ಪಶ್ಚಿಮ ಬಂಗಾಲದಲ್ಲಿ ನಾಲ್ಕು ದಿನದ ಹಿಂದೆ ನಡೆದ ಸತ್ಯ ಘಟನೆ.

ಕೃಷ್ಣ ಮಂಡಾಲ್ ಮಹಿಳೆ – (ಕಪ್ಪು- ಕೆಂಪು ಸೀರೆ ಧರಿಸಿರುವ ಮಹಿಳೆ)

ಇದೊಂದು ಅಪರೂಪದ ಪ್ರೇಮಕಥೆ : ಬಂಗಾಲದ ಅವಿಕ್ ಮಂಡಾಲ್ ಹಾಗೂ ಬಾಂಗ್ಲಾದೇಶದ ಯುವತಿ ಕೃಷ್ಣಾ ಮಂಡಾಲ್ ಮೊದಲಿಗೆ ಫೇಸದ ಬುಕ್ ನಲ್ಲಿ ಪ್ರಪ್ರಥಮವಾಗಿ ಪರಿಚಿತರಾದರು. ಅಲ್ಲಿಂದಲೇ ಅವರ ಪ್ರೇಮ ಬೆಳೆದು ದಿನ ಕಳೆದಂತೆ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಗಾಢವಾಗಿ ಪ್ರೀತಿಸಲು ಪ್ರಾರಂಭಿಸಿದರು. ಒಂದು ದಿನ ತಾವಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದರು. ಆಗಲೇ ಪರಸ್ಪರರನ್ನು ಭೇಟಿಯಾಗಲು ತೀರ್ಮಾನಿಸಿದರೂ, ಕೃಷ್ಣ ಮಂಡಾಲ್ ಬಳಿ ಪಶ್ಚಿಮ ಬಂಗಾಲಕ್ಕೆ ಬರಲು ಪಾಸ್ ಪೋರ್ಟ್ ಇರಲಿಲ್ಲ. ಹೀಗಾಗಿ ಆಕೆ ಗಡಿ ಭೂಭಾಗದಿಂದ ಬರಲಾಗದ ಕಾರಣ ಅಕ್ರಮವಾಗಿ ಜಲಮಾರ್ಗದ ಮೂಲಕ ಬರಲು ನಿರ್ಧರಿಸಿ ಈ ಹಾದಿ ತುಳಿದಿದ್ದಳು.

ರಾಯಲ್ ಬಂಗಾಳ ಹುಲಿ ಹೆಚ್ಚಾಗಿ ಕಂಡು ಬರುವ ಸುಂದರಬನ್ಸ್ ನಲ್ಲಿ, ಮುಳುಗಿ ಹೋಗಿದ್ದ ಮಾತ್ಲಾ ನದಿಯನ್ನು ಯಾವುದೇ ಅಂಜಿಕೆಯಿಲ್ಲದೆ ಒಂದು ಗಂಟೆ ಈಜಿ ತನ್ನ ಗಮ್ಯವನ್ನು ತಲುಪಿದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಮೇಲೆ ಏನಾಯ್ತು?
ಕೃಷ್ಣಾ ಮಂಡಲ್ ತನ್ನ ಬಾಯ್ ಫ್ರೆಂಡ್ ಅಬಿಕ್ ರನ್ನ ಭೇಟಿಯಾದಳಾ? ಆತನನ್ನು ಭೇಟಿಯಾಗುವ ಆಕೆಯ ಪ್ರಯತ್ನ ಫಲ ನೀಡಿತ್ತಾ? ಅಥವಾ ವಿಫಲವಾಯಿತಾ? ಆ ಪ್ರೇಮಿಗಳು ಪರಸ್ಪರ ಭೇಟಿಯಾಗಲು ಕಾಯುತ್ತಿದ್ದ ಆ ಕ್ಷಣ ಬಂದೇ ಬಿಟ್ಟಿತು. ಕೃಷ್ಣ ನದಿ ದಾಟಿ ಬಂಗಾಲಕ್ಕೆ ಬರುತ್ತಿದ್ದಂತೆ ಆ ಹುಚ್ಚು ಪ್ರೇಮಿ ಅಬಿಕ್ ದಡದಲ್ಲಿ ಕಾಯುತ್ತಿದ್ದ. ಆಕೆ ಬಂದ ಕೂಡಲೇ ಅವಳನ್ನು ತಬ್ಬಿ ಮುದ್ದಾಡಿದ್ದ.

ಈಗ್ಗೆ ಮೂರು ದಿನಗಳ ಹಿಂದೆ ಆ ಜೋಡಿಗಳು ಕೋಲ್ಕತಾದ ಕಾಲಿಘಾಟ್ ದೇವಸ್ಥಾನದಲ್ಲಿ ಪರಸ್ಪರ ವಿವಾಹವಾಗಿ ನೂತನ ದಾಂಪತ್ಯ ಕ್ಕೆ ಕಾಲಿರಿಸಿದರು. ಆದರೂ ಈ ಯುವ ಪ್ರೇಮಿಗಳಿಗೆ ಭಾರತದಲ್ಲಿ ನೆಲೆಸಲು ಅವಕಾಶ ಸಿಗಲಿಲ್ಲ. ಕೃಷ್ಣ ಅಕ್ರಮವಾಗಿ ಭಾರತಕ್ಕೆ ಗಡಿದಾಟಿ ಬಂದ ಹಿನ್ನಲೆಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಮೂಲಗಳ ಪ್ರಕಾರ ಕೃಷ್ಣಾಳನ್ನು ಪೊಲೀಸರು ಬಾಂಗ್ಲಾದೇಶ ರಾಯಭಾರ ಕಚೇರಿಗೆ ಹಸ್ತಾಂತರಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶದ ಪೋರನೊಬ್ಬ ಚಾಕ್ಲೇಟ್ ಖರೀದಿಸುವ ಆಸೆಯಿಂದ ಅಕ್ರಮವಾಗಿ ಅಕ್ರಮವಾಗಿ ಸಣ್ಣ ನದಿಯಲ್ಲಿ ಈಜಿ ಭಾರತದ ಗಡಿದಾಟಿ ಬಂದು ತನ್ನ ನೆಚ್ಚಿನ ಚಾಕ್ಲೇಟ್ ಖರೀದಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಇಮಾನ್ ಹುಸೇನ್ ಎಂಬಾತನೇ ಆ ಬಾಲಕ. ಈತನನ್ನು ಸ್ಥಳೀಯ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿ 15 ದಿನಗಳ‌ ನ್ಯಾಯಾ.ಮಗ ಬಂಧನಕ್ಕೆ ನೀಡಿದ್ದರು.

ಇದೀಗ ಕೃಷ್ಣ- ಅಬಿಕ್ ಪ್ರೇಮ ಪ್ರಕರಣ ನಡೆದಿದೆ. ಅಕ್ರಮವಾಗಿ ಗಡಿದಾಟಿ ಬಂದ ಕಾರಣಕ್ಕೆ ಬಂಧಿತರಾಗಿ ಬಾಂಗ್ಲಾದೇಶ ರಾಯಭಾರ ಕಚೇರಿಗೆ ಹಸ್ತಾಂತಸಿದ ಕೃಷ್ಣಾ ಭವಿಷ್ಯ ಏನಾಗಲಿದೆ? ಕೃಷ್ಣ ಮಂಡಲ್ ಮತ್ತು ಅವಿಕ್ ಪ್ರೇಮಕಥೆ ಈ ಅನಿಶ್ಚಿತ ಘಟನೆಯಿಂದ ಶಾಶ್ವತವಾಗಿ ಮುರಿದು ಬೀಳುತ್ತಾ? ಅಥವಾ ಅವರಿಬ್ಬರು ಮತ್ತೆ ಒಂದಾಗಿ ಬಾಳುತ್ತಾರಾ? ಕಾದು ನೋಡಬೇಕಿದೆ.

WhatsApp Join our WhatsApp Channel
Previous Post

ಸಂಪದ್ಭರಿತ ನಿಸರ್ಗ – ವನ್ಯಜೀವಿಗಳ ಬಗ್ಗೆ ಶಾಲಾ ಮಕ್ಕಳು ಪ್ರೀತಿ ಬೆಳೆಸಿಕೊಳ್ಳಲಿ ; ವನ್ಯಜೀವಿ ಛಾಯಾಗ್ರಾಹಕ ಸಂಜಯ್ ಗುಬ್ಬಿ

Next Post

African Ivory Carvings Seized | ಆಫ್ರಿಕಾದ ಆನೆದಂತ ಕಲಾಕೃತಿ, ಹೆಬ್ಬಾವಿನ ಚರ್ಮ ಅಕ್ರಮ ಮಾರಾಟ ಮಾಡುತ್ತಿದ್ದ ಓರ್ವನ ಬಂಧನ : ಬೆಲೆಬಾಳುವ ವಸ್ತುಗಳ ವಶ

Next Post
ಕೆಆರ್ ಪುರ ಪೊಲೀಸರು ವಶಪಡಿಸಿಕೊಂಡ ಆಫ್ರಿಕನ್ ಆನೆದಂತ ಕಲಾಕೃತಿಗಳು ಹಾಗೂ ಹೆಬ್ಬಾವಿನ ಹಾವಿನ ಚರ್ಮದ ಚಿತ್ರ

African Ivory Carvings Seized | ಆಫ್ರಿಕಾದ ಆನೆದಂತ ಕಲಾಕೃತಿ, ಹೆಬ್ಬಾವಿನ ಚರ್ಮ ಅಕ್ರಮ ಮಾರಾಟ ಮಾಡುತ್ತಿದ್ದ ಓರ್ವನ ಬಂಧನ : ಬೆಲೆಬಾಳುವ ವಸ್ತುಗಳ ವಶ

ನಮ್ಮ ಮೆಟ್ರೊ ರೈಲಿನ ಸಾಂದರ್ಭಿಕ ಚಿತ್ರ

ನಾಳೆ ಯುಪಿಎಸ್ ಸ್ಸಿ ಪೂರ್ವಭಾವಿ ಪರೀಕ್ಷೆಗಾಗಿ ಒಂದು ಗಂಟೆ ಮುಂಚಿತವಾಗಿ ಮೆಟ್ರೊ ರೈಲು ಸೇವೆ ಆರಂಭ

Please login to join discussion

Like Us on Facebook

Follow Us on Twitter

Recent News

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

April 24, 2026

 ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

April 24, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

April 24, 2026

 ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

April 24, 2026

BWSSB News | ಬೆಂಗಳೂರು ನಗರದಾದ್ಯಂತ ಸಮರ್ಪಕ ಕುಡಿಯುವ ನೀರು ಪೂರೈಕೆ: ಜಲಮಂಡಳಿ ಅಧ್ಯಕ್ಷರ ಖುದ್ದು ಪರಿಶೀಲನೆ

April 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group