Wednesday, August 5, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

  • Bengaluru Focus

    ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

    GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

    ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

    ಮತದಾರರ ಪಟ್ಟಿ ಪರಿಶೀಲನೆ ಸಾಂದರ್ಭಿಕ ಚಿತ್ರ

    GBA News | ಮತದಾರರ ಪಟ್ಟಿ ಪರಿಷ್ಕರಣೆ: ಆಗಸ್ಟ್ 8 ಕಡೇ ದಿನ, ಸಮಸ್ಯೆ ಇದ್ದರೆ 1950ಗೆ ಕರೆ ಮಾಡಿ

    GBA News | ​ಕಗ್ಗದಾಸಪುರದಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ: ಪೂರ್ವ ಪಾಲಿಕೆಯಿಂದ ಇ.ಇ.ಎಫ್.ಸಿ ಯೋಜನೆ ಯಶಸ್ವಿ

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

METRO 2B AIPORT ROUTE | ಎನ್ ಸಿಸಿ ಸಂಸ್ಥೆಯ ಪಾಲಾದ ನಮ್ಮ ಮೆಟ್ರೊ 2ಬಿ ಮಾರ್ಗದ ಟೆಂಡರ್ : ಅಂತಿಮ ಪ್ರಕ್ರಿಯೆ ಒಂದೇ ಬಾಕಿ

by Bengaluru Wire Desk
September 15, 2021
in Bengaluru Focus, BW Special
Reading Time: 1 min read
0

ಬೆಂಗಳೂರು, (www.bengaluruwire.com) : ಕೆ.ಆರ್.ಪುರದಿಂದ ಅಂತರಾಷ್ಟ್ರೀಯ ವಿಮಾನ‌ನಿಲ್ದಾಣದ ವರೆಗಿನ 37 ಕಿ.ಮೀ ಉದ್ದದ ನಮ್ಮ ಮೆಟ್ರೊ 2ಬಿ ಮಾರ್ಗದ ನಿರ್ಮಾಣ ಕಾಮಗಾರಿಯ 3 ಪ್ಯಾಕೇಜ್ ಟೆಂಡರ್ ನಲ್ಲಿ ಎನ್ ಸಿಸಿ ಅತ್ಯಂತ ಕಡಿಮೆ ಬಿಡ್ ಮಾಡಿದ ಸಂಸ್ಥೆಯಾಗಿ ಹೊರಹೊಮ್ಮಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ನಿಂದ ಕೆ.ಆರ್.ಪುರದ ವರೆಗಿನ 37 ಕಿ.ಮೀ ಮೆಟ್ರೋ ಎತ್ತರಿಸಿದ ರೈಲ್ವೆ ಮಾರ್ಗ ನಿರ್ಮಾಣದ ಯೋಜನೆಗೆಂದು ಮೂರು ಪ್ಯಾಕೇಜ್ ನಲ್ಲಿ ಅಂದಾಜು 1,906.13 ಕೋಟಿ ರೂ. ಮೊತ್ತದ ಕಾಮಗಾರಿಗೆ ಪ್ರತ್ಯೇಕವಾಗಿ ಟೆಂಡರ್ ಕರೆಯಲಾಗಿತ್ತು.

ಎನ್ ಸಿಸಿ, ಎಸ್ ಎನ್ ಸಿ- ಸಿವಿಸಿಸಿ ಜೆವಿ, ಎಎಫ್ ಸಿಒಎನ್ ಎಸ್, ಜಿಆರ್ ಇನ್ ಫ್ರಾ ಹಾಗೂ ಐಟಿಡಿ ಸಿಇಎಮ್ ಸಂಸ್ಥೆಗಳು ಮೂರು ಪ್ಯಾಕೇಜ್ ಗಳಲ್ಲಿ ಪಾಲ್ಗೊಂಡಿದ್ದವು. ಆ ಪೈಕಿ ತಾಂತ್ರಿಕ ಬಿಡ್ ಆದ ಬಳಿಕ ಅದರಲ್ಲಿ ಅರ್ಹರಾದ ಕಂಪನಿಗಳು ಆರ್ಥಿಕ ಬಿಡ್ ನಲ್ಲಿ ಪಾಲ್ಗೊಂಡು ಭಾಗವಹಿಸಿದ್ದವು. ಆಲಾದರಲ್ಲಿ ಎನ್ ಸಿಸಿ ಸಂಸ್ಥೆಯು ಯೋಜನೆಗೆ ಉಳಿದ ಸಂಸ್ಥೆಗಳಿಗಿಂತ ಕಡಿಮೆ ದರ ಬಿಡ್ ಮಾಡಿದೆ.

ಕೆಲವೇ ದಿನದಲ್ಲಿ ಈ ವಿಚಾರ ಬಿಎಂಆರ್ ಸಿಎಲ್ ಆರ್ತಿಕ ಮೌಲ್ಯಮಾಪನ ಸಮಿತಿ ಪರಿಶೀಲನೆ ನಡೆಸಿ, ಅಲ್ಲಿಂದ ಮೆಟ್ರೋ ಕಾಮಗಾರಿಗೆ ಸಾಲ ನೀಡಿರುವ ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ (ಎಡಿಬಿ) ಒಪ್ಪಿಗೆ ಪಡೆದು ಎನ್ ಸಿಸಿ ಸಂಸ್ಥೆಗೆ ಟೆಂಡರ್ ನೀಡುವ ಬಗ್ಗೆ ತೀರ್ಮಾನವಾಗಲಿದೆ.

ಎಲ್-1 ಆಗಿರೋ ಎನ್ ಸಿಸಿ ಕಾರ್ಯಾದೇಶ ಪಡೆದ ನಂತರ 24 ರಿಂದ 27 ತಿಂಗಳ ಅವಧಿಯಲ್ಲಿ 2ಬಿ ಮಾರ್ಗದ 17 ಮೆಟ್ರೋ ಸ್ಟೇಷನ್ ಪೈಕಿ 15 ಮೆಟ್ರೊ ನಿಲ್ದಾಣಗಳನ್ನೂ ಕೂಡ ನಿರ್ಮಿಸಲಿದೆ.

ನಮ್ಮ ಮೆಟ್ರೊ ಎಂಡಿ ಅಂಜುಮ್ ಪರ್ವೇಜ್

” ನಮ್ಮ ಮೆಟ್ರೊ ಏರ್ ಪೋರ್ಟ್ ಗೆ ಸಂಪರ್ಕ ಕಲ್ಪಿಸುವ 2ಬಿ ಮಾರ್ಗದ ಮೂರು ಪ್ಯಾಕೇಜ್ ಟೆಂಡರ್ ನಲ್ಲಿ ಎನ್ ಸಿಸಿ ಕಡಿಮೆ ದರ ಬಿಡ್ ಮಾಡಿ ಎಲ್-1 ಆಗಿದೆ. ಕಮಿಟಿ ಈ ಬಗ್ಗೆ ಪರಿಶೀಲಿಸಿ, ಎಡಿಬಿ ಗೆ ಕಳಿಸಿ ಒಪ್ಪಿಗೆ ಪಡೆದ ಬಳಿಕ ಯೋಜಿತ ಕಾಮಗಾರಿ ಆರಂಭವಾಗಲಿದೆ. ಕೆಆರ್ ಪುರದಿಂದ ಹೆಬ್ಬಾಳದ ವರೆಗಿನ ಮಾರ್ಗದಲ್ಲಿ ಶೇ.90ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣವಾಗಿದೆ. ಹೆಬ್ಬಾಳದಿಂದ ಏರ್ ಪೋರ್ಟ್ ಯೋಜಿತ ಮಾರ್ಗದಲ್ಲಿ ಶೇ.95 ರಿಂದ 98ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣವಾಗಿದೆ. ಮೆಟ್ರೋ ಮಾರ್ಗದ ಎಲ್ಲ ಕಾಮಗಾರಿ ನಿಗಧಿತ ಅವಧಿಯಲ್ಲಿ ಪೂರ್ಣವಾಗಲಿದೆ.”

– ಅಂಜುಮ್ ಪರ್ವೇಜ್, ವ್ಯವಸ್ಥಾಪಕ ನಿರ್ದೇಶಕರು, ನಮ್ಮ‌ ಮೆಟ್ರೊ

ಫೇಸ್ -1 & ಫೇಸ್-2 ನಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ :

ಮೆಟ್ರೋ ಫೇಸ್-1 ರಲ್ಲಿ ಸ್ಥಳಾವಕಾಶ ಇದ್ದ ಕಡೆ ಹಾಗೂ ಫೇಸ್-2 ನಲ್ಲಿ 25 ರಿಂದ 30 ಕಡೆಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಹಾಗೂ ಕಾರುಗಳ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆಗೆ ಬೆಸ್ಕಾಂ ಜೊತೆ ನಮ್ಮ ಮೆಟ್ರೊ ಮಾತುಕತೆ ನಡೆಸಿದೆ. ಬೆಸ್ಕಾಂ ಈ ಮಾರ್ಗಗಳಲ್ಲಿ ಸಮೀಕ್ಷೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ನಮ್ಮ ಮೆಟ್ರೊ ಎಂಡಿ ಅಂಜುಂ ಪರ್ವೇಜ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

2ಬಿ ನೀಲಿ ಮಾರ್ಗದ ನಿರ್ಮಾಣಕ್ಕೆ ಹೊಸ ವಿಧಾನ ಅಳವಡಿಸಿ ಸಮಯ ಉಳಿತಾಯ :

2ಬಿ ಏರ್ ಪೋರ್ಟ್ ಬ್ಲೂ ಲೈನ್ ಎಲಿವೇಟೆಡ್ ಮಾರ್ಗದ ನಿರ್ಮಾಣ ಸಮಯ ಉಳಿತಾಯಕ್ಕೆ ಎರಡು ವಯಾಡೆಕ್ಟ್ ಜೋಡಿಸಿದ ಪ್ರೀಕ್ಯಾಸ್ಟ್ (ಮೊದಲೇ ಸಿದ್ದಪಡಿಸಿದ) ಅನ್ನು ಎರಡು ಪಿಲ್ಲರ್ ಗಳ‌ ಮಧ್ಯೆ ಜೋಡಿಸಲು ಯೋಜನೆ ಸಿದ್ಧವಾಗಿದೆ. ಎರಡು ಪಿಲ್ಲರ್ ಗಳ ಮಧ್ಯೆ ಫುಲ್ ಸ್ಪಾನ್ ಒಂದೇ ಸೆಗ್ಮೆಂಟ್ ಹಾಕಲು ಮೆಟ್ರೋ ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದರಿಂದ ಒಟ್ಟಾರೆ 2ಬಿ ನೀಲಿ ಮೆಟ್ರೋ ಮಾರ್ಗದಲ್ಲಿ ಸಾಕಷ್ಟು ಸಮಯ ಉಳಿತಾಯವಾಗಲಿದೆ ಎಂದು ಮೆಟ್ರೊ ಮೂಲಗಳು ತಿಳಿಸಿದೆ.

ಒಟ್ಟು 37 ಕಿ.ಮೀ ಮಾರ್ಗದಲ್ಲಿ ಎರಡು ಪಿಲ್ಲರ್ ಗಳ ಮಧ್ಯೆ 25 ಮೀಟರ್ ಅಂತರ ಲೆಕ್ಕ ಹಾಕಿದರೂ ಈ ಬ್ಲೂ ಲೈನ್ ಎಲಿವೇಟೆಡ್ ರೂಟ್ ನಲ್ಲಿ 1,480 ಪಿಲ್ಲರ್ ಗಳು ತಲೆ ಎತ್ತಲಿದೆ ಎಂದು ಮೆಟ್ರೊ ಅಧಿಕಾರಿಯೊಬ್ಬರು ಹೇಳಿದ್ದಾರೆ.

WhatsApp Join our WhatsApp Channel
Previous Post

ಹಿಂದಿ ದಿವಸ್ ಆಚರಣೆಗೆ ಕನ್ನಡಿಗರ ವಿರೋಧ : ಸೆ.14ಕ್ಕೆ ಕರಾಳ ದಿನ ಆಚರಣೆಗೆ ಹಲವು ಕನ್ನಡ ಸಂಘಟನೆಗಳ ನಿರ್ಧಾರ

Next Post

ಉಲ್ಲಾಳು ವಾರ್ಡ್ ನಲ್ಲಿ ಬಿಡಿಎ ಕಾರ್ಯಾಚರಣೆ : ಅಕ್ರಮ ಶೆಡ್ ತೆರವು ಮಾಡಿ – 40.57 ಕೋಟಿ ರೂ. ಮೌಲ್ಯದ ತನ್ನ ಸ್ವತ್ತು ಸ್ವಾಧೀನಕ್ಕೆ ಪಡೆದ ಪ್ರಾಧಿಕಾರ

Next Post

ಉಲ್ಲಾಳು ವಾರ್ಡ್ ನಲ್ಲಿ ಬಿಡಿಎ ಕಾರ್ಯಾಚರಣೆ : ಅಕ್ರಮ ಶೆಡ್ ತೆರವು ಮಾಡಿ - 40.57 ಕೋಟಿ ರೂ. ಮೌಲ್ಯದ ತನ್ನ ಸ್ವತ್ತು ಸ್ವಾಧೀನಕ್ಕೆ ಪಡೆದ ಪ್ರಾಧಿಕಾರ

BW SPECIAL REPORT | KSRTC BUS BAD CONDITION | ಕೆಎಸ್ ಆರ್ ಟಿಸಿ ಬಸ್ ಟೈರ್ ಸ್ಟೋಟದಿಂದ ಬಹಿರಂಗವಾಯ್ತು ಡಕೋಟಾ ಬಸ್ ಗಳ ಓಡಾಟ....!??

Please login to join discussion

Like Us on Facebook

Follow Us on Twitter

Recent News

ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

August 5, 2026
ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

August 5, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

August 5, 2026
ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

August 5, 2026

Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

August 4, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group