Tuesday, June 9, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

    ಸುದ್ದಿ ಪತ್ರಿಕೆಗಳಿಗೆ ಅಂಚೆ ರಿಯಾಯಿತಿ ಕಡಿತ: ಸೌಲಭ್ಯ ಮರುಸ್ಥಾಪಿಸಲು ಪ್ರಧಾನಿ ಮೋದಿಗೆ ಕೆಯುಡಬ್ಲ್ಯೂಜೆ ಒತ್ತಾಯ

    ಡಿಎಲ್ ಎಂಎಸ್ ಸ್ಟಾಟಿಕ್ ಡಿಜಿಟಲ್ ಮೀಟರ್ ಚಿತ್ರ

    ಬೆಂಗಳೂರಿಗರಿಗೆ ಭರ್ಜರಿ ಕೊಡುಗೆ: ಹೊಸ ವಿದ್ಯುತ್ ಸಂಪರ್ಕಕ್ಕೆ ಒಸಿ ಕಡ್ಡಾಯವಲ್ಲ, ಆದರೆ…

    Big Breaking News | ರಾಜಧಾನಿಯಲ್ಲಿ ಕಸದ ದರ್ಬಾರ್: ಬಿಎಸ್‌ಡಬ್ಲ್ಯೂಎಂಎಲ್, ಜಿಬಿಎಗೆ ಬೆವರಿಳಿಸಿದ ಲೋಕಾಯುಕ್ತ; ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲು

    ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

    ಖಾತೆ ಹಂಚಿಕೆ ಬೆನ್ನಲ್ಲೇ ಕಾಂಗ್ರೆಸ್ ಗೆ ಶಾಕ್: ಸಚಿವ ಸ್ಥಾನಕ್ಕೆ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ರಾಜೀನಾಮೆ

    ಡಿಕೆಶಿ ನೂತನ ಸಂಪುಟ ಖಾತೆ ಹಂಚಿಕೆ: ಕೃಷ್ಣಭೈರೇಗೌಡಗೆ ‘ಗ್ರೇಟರ್ ಬೆಂಗಳೂರು’ ಹೊಣೆ, ರಾಮಲಿಂಗಾರೆಡ್ಡಿ ಅಸಮಾಧಾನ

  • Bengaluru Focus
    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

    BDA News | ಉದ್ಯಾನ ನಗರಿ ಮರುಸೃಷ್ಟಿಗೆ ಬಿಡಿಎ ಹೊಸ ಹೆಜ್ಜೆ: ‘ಗ್ರೀನ್ ಬೆಂಗಳೂರು’ ಜಾಲತಾಣ ಲೋಕಾರ್ಪಣೆ

    ಬೆಂಗಳೂರು ನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕಾಂತರಾಜು ಪಿ.ಎಸ್ ನೇಮಕ: ಜಿ.ಜಗದೀಶ ಜಿಬಿಎ ಕೇಂದ್ರ ಪಾಲಿಕೆ ನೂತನ ಕಮಿಷನರ್

  • Public interest
  • BW Special
  • Life Style
  • Photo Gallery
  • Video
No Result
View All Result

Home Crime

CBI ARREST | ಲಂಚ ಪ್ರಕರಣದಲ್ಲಿ ಮುಂಬೈ CGST ಆರು ಅಧಿಕಾರಿಗಳ ಮೇಲೆ ಪ್ರಕರಣ ದಾಖಲು, ಒಟ್ಟು ಮೂವರನ್ನು ಬಂಧಿಸಿದ ಸಿಬಿಐ

ಬಂಧಿಸಬಾರದೆಂದರೆ 80 ಲಕ್ಷ ರೂ. ಹಣ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಚೌಕಾಶಿ ನಡೆದು ಅದನ್ನು 60 ಲಕ್ಷ ರೂ. ಗೆ ಅಂತಿಮಗೊಂಡಿತು.

by Bengaluru Wire Desk
September 8, 2024
in Crime, News Wire
Reading Time: 1 min read
0
ಸಿಬಿಐ ಲಾಂಛನ (ಸಾಂದರ್ಭಿಕ  ಚಿತ್ರ)

ಸಿಬಿಐ ಲಾಂಛನ (ಸಾಂದರ್ಭಿಕ ಚಿತ್ರ)

ಮುಂಬೈ, ಸೆ.08 www.bengaluruwire.com : ಬೇಲಿಯೇ ಎದ್ದು ಹೊಲ ಮೈಯ್ದಂಗೆ ಅನ್ನುವಂತೆ ಸರ್ಕಾರಕ್ಕೆ ಜಿಎಸ್ಟಿ ತೆರಿಗೆ ಸಂಗ್ರಹಕ್ಕೆ ಬಿಟ್ರೆ 60 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು 20 ಲಕ್ಷ ರೂ. ಪಡೆಯುವಾಗ ಮುಂಬೈ ಪಶ್ಚಿಮ ಕಮಿಷನರೇಟ್‌ನ ಸಿಜಿಎಸ್‌ಟಿ (ಆಂಟಿ-ಎವೆಷನ್) ಅಧೀಕ್ಷಕ ಮತ್ತು ಇಬ್ಬರು ಖಾಸಗಿ ವ್ಯಕ್ತಿಗಳು ಸೇರಿದಂತೆ ಮೂವರನ್ನು ಸಿಬಿಐ ಬಂಧಿಸಿದೆ.

ಒಟ್ಟು ಲಂಚದ ಮೊತ್ತದಲ್ಲಿ 30 ಲಕ್ಷ ರೂಪಾಯಿಯನ್ನು ಹವಾಲಾ ಮೂಲಕ ಈ ಹಿಂದೆ ಪಾವತಿಸಲಾಗಿದೆ ಎಂದು ಆರೋಪಿಸಲಾಗಿದೆ. ಸಿಜಿಎಸ್‌ಟಿಯ 6 ಅಧಿಕಾರಿಗಳಲ್ಲಿ ಮುಂಬೈನ ಹೆಚ್ಚುವರಿ ಸಿಜಿಎಸ್ ಟಿ ಆಯುಕ್ತ, 4 ಸೂಪರಿಂಟೆಂಡೆಂಟ್‌ಗಳು, ಒಬ್ಬರು ಜಂಟಿ ಆಯುಕ್ತರು ಮತ್ತು ಚಾರ್ಟರ್ಡ್ ಅಕೌಂಟೆಂಟ್, ಒಬ್ಬ ಖಾಸಗಿ ವ್ಯಕ್ತಿ ಸೇರಿದಂತೆ 8 ಆರೋಪಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.  

ಆರೋಪಿಗಳ ವಿವರ ಹೀಗಿದೆ ;

1. ದೀಪಕ್ ಕುಮಾರ್ ಶರ್ಮಾ, ಹೆಚ್ಚುವರಿ ಆಯುಕ್ತರು, ಸಿಜಿಎಸ್ಟಿ ಕಮಿಷನರೇಟ್, ಮುಂಬೈ ಪಶ್ಚಿಮ

 2. ಸಚಿನ್ ಗೋಕುಲ್ಕಾ, ಸೂಪರಿಟೆಂಡೆಂಟ್,  ಸಿಜಿಎಸ್ ಟಿ ಕಮಿಷನರೇಟ್, ಮುಂಬೈ ಪಶ್ಚಿಮ (ಬಂಧನಕ್ಕೊಳಗಾದವರು)

 3. ಬಿಜೇಂದರ್ ಜನವಾ, ಸೂಪರಿಟೆಂಡೆಂಟ್,  ಸಿಜಿಎಸ್ ಟಿ ಕಮಿಷನರೇಟ್, ಮುಂಬೈ ಪಶ್ಚಿಮ

 4. ನಿಖಿಲ್ ಅಗರವಾಲ್, ಸೂಪರಿಟೆಂಡೆಂಟ್,  ಸಿಜಿಎಸ್ ಟಿ ಕಮಿಷನರೇಟ್, ಮುಂಬೈ ಪಶ್ಚಿಮ

 5. ನಿತಿನ್ ಕುಮಾರ್ ಗುಪ್ತಾ, ಸೂಪರಿಟೆಂಡೆಂಟ್,  ಸಿಜಿಎಸ್ ಟಿ ಕಮಿಷನರೇಟ್, ಮುಂಬೈ ಪಶ್ಚಿಮ

 6. ರಾಹುಲ್ ಕುಮಾರ್, ಜಂಟಿ ಆಯುಕ್ತ ಸಿಜಿಎಸ್ ಟಿ, ಮುಂಬೈ

 7. ರಾಜ್ ಅಗರ್ವಾಲ್, ಚಾರ್ಟರ್ಡ್ ಅಕೌಂಟೆಂಟ್ (ಬಂಧನಕ್ಕೊಳಗಾದವರು)

 8. ಅಭಿಷೇಕ್ ಮೆಹ್ತಾ (ಖಾಸಗಿ ವ್ಯಕ್ತಿ ಹಾಗೂ ಬಂಧನಕ್ಕೊಳಗಾದವರು)

ಪ್ರಕರಣದ ಹಿನ್ನಲೆಯೇನು?:

“ಸೆ.04 ರ ಸಂಜೆ ಇಲ್ಲಿನ ಸಾಂತಾಕ್ರೂಜ್  ಸಿಜಿಎಸ್ ಟಿ ಕಛೇರಿಯಲ್ಲಿ ದೂರದಾರರನ್ನು ಇಡೀ ರಾತ್ರಿ ಕಛೇರಿಯಲ್ಲಿ ಬಂಧಿಸಿ ಸೆ.05 ರಂದು ಸುಮಾರು 18 ಗಂಟೆಗಳ ನಂತರ ಬಿಡುಗಡೆ ಮಾಡಲಾಯಿತು. ದೂರುದಾರರು ತಮ್ಮ ಬಂಧನದ ಸಮಯದಲ್ಲಿ, ಲಂಚ ಸ್ವೀಕರಿಸುವ ಆರೋಪಿಗಳಲ್ಲಿ ಒಬ್ಬರಾದ ಸಿಜಿಎಸ್‌ಟಿ ಸೂಪರಿಟೆಂಡೆಂಟ್ ಅವರು, ತಮ್ಮನ್ನು ಬಂಧಿಸಬಾರದೆಂದರೆ 80 ಲಕ್ಷ ರೂ. ಹಣ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಚೌಕಾಶಿ ನಡೆದು ಅದನ್ನು 60 ಲಕ್ಷ ರೂ. ಗೆ ಅಂತಿಮಗೊಂಡಿತು.  ಇದಲ್ಲದೆ ಆರೋಪಿ ಸೂಪರಿಂಟೆಂಡೆಂಟ್‌ನ ತನ್ನ ಇತರ ಮೂವರು ಸಹೋದ್ಯೋಗಿಗಳು (ಸಿಜಿಎಸ್‌ಟಿಯ ಎಲ್ಲಾ ಸೂಪರಿಂಟೆಂಡೆಂಟ್‌ಗಳು) ಸಹ ದೂರುದಾರರ ಮೇಲೆ ಒತ್ತಡ ಹೇರುವಲ್ಲಿ ಅವರೊಂದಿಗೆ ಸೇರಿಕೊಂಡರು ಎಂದು ದೂರುದಾರರು ಆರೋಪಿಸಿದ್ದಾರೆ” ಎಂದು ಸಿಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

“ದೂರುದಾರನು ಬಂಧನದಲ್ಲಿರುವಾಗ ತನ್ನ ಸಹೋದರ ಸಂಬಂಧಿಗೆ ಕರೆ ಮಾಡಿ, ದೂರುದಾರನನ್ನು ಬಂಧಿಸದಿದ್ದಕ್ಕಾಗಿ ಮತ್ತು ಸಿಜಿಎಸ್ ಟಿಯಿಂದ ನಡೆಯುತ್ತಿರುವ ತನಿಖೆಯಲ್ಲಿ ಆತನಿಗೆ ಅನುಕೂಲವಾಗುವಂತೆ ನಡೆದುಕೊಳ್ಳಲು ಸಿಜಿಎಸ್ ಟಿ ಅಧಿಕಾರಿಗಳಿಗೆ ಲಂಚ ನೀಡುವಂತೆ ತಿಳಿಸಲಾಗಿತ್ತು. ಹೀಗಾಗಿ ದೂರುದಾರನ ಸೋದರ ಸಂಬಂಧಿ ಆರೋಪಿಯ ಲೆಕ್ಕ ಪರಿಶೋಧಕ(CA)ನನ್ನು ಸಂಪರ್ಕಿಸಿದ ನಂತರ ಆರೋಪಿತರಾದ ಜಂಟಿ ಆಯುಕ್ತ ಹಾಗೂ ಸಿಜಿಎಸ್‌ಟಿ ಅಧಿಕಾರಿಗಳ, ಖಾಸಗಿ ವ್ಯಕ್ತಿ ಮತ್ತು ಹಿರಿಯ ಸಿಜಿಎಸ್‌ಟಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ” ಎಂದು ಆರೋಪಿಸಲಾಗಿದೆ.

“ಆರೋಪಿಗಳಾದ ಸಿಎ ಮತ್ತು ಇತರ ಖಾಸಗಿ ವ್ಯಕ್ತಿ ಮಧ್ಯರಾತ್ರಿಯಲ್ಲಿ ಸಿಜಿಎಸ್‌ಟಿ ಕಚೇರಿಗೆ ಭೇಟಿ ನೀಡಿ ಸಿಜಿಎಸ್‌ಟಿ ಅಧಿಕಾರಿಗಳೊಂದಿಗೆ ಲಂಚದ ಮಾತುಕತೆ ನಡೆಸಿ ಅಂತಿಮಗೊಳಿಸಿದರು” ಎಂದು ಆರೋಪಿಸಲಾಗಿದೆ.  “ಆರೋಪಿ ಸಿಎ ಮೂಲಕ ಸಿಜಿಎಸ್‌ಟಿ ಅಧಿಕಾರಿಗಳಿಗೆ ತಲುಪಿಸಲು 60 ಲಕ್ಷ ರೂ. ಸಂಧಾನದ ಲಂಚದ ಪೈಕಿ 30 ಲಕ್ಷ ರೂ. ಗಳನ್ನು ದೂರುದಾರರ ಸೋದರ ಸಂಬಂಧಿ ಅಂಗಾಡಿಯಾ ಮೂಲಕ ಪಾವತಿಸಿದ್ದಾರೆ. ಅದಾದ ಮೇಲಷ್ಟೆ ದೂರುದಾರರನ್ನು ಮರುದಿನ (ಸೆ.05) ಸಿಜಿಎಸ್ ಟಿ ಕಛೇರಿಯಿಂದ ಮುಕ್ತಿ ದೊರಕಿತು” ಪತ್ರಿಕಾ ಪ್ರಕಟಣೆಯಲ್ಲಿ ಸಿಬಿಐ ತಿಳಿಸಿದೆ.

ಟ್ರ್ಯಾಪ್ ಪ್ರಕ್ರಿಯೆಯಲ್ಲಿ ಲಂಚ ಸ್ವೀಕರಿಸಿದ ತಿಳಿಸಿದ ಎಲ್ಲಾ ಎಂಟು ಆರೋಪಿಗಳನ್ನು ಸಿಬಿಐ ಬಂಧಿಸಿದೆ.  ಅವರನ್ನು ಮುಂಬೈನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.  ನ್ಯಾಯಾಲಯವು ಸೆ.10 ರವರೆಗೆ ಬಂಧಿತ ಅಧೀಕ್ಷಕ ಸಿಜಿಎಸ್ ಟಿ ಮತ್ತು ಸಿಎ ಯವರನ್ನು ಪೊಲೀಸ್ ಕಸ್ಟಡಿಗೆ ಅನುಮತಿ ನೀಡಿದೆ. ಬಂಧಿತ ಖಾಸಗಿ ವ್ಯಕ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಮುಂಬೈ ಮತ್ತು ಸುತ್ತಮುತ್ತಲಿನ ಆರೋಪಿಗಳ ಅಧಿಕೃತ ಮತ್ತು ವಸತಿ ಆವರಣದಲ್ಲಿ 9 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ವಿವಿಧ ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಸಿಬಿಐ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

WhatsApp Join our WhatsApp Channel
Previous Post

Bangalore Rents Hike | ಬೆಂಗಳೂರಿನಲ್ಲಿ ಮನೆ ಬಾಡಿಗೆ ಹೆಚ್ಚಳದ ಹೊರೆಯಿಂದ ಸಾಮಾನ್ಯ ಜನ ಕಂಗಾಲು : ಎಲ್ಲಿ? ಎಷ್ಟು ಏರಿಕೆ?

Next Post

ನಾಡಿನ ಹಿರಿಯ ಪತ್ರಕರ್ತ ವಸಂತ್ ನಾಡಿಗೇರ್ ಇನ್ನಿಲ್ಲ…!!

Next Post
Vasanth Nadiger

ನಾಡಿನ ಹಿರಿಯ ಪತ್ರಕರ್ತ ವಸಂತ್ ನಾಡಿಗೇರ್ ಇನ್ನಿಲ್ಲ...!!

Small Savings | ಗಮನಿಸಿ : ನಿಮ್ಮ ಸಣ್ಣ ಉಳಿತಾಯ ಖಾತೆಯಲ್ಲಿನ ಹಣದ ಮೇಲೆ ಪರಿಣಾಮ ಬೀರುತ್ತದೆ ಈ 5 ಹೊಸ ನಿಯಮಗಳು

Please login to join discussion

Like Us on Facebook

Follow Us on Twitter

Recent News

ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

June 8, 2026

Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

June 8, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

June 8, 2026

Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

June 8, 2026

ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

June 8, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group