Monday, April 27, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

  • Bengaluru Focus

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Health News | 1.5 Tesla MRI Machine | ವೈದ್ಯಕೀಯ ಕ್ಷೇತ್ರಕ್ಕೆ ಹೊಸ ದಿಕ್ಸೂಚಿ ; ಈ ಸ್ವದೇಶಿ ಎಂಆರ್ ಐ ಯಂತ್ರ ಬಂದಲ್ಲಿ ಪರೀಕ್ಷಾ ವೆಚ್ಚದಲ್ಲಿ ಭಾರೀ ಇಳಿಕೆ ಸಾಧ್ಯತೆ : ಬಡವರ ಚಿಕಿತ್ಸೆಗೆ ಅನುಕೂಲ

ಸ್ವದೇಶಿ ನಿರ್ಮಿತ 1.5 ಟೆಸ್ಲಾ ಎಂಆರ್ ಐ ಯಂತ್ರ 2024ರ ವೇಳೆಗೆ ಮಾರುಕಟ್ಟೆಗೆ? | ವಿದೇಶಗಳ ಮೇಲಿನ ಅವಲಂಬನೆ ಕೊನೆಗೊಳ್ಳುವ ನಿರೀಕ್ಷೆ | ಬಡ ಜನರಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯಕ್ಕೆ ದಾರಿ

by Bengaluru Wire Desk
November 27, 2023
in News Wire, Public interest
Reading Time: 2 mins read
0

(ಪ್ರಧಾನ ಚಿತ್ರದ ಚಿತ್ರಕೃಪೆ : ಸ್ವರಾಜ್ಯ ಮ್ಯಾಗಜೀನ್)

ವೈದ್ಯಕೀಯ ರೋಗ ನಿರ್ಣಯದಲ್ಲಿ ಅತ್ಯಂತ ವಿಶ್ವಾಸಾರ್ಹ, ಪರಿಣಾಮಕಾರಿ ಹಾಗೂ ನಿಖರತೆಯ ಸಾಧನವಾಗಿರುವ ಎಂಆರ್ ಐ (MRI – ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಇಷ್ಟು ವರ್ಷ ವಿದೇಶಗಳ ಮೇಲೆ ಭಾರತ ಅವಲಂಬಿತವಾಗಬೇಕಿತ್ತು. ಆದರೆ ಇನ್ನು ಮುಂದೆ ಸ್ವದೇಶಿ ನಿರ್ಮಿತ ಎಂಆರ್ ಐ ಯಂತ್ರವು ಲಭ್ಯವಾಗಲಿದೆ. 

ದೇಹದ ಪ್ರತಿಯೊಂದು ಭಾಗದ 30 ವಿವಿಧ ರೀತಿಯ ಸ್ಕ್ಯಾನಿಂಗ್ ಮಾಡುವ ಸಾಮರ್ಥ್ಯವುಳ್ಳ ಈ ಎಂಆರ್ ಐ ಯಂತ್ರವು ಹೃದಯದಂತೆ ಸಂಕೀರ್ಣ ಮತ್ತು ಮನಸ್ಸಿನಂತೆ ಅಮೂರ್ತವಾದ ಚಿತ್ರ ರಚನೆಯ ಸಾಮರ್ಥ್ಯವನ್ನು ಹೊಂದಿದೆ. ಹೌದು, ನೀವು ಸರಿಯಾಗಿ ಓದಿದ್ದೀರಿ. ಇದು ಹೃದಯದಂತೆ ಸಂಕೀರ್ಣವಾದ ಮತ್ತು ಮನಸ್ಸಿನಂತೆ ಅಮೂರ್ತವಾದ ರಚನೆಗಳನ್ನು ಚಿತ್ರಿಸುವ ಸಾಮರ್ಥ್ಯವನ್ನು ಹೊಂದಿದೆ.

ವಾಕ್ಸೆಲ್ ಗ್ರಿಡ್ಸ್ ಇನೋವೇಶನ್ಸ್ ಎಂಬ ಬೆಂಗಳೂರಿನ  (Voxelgrids Innovations) ಸಂಸ್ಥೆಯು ಕಡಿಮೆ ವೆಚ್ಚದಲ್ಲಿ 1.5 ಟೆಸ್ಲಾ ಎಂಆರ್ ಐ ಯಂತ್ರ (1.5 Tesla MRI Mechine)ವನ್ನು ನಿರ್ಮಿಸುತ್ತಿದ್ದು 2024ರ ಇಸವಿಯಲ್ಲಿ ಈ ಉಪಕರಣದಿಂದ ತೆಗೆದ ಮೊದಲ ಚಿತ್ರವು ಪ್ರಿಂಟ್ ಆಗಲಿದೆ. ಬೆಂಗಳೂರು ಮೂಲದ ಕಂಪನಿ ವಾಕ್ಸೆಲ್ ಗ್ರಿಡ್ಸ್ ಇನೋವೇಶನ್ಸ್ 1.5 ಟೆಸ್ಲಾ ಎಂಆರ್ ಐ ಯಂತ್ರವನ್ನು ಪರಿಚಯಿಸಲು ಸಿದ್ಧವಾಗಿದೆ.  ಶೈತ್ಯಕಾರಕವಾಗಿ ಎಂಆರ್ ಐ ನಲ್ಲಿ ಬಳಸುವ ಹೀಲಿಯಂನ ಅವಲಂಬನೆಯನ್ನು ಈ ಹೊಸ ಯಂತ್ರ ತಪ್ಪಿಸುತ್ತದೆ. ಆ ರೀತಿಯಲ್ಲಿ ಈ ಯಂತ್ರಗಳನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.  

ಬದಲಾದ ಭೌಗೋಳಿಕ ರಾಜಕೀಯ ಪರಿಸ್ಥಿತಿ ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿನ ಕೊರತೆಯು ದ್ರವ ಹೀಲಿಯಂ ಅನ್ನು ಅಪರೂಪದ ವಸ್ತುವನ್ನಾಗಿ ಮಾಡಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಎಂಆರ್ ಐಗೆ ಹೀಲಿಯಂ ಅವಲಂಬನೆಯನ್ನು ಸ್ವದೇಶಿ ಕಂಪನಿಯು ತಪ್ಪಿಸಿದೆ. ಆ ಮೂಲಕ ‘ಅತ್ಯಾಧುನಿಕ ಮತ್ತು ಕೈಗೆಟುಕುವ ದರದಲ್ಲಿ’ ಇರುವ ಈ ಉತ್ಪನ್ನವನ್ನು ನಾನು ಹೆಮ್ಮೆಯಿಂದ ಸ್ವಾಗತಿಸುತ್ತೇನೆ.

ಉಪಗ್ರಹ ಉಡಾವಣೆಯಲ್ಲಿ ಕ್ರಯೋಜೆನಿಕ್ ಇಂಜಿನ್‌ಗಳನ್ನು ತಯಾರಿಸಿ ಚಂದ್ರಯಾನ ಯೋಜನೆಗೆ ಬಳಸಿಕೊಂಡ ರೀತಿಯಲ್ಲಿ  ಭಾರತದಲ್ಲಿ ವೈದ್ಯಕೀಯ ಸಲಕರಣೆಗಳ ತಯಾರಿಕೆಯಲ್ಲಿ 1.5 ಟೆಸ್ಲಾ ಎಂಆರ್ ಐ ಯಂತ್ರ ಬಹುದೊಡ್ಡ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾಗುತ್ತದೆಂದು ನಿರೀಕ್ಷಿಸಲಾಗಿದೆ.

ತಜ್ಞ ರೆಡಿಯಾಲಜಿಸ್ಟ್ ಗಳಿಗೇನು ಲಾಭವಿದೆ? :

ಎಂಆರ್ ಐ ಯಂತ್ರದ ಸಾಂದರ್ಭಿಕ ಚಿತ್ರ (1.5 ಟೆಸ್ಲಾ ಎಂಆರ್ ಐ ಯಂತ್ರವಲ್ಲ)

ಎಂಆರ್‌ಐನಲ್ಲಿ ಹೆಚ್ಚು ಅವಕಾಶಗಳು ತೆರೆದುಕೊಳ್ಳುತ್ತದೆ ಅಂದರೆ ಶೈಕ್ಷಣಿಕ ಮತ್ತು ಕ್ಲಿನಿಕಲ್ ಸಂಶೋಧನೆಗೆ ಹೆಚ್ಚಿನ ಅವಕಾಶವನ್ನು ನೀಡುತ್ತದೆ. ಅಲ್ಲದೆ ತ್ವರಿತ, ಹೆಚ್ಚು ವ್ಯಾಪಕವಾಗಿ ಲಭ್ಯವಾಗಬಹುದಾದ ಮತ್ತು ಹೆಚ್ಚು ನಿಖರವಾದ ರೋಗನಿರ್ಣಯ ಮತ್ತು ಚಿಕಿತ್ಸೆಯು ರೋಗಿಗಳಿಗೆ ಸಿಗುವ ನಿರೀಕ್ಷೆಯಿದೆ.

ಸಾಮಾನ್ಯ ರೋಗಿಗಳಿಗೆ ಏನು ಲಾಭ? :

ಪ್ರಸ್ತುತ ವೈದ್ಯಕೀಯ ಕ್ಷೇತ್ರದಲ್ಲಿ ಎಂಆರ್ ಐ ಸ್ಕ್ಯಾನ್ ಬೆಲೆ 5,000 ರೂ ನಿಂದ 15,000 ರೂ. ತನಕ ಕರ್ಚಾಗುತ್ತದೆ. ಬಡವರು, ಮದ್ಯಮ ವರ್ಗದ ರೋಗಿಗಳಿಗೆ ವೈದ್ಯಕೀಯ ಪರೀಕ್ಷೆಗೆ ಹಣ ಕರ್ಚು ಮಾಡಲು ಕಷ್ಡವಾಗುತ್ತಿದೆ. ದೇಶೀಯವಾಗಿ ನಿರ್ಮಿಸಲಾದ ಹೊಸ 1.5 ಟೆಸ್ಲಾ ಎಂಆರ್ ಐ ಯಂತ್ರ ನಿರ್ಮಾಣವಾಗಿ ಮಾರುಕಟ್ಟೆಯಲ್ಲಿ ಲಭ್ಯವಾದರೆ ಈಗಿರುವ ಸ್ಕ್ಯಾನಿಂಗ್ ಪರೀಕ್ಷಾ ವೆಚ್ಚ ಶೇ.33ರಷ್ಟು ಕಡಿಮೆಯಾಗಲಿದೆ ಎಂದು ಹೇಳಬಹುದು.

ಕೈಗಾರಿಕೆಗಳು ಮತ್ತು ಉದ್ಯಮಿಗಳಿಗೆ ಹೇಗೆ ಅನುಕೂಲಕಾರಿ?  :

ಹೊಸ ವಿಧಾನದಲ್ಲಿ ಎಂಆರ್ ಐ ಉತ್ಪಾದನೆ ಮೇಲಿನ ಬಂಡವಾಳ ವೆಚ್ಚದಲ್ಲಿ ಕಡಿತವಾಗಲಿದೆ. ಈ ಎಂಆರ್ ಐ  ಉಪಕರಣಗಳನ್ನು ಆಮದು ಮಾಡಿಕೊಳ್ಳಲು ಇಷ್ಟು ದಿನ 6 ರಿಂದ 12 ತಿಂಗಳ ಕಾಯುವ ಸಮಯವು ಕಡಿಮೆಯಾಗಲಿದೆ. ಕಡಿಮೆಗೊಳಿಸಲಾಗುತ್ತದೆ. ಸ್ಥಳೀಯವಾಗಿ ಈ ಸ್ವದೇಶಿ ಉಪಕರಣಗಳ ಲಭ್ಯತೆವಾದರೆ ಹೊಸ ಎಂಆರ್ ಐ ಘಟಕಗಳನ್ನು ಸ್ಥಾಪಿಸಲು ಅನುಕೂಲವಾಗಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಎಂಆರ್ ಐ ಯಂತ್ರದ ಬೆಲೆ 4 ರಿಂದ 5 ಕೋಟಿ ರೂ. ನಷ್ಟಿದೆ. ದೇಶೀಯವಾಗಿ ಉತ್ಪಾದನೆ ಮಾಡುವ 1.5 ಟೆಸ್ಲಾ ಎಂಆರ್ ಐ ಯಂತ್ರ 3 ಕೋಟಿ ರೂ. ಗಳಿಗೆಲ್ಲ ಸಿಗುವ ಸಾಧ್ಯತೆಯಿದೆ.

ಹೊಸ ಮಾದರಿಯ ಎಂಆರ್ ಐನಿಂದ ಸಮಾಜಕ್ಕಾಗುವ ಅನುಕೂಲಗಳೇನು?:

ಎಂಜಿನಿಯರಿಂಗ್ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ವೈದ್ಯಕೀಯ ಉಪಕರಣ ತಯಾರಕರು ಮತ್ತು ವೈದ್ಯಕೀಯ ಸಾಫ್ಟ್‌ವೇರ್ ಡೆವಲಪರ್‌ಗಳ ನಡುವಿನ ಸಹಯೋಗವು ನವೀನ ಮತ್ತು ಪರಿಣಾಮಕಾರಿ ಉತ್ಪನ್ನಗಳಿಗೆ ಕಾರಣವಾಗುತ್ತದೆ. ಸ್ಥಳೀಯ ವೈದ್ಯಕೀಯ ಇಮೇಜಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಕೃತಕ ಬುದ್ಧಿಮತ್ತೆ (Artificial intelligence medical imaging) ವೈದ್ಯಕೀಯ ರಂಗದಲ್ಲಿ ಫಲವತ್ತಾದ ನೆಲವನ್ನು ಒದಗಿಸುತ್ತದೆ.

ಪ್ರಥಮ ಸ್ವದೇಶಿ ಎಂಆರ್ ಐ ಉಪಕರಣ :

ಸ್ವದೇಶಿ ಎಂಆರ್ ಐ ತಯಾರಿಕಾ ಕಾರ್ಯ ರಾಷ್ಟ್ರದಲ್ಲೇ ಮೊದಲು!!  ವೈದ್ಯಕೀಯ ಉಪಕರಣಗಳ ಆಮದು ರಾಷ್ಟ್ರಕ್ಕೆ ಗಣನೀಯವಾಗಿ ವೆಚ್ಚಕ್ಕೆ ಕಾರಣವಾಗುತ್ತದೆ. ಸ್ವದೇಶಿ ನಿರ್ಮಿತ ಉಪಕರಣ ಉತ್ಪಾದನೆಯಿಂದ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ. ಸ್ಥಳೀಯ ಉತ್ಪಾದನೆಯೊಂದಿಗೆ, ಆಮದು ಕಡಿಮೆಯಾಗುತ್ತದೆ. ಇತರ ಏಷ್ಯನ್ ಮತ್ತು ಆಫ್ರಿಕನ್ ದೇಶಗಳಿಗೆ ರಫ್ತು ಮಾಡಲು ಮಾರ್ಗಗಳನ್ನು ತೆರೆಯುತ್ತದೆ. ಇದು ನಮ್ಮ ವಿದೇಶಿ ವಿನಿಮಯ ಸಂಗ್ರಹವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಂತಿಮವಾಗಿ, ಸ್ಥಳೀಯ ತಯಾರಕರು ತೆರಿಗೆ ವಂಚನೆಗೆ ಒಳಗಾಗುವ ಸಾಧ್ಯತೆ ಕಡಿಮೆ!!  ಭಾರತದಲ್ಲಿ ತೆರಿಗೆ ವಂಚನೆಯ ಆರೋಪಗಳನ್ನು ಎದುರಿಸುತ್ತಿರುವ ಕೆಲವು ಮೊಬೈಲ್ ಫೋನ್ ತಯಾರಕರ ಹಿನ್ನೆಲೆಯಲ್ಲಿ ಇದು ವಿಶೇಷ ಮಹತ್ವವನ್ನು ಪಡೆಯುತ್ತದೆ.

“2024 ಇಸವಿಯಲ್ಲಿ ಭಾರತದಲ್ಲಿ ತಯಾರಿಸಿದ ಎಂಆರ್ ಐಯಿಂದ ಮೊದಲ ಎಂಆರ್ ಐ ಚಿತ್ರವನ್ನು ನೋಡಲು ನಾನು ಕುತೂಹಲದಿಂದ ಕಾಯುತ್ತಿದ್ದೇನೆ!!”

ಲೇಖನ ಬರಹ : – ಡಾ.ಮಾಧವ ಹೆಗಡೆ, ಅಂಕಣಕಾರರು ಮತ್ತು ಹಿರಿಯ ರೇಡಿಯಾಲಜಿಸ್ಟ್

WhatsApp Join our WhatsApp Channel
Previous Post

BBMP IN NEPAL | ಬಿಬಿಎಂಪಿ ನೌಕರರ ಸಂಘದ ಕಮಾಲ್ ; ನೇಪಾಳದಲ್ಲಿ ಮೊಳಗಿತು ಕನ್ನಡ ಡಿಂಡಿಮ…!!

Next Post

Karnataka Human Rights Commission | ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನಿವೃತ್ತ‌ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ನೇಮಕ

Next Post

Karnataka Human Rights Commission | ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನಿವೃತ್ತ‌ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ನೇಮಕ

ದೆವ್ವದ ಕೊಂಬಿನ ಧೂಮಕೇತುವಿನ ಗ್ರಾಫಿಕ್ ಚಿತ್ರ. (ಚಿತ್ರಕೃಪೆ : ಹಿಂದೂಸ್ತಾನ್ ಟೈಮ್ಸ್)

Space Science News | Devils Horn Comet | ಭೂಮಿಯತ್ತ ಬರುತ್ತಿದೆ ದೆವ್ವದ ಕೊಂಬಿನ ಧೂಮಕೇತು!! : ಈ ದೈತ್ಯ ಆಕಾಶ ಕಾಯದಿಂದ ಜಗತ್ತಿಗೆ ಕಾದಿದೆಯಾ ಅಪಾಯ?

Please login to join discussion

Like Us on Facebook

Follow Us on Twitter

Recent News

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

April 27, 2026

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

April 27, 2026

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group