Monday, September 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

    ದೆಹಲಿಯಲ್ಲಿ ಬ್ರಿಕ್ಸ್‌ ಶೃಂಗಸಭೆ: ಕೊಳಗೇರಿಗೆ ಪರದೆ ಕಟ್ಟಿ ಬಡತನ ಮರೆಮಾಚುವ ಯತ್ನಕ್ಕೆ ಆಕ್ರೋಶ

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BIS Hallmark | ​ಚೆನ್ನೈನಲ್ಲಿ ಹಾಲ್‌ಮಾರ್ಕ್ ಇಲ್ಲದ ಬರೋಬ್ಬರಿ 804 ಗ್ರಾಂ ಚಿನ್ನಾಭರಣ ವಶ: ಬಿಐಎಸ್ ತಂಡದಿಂದ ದಾಳಿ: ಚಿನ್ನಾಭರಣ ಅಸಲಿತನ ಹೇಗೆ ಚೆಕ್ ಮಾಡೋದು ಗೊತ್ತಾ?

    CM DK Shivakumar Open Letter | ಅಧಿಕಾರಕ್ಕಿಂತ ಹೊಣೆಗಾರಿಕೆ ದೊಡ್ಡದು: 100 ದಿನ ಪೂರೈಸಿದ ಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಪತ್ರ

    Free Coaching | ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ: 90,000 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್

    ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: 25ಕ್ಕೂ ಹೆಚ್ಚು ಕಡೆ ದಾಳಿ

  • Bengaluru Focus

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    BWSSB News | ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಬಿಗಿಯಾದ ಕ್ರಮ: KSPCB, ಜಲಮಂಡಳಿಗೆ ಸಚಿವ ರಾಮಲಿಂಗಾರೆಡ್ಡಿ ಗಡುವು

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BW SPECIAL | ಬೆಂಗಳೂರಿಗೆ ಆಡಳಿತ ಗ್ರಹಣ: ಮೇಯರ್, ಕಾರ್ಪೊರೇಟರ್‌ಗಳಿಲ್ಲದೆ 6 ವರ್ಷ ಪೂರ್ಣ

    ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: 25ಕ್ಕೂ ಹೆಚ್ಚು ಕಡೆ ದಾಳಿ

    ಓಲಾ, ಊಬರ್ ಗೂ ಬಿಎಂಟಿಸಿ ಲೈವ್ ಟ್ರ್ಯಾಕಿಂಗ್ ಆಪ್: ಮೆಟ್ರೋಗೆ 200 ಮಿನಿ ಎಸಿ ಬಸ್ ಸಂಪರ್ಕ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Space Science News | Devils Horn Comet | ಭೂಮಿಯತ್ತ ಬರುತ್ತಿದೆ ದೆವ್ವದ ಕೊಂಬಿನ ಧೂಮಕೇತು!! : ಈ ದೈತ್ಯ ಆಕಾಶ ಕಾಯದಿಂದ ಜಗತ್ತಿಗೆ ಕಾದಿದೆಯಾ ಅಪಾಯ?

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌(IIAP)ನ ಖಗೋಳಶಾಸ್ತ್ರಜ್ಞರ ಲಡಾಖ್‌ನ ಹಾನ್ಲೆಯಲ್ಲಿರುವ ಹಿಮಾಲಯನ್ ಚಂದ್ರ ಟೆಲಿಸ್ಕೋಪ್ (HCT) ನಿಂದ 'ಡೆವಿಲ್ ಕಾಮೆಟ್’ ಧೂಮಕೇತುವಿನ ಫೊಟೋ ತೆಗೆದಿದ್ದಾರೆ.

by Bengaluru Wire Desk
November 28, 2023
in News Wire, Public interest
Reading Time: 1 min read
0
ದೆವ್ವದ ಕೊಂಬಿನ ಧೂಮಕೇತುವಿನ ಗ್ರಾಫಿಕ್ ಚಿತ್ರ. (ಚಿತ್ರಕೃಪೆ : ಹಿಂದೂಸ್ತಾನ್ ಟೈಮ್ಸ್)

ದೆವ್ವದ ಕೊಂಬಿನ ಧೂಮಕೇತುವಿನ ಗ್ರಾಫಿಕ್ ಚಿತ್ರ. (ಚಿತ್ರಕೃಪೆ : ಹಿಂದೂಸ್ತಾನ್ ಟೈಮ್ಸ್)

ನವದೆಹಲಿ, ನ.28 www.bengaluruwire.com : ಹೊಸ ವರ್ಷ ಸಮೀಪಿಸುತ್ತಿರುವ ಬೆನ್ನಲ್ಲೇ ಖಗೋಳ ಶಾಸ್ತ್ರಜ್ಞರು ಬಾನಿನಲ್ಲಿ ವಿಶೇಷ ಖಗೋಳ ವಿಸ್ಮಯವನ್ನು ಗುರುತಿಸಿದ್ದಾರೆ. ‘ಡೆವಿಲ್ ಕಾಮೆಟ್’ (Devil Horn Comet) ಎಂದು ಕರೆಯಲಾಗುವ ಈ ಧೂಮಕೇತು ಇನ್ನು ಕೆಲವೇ ತಿಂಗಳಿನಲ್ಲಿ ಭೂಮಿಯ ಸನಿಹ ಬರಲಿದ್ದು, ಬರಿಕಣ್ಣಿನಲ್ಲಿ ಕಾಣಬಹುದು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌(Indian Institute Of Astrophysics – IIA)ನ ಖಗೋಳಶಾಸ್ತ್ರಜ್ಞರು ಇತ್ತೀಚೆಗೆ ಲಡಾಖ್‌ನ ಹಾನ್ಲೆಯಲ್ಲಿರುವ ಹಿಮಾಲಯನ್ ಚಂದ್ರ ಟೆಲಿಸ್ಕೋಪ್ (HCT) ನಿಂದ ‘ಡೆವಿಲ್ ಕಾಮೆಟ್’ ಧೂಮಕೇತು ಅಥವಾ  ಪಿ12/ಪೋನ್ಸ್-ಬ್ರೂಕ್ಸ್ (P12/Pons-Brooks) ಎಂದು ಕರೆಯಲಾಗುವ ಧೂಮಕೇತುವಿನ ಛಾಯಾಚಿತ್ರ ತೆಗೆದಿದ್ದಾರೆ. ಈ ಧೂಮಕೇತು ಇತ್ತೀಚೆಗೆ ಬಾಹ್ಯಾಕಾಶ ಆಸಕ್ತಿ ಹೊಂದಿದ ಸಮುದಾಯ ಮತ್ತು ಮಾಧ್ಯಮಗಳಿಂದ ಹೆಚ್ಚು ಗಮನ ಸೆಳೆದಿತ್ತು. ಅನಿಲ ಮತ್ತು ಧೂಳಿನ ಅನೇಕ ಆಸ್ಪೋಟ ಮತ್ತು ಅದರ ಆಕರ್ಷಕ ನೋಟದಿಂದಾಗಿ ‘ಡೆವಿಲ್ ಕಾಮೆಟ್’ ಅಥವಾ ‘ಮಿಲೇನಿಯಮ್ ಫಾಲ್ಕನ್’ ಎಂದೇ ಅನ್ವರ್ಥ ನಾಮವನ್ನು ಹೊಂದಿದೆ. ಈ ಧೂಮಕೇತು ಮುಂಬರುವ ತಿಂಗಳುಗಳಲ್ಲಿ ಪ್ರಕಾಶಮಾನವಾಗುತ್ತಾ ಬರಿಗಣ್ಣಿಗೆ ಕಾಣಲಿದೆ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.

ಮೂರು ಮೌಂಟ್ ಎವರೆಸ್ಟ್ ಪರ್ವತಕ್ಕಿಂತ ದೊಡ್ಡದಾಗಿರುವ ಈ ಧೂಮಕೇತುವು  “ಶೀತ ಜ್ವಾಲಾಮುಖಿ” ಧೂಮಕೇತು ಎಂದು ಕರೆಯಲಾಗುತ್ತದೆ. ಸರಿಸುಮಾರು 18 ಮೈಲುಗಳಷ್ಟು ವ್ಯಾಸವನ್ನು ಹೊಂದಿರುವ ಈ ಕಾಮೆಟ್, ಮಂಜುಗಡ್ಡೆ ಮತ್ತು ಅನಿಲದ ಅಪಯಕಾರಿ ಅಸ್ಪೋಟಕ್ಕೆ ಕುಖ್ಯಾತವಾಗಿದೆ. ಈ ಚಟುವಟಿಕೆಯು ದೆವ್ವದ ಕೊಂಬುಗಳನ್ನು ಹೋಲುವ ಹಾದಿಯ ರೀತಿ ಕಂಡು ಬರುವುದರಿಂದ ಬಾಹ್ಯಾಕಾಶದಲ್ಲಿ ಅತ್ಯಾಕರ್ಷಕವಾಗಿ ಕಂಡು ಬರುತ್ತದೆ.

ಐಐಎ ಸಂಸ್ಥೆಯ ಲಡಾಖ್ ನಲ್ಲಿನ ಹಿಮಾಲಯನ್ ಚಂದ್ರ ಟೆಲಿಸ್ಕೋಪ್ (HCT) ನಿಂದ ತೆಗೆದ ‘ಡೆವಿಲ್ ಕಾಮೆಟ್’ ಧೂಮಕೇತುವಿನ ಚಿತ್ರ.

“ಈ ಧೂಮಕೇತುವು ಈಗಾಗಲೇ ಜುಲೈನಿಂದ ನಾಲ್ಕು ಬಾರಿ ಆಸ್ಪೋಟಿಸಿದೆ. ಪ್ರತಿಯೊಂದೂ ಬಾರಿ ಸ್ಪೋಟವಾದಗಲೂ ಈ ಕಾಮೆಟ್ ನ ಮೇಲ್ಮೈಯಿಂದ ಶತಕೋಟಿ ಕೆಜಿಯಷ್ಟು ಅನಿಲ ಮತ್ತು ಧೂಳನ್ನು ಬಿಡುಗಡೆ ಮಾಡಿತ್ತು. ಇದರಿಂದ ಈ ಡೆವಿಲ್ ಕಾಮೆಟ್ ಸುಮಾರು 100 ಪಟ್ಟು ಹೆಚ್ಚು ಪ್ರಕಾಶಮಾನಗೊಳ್ಳುವಂತೆ ಮಾಡಿದೆ” ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ನ್ ಖಗೋಳಶಾಸ್ತ್ರಜ್ಞರಾದ ಮಾರ್ಗರಿಟಾ ಸಫೊನೊವಾ ಹೇಳಿದ್ದಾರೆ.

ಈ ಧೂಮಕೇತುವು ಮುಂದಿನ ವರ್ಷ ಏಪ್ರಿಲ್ 21ರಂದು ಸೂರ್ಯನ ಸಮೀಪದಲ್ಲಿ ಹಾದು ಹೋಗಲಿದೆ. 2024ರ ಜೂನ್ 2 ರಂದು ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗಲಿದೆ. ಅಂದರೆ ಈ ಕೊಂಬಿನ ಆಕಾರದ ಧೂಮಕೇತುವು ನಮ್ಮಿಂದ  ಭೂಮಿ ಸೂರ್ಯನ ದೂರಕ್ಕಿಂತ 1.5 ಪಟ್ಟು ದೂರದಲ್ಲಿರುತ್ತದೆ. ಈ ಧೂಮಕೇತುವನ್ನು ಚಿಕ್ಕ ದೂರದರ್ಶಕಗಳು ಅಥವಾ ದುರ್ಬೀನುಗಳಿಂದ ಅಥವಾ ಆ ಸಮಯದಲ್ಲಿ ಬರಿಗಣ್ಣಿನಿಂದ ಸುಲಭವಾಗಿ ನೋಡಬಹುದಾಗಿದೆ ಎಂದು ನಿರೀಕ್ಷಿಸಲಾಗಿದೆ. “ಧೂಮಕೇತುಗಳು ಯಾವಾಗಲೂ ನಮ್ಮೆಲ್ಲರಿಗೂ ಹೆಚ್ಚಿನ ಆಕರ್ಷಣೆಯನ್ನು ಹೊಂದಿವೆ ಮತ್ತು ಮುಂದಿನ ತಿಂಗಳುಗಳಲ್ಲಿ ನಾವು ಈ ಧೂಮಕೇತುವನ್ನು ನಮ್ಮ ದೂರದರ್ಶಕಗಳೊಂದಿಗೆ ಛಾಯಾಚಿತ್ರ ಮಾಡಲಿದ್ದೇವೆ” ಎಂದು ಐಐಎನಲ್ಲಿನ ಔಟ್ ರೀಚ್ ವಿಭಾಗದ ಮುಖ್ಯಸ್ಥ ನೀರುಜ್ ಮೋಹನ್ ರಾಮಾನುಜಮ್ ಹೇಳಿದ್ದಾರೆ.

ಪಿ12 ಅಥವಾ ಪೂನ್ಸ್ ಬ್ರೂಕ್ಸ್ ಧೂಮಕೇತುವನ್ನು 1812 ಇಸವಿಯಲ್ಲಿ ಮೊತ್ತ ಮೊದಲಿಗೆ  ಕಂಡುಹಿಡಿಯಲಾಯಿತು. ಬಳಿಕ ಈ ಧೂಮಕೇತುವು 1883 ಹಾಗೂ 1953ರಲ್ಲಿ ಅಗಸದಲ್ಲಿ ಕಾಣಿಸಿಕೊಂಡಿತ್ತು. ಈ ಡೆವಿಲ್ ಕಾಮೆಟ್ ಸೂರ್ಯನನ್ನು ಒಂದು ಬಾರಿ ಸುತ್ತಲು ಬರೋಬ್ಬರಿ 71 ವರ್ಷವನ್ನು ತೆಗೆದುಕೊಳ್ಳುತ್ತದೆ. ಖಗೋಳಶಾಸ್ತ್ರಜ್ಞರು ಈ ಹಿಂದೆ ಸೂರ್ಯನನ್ನು ಸುತ್ತುತ್ತಿರುವ ಸಂದರ್ಭದಲ್ಲಿ  ಈ ಕಾಮೆಟ್ ಕೇಂದ್ರ ಕೋಶದಿಂದ ಅನಿಲ ಮತ್ತು ಧೂಳಿನ ಅನೇಕ ಹೊರಸೂಸುವಿಕೆಯನ್ನು ಗಮನಿಸಿದ್ದರು. ಇದರಿಂದ ಡೆವಿಲ್ ಕಾಮೆಟ್ ಪ್ರಾಣಿಯ ಕೊಂಬಿನ ಹೋಲಿಕೆಯಂತೆ ತೋರುತ್ತಿತ್ತು ಎಂದು ಬಣ್ಣಿಸಿದ್ದರು. “ನವೆಂಬರ್ 14ರಂದು ಗಮನಿಸಿದಂತೆ ಇತ್ತೀಚಿಗೆ ಈ ಡೆವಿಲ್ ಕಾಮೆಟ್ ನಲ್ಲಿನ ಹೆಪ್ಪುಗಟ್ಟಿದ ಹಿಮವು ಸೂರ್ಯನ ಬೆಳಕಿನಿಂದ ಬಿಸಿಯಾಗಿ ಅನಿಲ ಸ್ಪೋಟಗಳು ನಡೆದು ಧೂಮಕೇತುವಿನ ಹೊರಪದರದಲ್ಲಿ ಬಿರುಕುಗಳು ನಿರ್ಮಾಣವಾಗಿರಬಹುದು ಎಂದು ಬಾಹ್ಯಾಕಾಶ ತಜ್ಞರು ತಿಳಿಸಿದ್ದಾರೆ. .

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

Karnataka Human Rights Commission | ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನಿವೃತ್ತ‌ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ನೇಮಕ

Next Post

Karnataka Health Schemes | 108 ಆಂಬ್ಯುಲೆನ್ಸ್ ಸೇವೆಗೆ 262 ಹೊಸ ವಾಹನಗಳು ನ.30 ರಿಂದ ಸೇರ್ಪಡೆ :  ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ 6 ತಿಂಗಳ ರಿಪೋರ್ಟ್ ಕಾರ್ಡ್ ಇಲ್ಲಿದೆ : ಮಿಸ್ ಮಾಡದೇ ಓದಿ

Next Post
108 ಆ್ಯಂಬ್ಯುಲೆನ್ಸ್ ವಾಹನದ ಸಾಂದರ್ಭಿಕ ಚಿತ್ರ.

Karnataka Health Schemes | 108 ಆಂಬ್ಯುಲೆನ್ಸ್ ಸೇವೆಗೆ 262 ಹೊಸ ವಾಹನಗಳು ನ.30 ರಿಂದ ಸೇರ್ಪಡೆ :  ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ 6 ತಿಂಗಳ ರಿಪೋರ್ಟ್ ಕಾರ್ಡ್ ಇಲ್ಲಿದೆ : ಮಿಸ್ ಮಾಡದೇ ಓದಿ

ಪೌರಾಡಳಿತ ಇಲಾಖೆಯಿಂದ ಬಿಬಿಎಂಪಿಯಲ್ಲಿ ಮಹದೇವಪುರ ವಲಯದಲ್ಲಿ ಲೆಕ್ಕಾಧೀಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಸೌಮ್ಯ ಅವರನ್ನು 17-02-2024ರಿಂದ ಪಾಲಿಕೆಯಲ್ಲಿ ಮುಂದುವರೆಸದಂತೆ ಬಿಬಿಎಂಪಿಯಿಂದ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದ ದಾಖಲೆ. ಇದು ಬೆಂಗಳೂರು ವೈರ್ ವರದಿ ಪರಿಣಾಮ.

BW IMPACT | BBMP DEPUTATION RULES | ನಿಯೋಜನಾ ಅವಧಿ ಪೂರ್ಣಗೊಂಡ ಅಧಿಕಾರಿ- ನೌಕರರು ಮಾತೃ ಇಲಾಖೆಗೆ ವಾಪಸ್ : ಲೆಕ್ಕಾಧೀಕ್ಷಕಿ ಸೌಮ್ಯರಿಗೂ ಗೇಟ್ ಪಾಸ್ : ಇದು ಬೆಂಗಳೂರು ವೈರ್ ವರದಿ ಪರಿಣಾಮ

Please login to join discussion

Like Us on Facebook

Follow Us on Twitter

Recent News

Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

September 13, 2026

Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

September 13, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

September 13, 2026

Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

September 13, 2026

ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

September 12, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d