Monday, April 27, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Aero India 2023 | ಬೆಂಗಳೂರಿನ ಆಗಸದಲ್ಲಿ‌ ಲೋಹದ ಹಕ್ಕಿಗಳ ರುದ್ರ ರಮಣೀಯ ಕಸರತ್ತು

ಈ ಬಾರಿ ವಿವಿಧ ಯುದ್ಧ ಸಾಮಗ್ರಿ ತಯಾರಿಕೆಗೆ ಸಂಬಂಧಿಸಿದಂತೆ 75 ಸಾವಿರ ಕೋಟಿ ರೂ. ಮೌಲ್ಯದ 251 ಒಡಂಬಡಿಕೆಗಳು ನಡೆಯಲಿವೆ.

by Bengaluru Wire Desk
February 13, 2023
in Bengaluru Focus, News Wire, Public interest
Reading Time: 2 mins read
0

ಬೆಂಗಳೂರು, ಫೆ.13 www.bengaluruwire.com : ಯಲಹಂಕ ಏರ್ ಫೋರ್ಸ್ ಸ್ಟೇಷನ್ ಸುತ್ತಲಿನ ಬಾನಂಗಳ ಗುಡುಗು, ಸಿಡಿಲಿನ ಆರ್ಭಟದಂತೆ ಲೋಹದ ಹಕ್ಕಿಗಳು ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ಅಬ್ಬರಿಸಲು ಆರಂಭಿಸಿವೆ.

ರಾಜಧಾನಿಯ 14ನೇ ಆವೃತ್ತಿಯ ಏರೊ ಇಂಡಿಯಾ 2023ರ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ಚಾಲನೆ ನೀಡಿದರು.

ಈ ಮೂಲಕ ಐದು ದಿನಗಳ ಕಾಲ ದೇಶ ವಿದೇಶಗಳ ಯುದ್ಧ ವಿಮಾನಗಳ ಹಾರಾಟ, ಯುದ್ಧೋಪಕರಣ ಹಾಗೂ ಶಸ್ತ್ರಾಸ್ತ್ರಗಳ ಪ್ರದರ್ಶನ, ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರದ ವಿಚಾರ ಸಂಕಿರಣ, ರಕ್ಷಣಾ ಸಚಿವರ ಸಭೆ ಮತ್ತಿತರ ಕಾರ್ಯಕ್ರಮಗಳಿಗೆ ರಾಜಧಾನಿ ಸಾಕ್ಷಿಯಾಗಲಿದೆ.

ಮೊದಲಿಗೆ ಫ್ಲೈಪಾಸ್ಟ್ ರಚನೆಯ‌ ಮಾದರಿಯಲ್ಲಿ ಭಾರತದ ಬಾವುಟ ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ ವಾಯುಪಡೆ ಹಾಗೂ ಏರ್ ಶೋ ಬಾವುಟವನ್ನು ಹೊತ್ತ ಮೂರು ಎಂಐ17 ಹೆಲಿಕಾಪ್ಟರ್ ಗಳು ಆಕಾಶದಲ್ಲಿ ಹಾರುತ್ತ ಏರ್ ಶೋ ಪ್ರಧಾನ ವೇದಿಕೆ ಮುಂಭಾಗ ಹಾರಿಬಂದರೆ ಹಿನ್ನಲೆಯಲ್ಲಿ ಮೂರು ಸೂರ್ಯಕಿರಣ್ ವಿಮಾನಗಳು ತ್ರಿವರ್ಣ ಧ್ವಜದ ಬಣ್ಣದ ಹೊಗೆಯನ್ನು ಸೂಸಿ, ನೀಲಾಕಾಶದಲ್ಲಿ  ಭಾರತದ ಬಾವುಟದ ಚಿತ್ತಾರವನ್ನು ಮೂಡಿಸಿದವು.

ದೇಶದ ಬಾವುಟ, ವಾಯುಪಡೆ ಹಾಗೂ ಏರ್ ಶೋ ಬಾವುಟ ಹೊತ್ತು ಮೂರು ಎಂಐ17 ಹೆಲಿಕಾಪ್ಟರ್ ಗಳು ಹಾರಾಟ ನಡೆಸಿದವು.

ಬಳಿಕ ಸ್ವದೇಶಿ ನಿರ್ಮಿತ 15 ಹೆಲಿಕಾಪ್ಟರ್ ಗಳು ಹಾರಾಟ ನಡೆಸಿ ಆತ್ಮನಿರ್ಭರ್ ಭಾರತ‌ ಪರಿಕಲ್ಪನೆ ಹಿನ್ನಲೆಯಲ್ಲಿ‌ ದೇಶದ ರಕ್ಷಣಾ ಸಾಮರ್ಥ್ಯವನ್ನು ವಿಶ್ವಕ್ಕೆ ಏರ್ ಶೋ ಉದ್ಘಾಟನಾ ಕಾರ್ಯಕ್ರಮದಲ್ಲಿ ತೋರಿಸಿದವು. ಎಚ್ ಎಎಲ್ (HAL) ನ ಸ್ವದೇಶಿ ನಿರ್ಮಿತ 7 ತರಬೇತಿ ವಿಮಾನ‌ಗಳಾದ ಎಲ್ ಸಿಎ ಎಸ್ ಪಿಟಿ ಏರ್ ಕ್ರಾಫ್ಟ್, ಎರಡು ಎಚ್ ಟಿಟಿ ವಿಮಾನಗಳು, ಎರಡು ಇಂಟರ್ ಮೀಡಿಯೇಟ್ ಜೆಟ್ ಟ್ರೈನರ್, ಹಾಕ್-ಐ, ಹಿಂದೂಸ್ಥಾನ್ 228 ಏರ್ ಕ್ರಾಫ್ಟ್ ಗುರುಕುಲ ಫಾರ್ಮೇಶನ್ ನಲ್ಲಿ ವೀಕ್ಷಕರ ಮುಂಭಾಗ 500 ಅಡಿ ಎತ್ತರದಲ್ಲಿ 12 ಗಂಟೆಯ ಆಕಾರದಲ್ಲಿ ಹಾರಿ‌ ಮನರಂಜಿಸಿದವು.

ಇನ್ನು ಬಾಣದ ಮುಂಭಾಗದ ಆಕಾರದಲ್ಲಿ ನೇತ್ರ ಫಾರ್ಮೇಶನ್ ಮೂಲಕ ಎಂಬ್ರಾಯರ್-145 (AEW&C), ಎರಡು ಸುಖೋಯ್ 30 ಎಂಕೆಐ ಹಾಗೂ ಎರಡು ಮಿಗ್ 29 ಯುದ್ಧ ವಿಮಾನಗಳು ಹಾರಾಡಿದಾಗ ಕಾರ್ಯಕ್ರಮದಲ್ಲಿ ಅಗಸದತ್ತ ನೋಟ ನೆಟ್ಟವರು ಪುಳಕಿತರಾದರು. ಮೂರು ಸುಖೋಯ್-30 ಯುದ್ಧ ವಿಮಾನ ಡಯಾಸ್ ನಲ್ಲಿ ಕೂತವರು ಕೂತಿದ್ದರೆ, ಹಿಂಭಾಗದಿಂದ ಆಕಾಶದಲ್ಲಿ ವೇಗವಾಗಿ ಸಂಚರಿಸಿ ಬಾನಿನಲ್ಲಿ ಶಿವನ ತ್ರಿಶೂಲದಂತೆ ಹೊಗೆ ಉಗುಳಿ ನೋಡುಗರನ್ನು ಬೆರಗುಗೊಳಿಸಿತು.

ವಿವಿಧ ದೇಶಗಳ ಬಾವುಟ ಹಾರಾಡುತ್ತಿರುವ ಚಿತ್ರ

ಶುಭ್ರ ತಿಳಿ ಬಣ್ಣದ ಆಗಸದಿಂದ ವಂಚಿತ ಪ್ರೇಕ್ಷಕ :
ಇನ್ನು ಉದ್ಘಾಟನಾ ವೈಮಾನಿಕ ಪ್ರದರ್ಶನದಲ್ಲಿ ತೇಜಸ್ ಯುದ್ಧ ವಿಮಾನ, 9 ಸೂರ್ಯಕಿರಣ್ ವಿಮಾನಗಳು ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾದವು. ಸಿ17 ಗ್ಲೋಬಲ್ ಮಾಸ್ಟರ್ ಜೊತೆ ಗಾಂಭೀರ್ಯ ಸೂರ್ಯಕಿರಣ ವಿಮಾನವು ಸಾಗಿತು. ಬೇರೆ ದಿನಗಳಿಗಿಂತ ಸೋಮವಾರ ಆಗಸವು ಸ್ವಲ್ಪ ಮಟ್ಟಿಗೆ ಮೋಡದಿಂದ ಕೂಡಿದ ಕಾರಣ ಶುಭ್ರ ಆಕಾಶವಿರಲಿಲ್ಲ. ಹೀಗಾಗಿ ಯುದ್ಧ ವಿಮಾನಗಳು ಪ್ರಧಾನ ವೇದಿಕೆಯ ಬಳಿ ಪ್ರದರ್ಶಿಸಿದ ಕೆಲವು ವೈಮಾನಿಕ‌ ಕಸರತ್ತುಗಳು ವೀಕ್ಷಕರಿಗೆ ಸರಿಯಾಗಿ ಗೋಚರಿಸಲಿಲ್ಲ.

ಪ್ರಚಂಡ ಹೆಲಿಕಾಪ್ಟರ್ ವೈಮಾನಿಕ ಪ್ರದರ್ಶನ

2021ರ ಏರ್ ಶೋಗಿಂತ ದೊಡ್ಡ ಪ್ರಮಾಣದ ಏರ್ ಶೋ :
ಕರೋನಾ ಸೋಂಕಿನ ಬಳಿಕ ನಡೆಯುತ್ತಿರುವ ಪೂರ್ಣ ಪ್ರಮಾಣ ಏರ್ ಶೋ ಇದಾಗಿದ್ದು, 2021ರಲ್ಲಿ‌ ನಡೆದ ಏರ್ ಶೋಗಿಂತ ಈ ಬಾರಿಯ ವೈಮಾನಿಕ ಪ್ರದರ್ಶನ ಸಾಕಷ್ಟು ವಿಭಿನ್ನ ಹಾಗೂ ದೊಡ್ಡ ರೀತಿಯಲ್ಲಿ ನಡೆಯಲಿದೆ. “ದಿ ರನ್ ವೇ ಟು ಎ ಬಿಲಿಯನ್ ಆಪರ್ಚುನಿಟಿಸ್” (ಶತಕೋಟಿ ಅವಕಾಶದ ಹಾದಿ) ಎಂಬ ಪರಿಕಲ್ಪನೆಯಲ್ಲಿ ಈ ಬಾರಿಯ ಏರ್ ಶೋ ಆಯೋಜಿಸಲಾಗಿದೆ. ಹಿಂದೆ 55 ರಾಷ್ಟ್ರಗಳು ಈಗ 98 ದೇಶಗಳು ಏರೊ ಇಂಡಿಯಾದಲ್ಲಿ ಭಾಗಿಯಾಗುತ್ತಿದೆ. ರಕ್ಷಣಾ ಇಲಾಖೆಯು ಆಯೋಜಿಸಿರುವ ಬಂಧನ್ ಒಡಂಬಡಿಕೆ ಕಾರ್ಯಕ್ರಮದಲ್ಲಿ ಕಳೆದ ಸಲ 201 ಎಂಒಯು ನಡೆದಿದ್ದರೆ ಈ ಸಲ ವಿವಿಧ ಯುದ್ಧ ಸಾಮಗ್ರಿ ತಯಾರಿಕೆಗೆ ಸಂಬಂಧಿಸಿದಂತೆ 75 ಸಾವಿರ ಕೋಟಿ ರೂ. ಮೌಲ್ಯದ 251 ಒಡಂಬಡಿಕೆಗಳು ನಡೆಯಲಿವೆ.

ಕಳೆದ ಕೆಲವು ವರ್ಷಗಳಿಂದ ಯಲಹಂಕ ವಾಯುನೆಲೆಯಲ್ಲಿ ಆತ್ಮನಿರ್ಭರ್ ಭಾರತ್ ಹಿನ್ನಲೆಯಲ್ಲಿ ಏರ್ ಶೋ ಆಯೋಜಿಸಲಾಗುತ್ತಿದೆ.

ಏರ್ ಶೋನಲ್ಲಿ ಕಂಡು ಬಂದ ಜನಜಂಗುಳಿ

2021ರಲ್ಲಿ ಯಲಹಂಕ ವಾಯುನೆಲೆಯ ಪ್ರದರ್ಶನ ಪ್ರದೇಶ 23 ಸಾವಿರ ಚದರ ಮೀಟರ್ ಇದ್ದರೆ ಈ ಬಾರಿ 35 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿ ಪ್ರದರ್ಶನ ನಡೆಯಲಿದೆ. ಹಿಂದೆ 64 ವೈಮಾನಿಕ ಹಾರಾಟಗಳಿದ್ದರೆ, ಈ ಬಾರಿ 67 ಏರ್ ಡಿಸ್ಪ್ಲೇ ಇರಲಿದೆ. ಕಳೆದ ಬಾರಿ 19 ಸ್ಥಿರ ಪ್ರದರ್ಶನಗಳಿದ್ದರೆ ಈ ಬಾರಿ 36 ಸ್ಥಿರ ಪ್ರದರ್ಶನವಿರಲಿದೆ. 600 ಪ್ರದರ್ಶಕರು 2021ರಲ್ಲಿ ಭಾಗವಹಿಸಿದ್ದರೆ ಈ ಬಾರಿ ಬರೋಬ್ಬರಿ 809 ಪ್ರದರ್ಶಕರು ಪಾಲ್ಗೊಳ್ಳುತ್ತಿದ್ದಾರೆ.

ಮೊದಲ ದಿನ ಉದ್ಘಾಟನಾ ದಿನವಾದ್ದರಿಂದ ಬ್ಯುಸಿನೆಸ್ ಪಾಸ್ ಹೊಂದಿದವರು, ರಕ್ಷಣಾ ಇಲಾಖೆಯ ಅಧಿಕಾರಿಗಳು, ವಿವಿಧ ದೇಶಗಳ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಏರ್ ಶೋನಲ್ಲಿ ಪಾಲ್ಗೊಂಡಿದ್ದರು.

WhatsApp Join our WhatsApp Channel
Previous Post

Aero India 2023 | 14ನೇ ಆವೃತ್ತಿಯ ಏರೊ ಇಂಡಿಯಾ ಪ್ರದರ್ಶನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

Next Post

BW Special| Aero India 2023 | ದೇಶದ ರಕ್ಷಣಾ ವ್ಯವಸ್ಥೆಯ ಬತ್ತಳಿಕೆಗೆ “ಉತ್ತಮ್” ರಾಡಾರ್ : ತೇಜಸ್ ಯುದ್ಧ ವಿಮಾನಕ್ಕೆ ಬಲ

Next Post

BW Special| Aero India 2023 | ದೇಶದ ರಕ್ಷಣಾ ವ್ಯವಸ್ಥೆಯ ಬತ್ತಳಿಕೆಗೆ "ಉತ್ತಮ್" ರಾಡಾರ್ : ತೇಜಸ್ ಯುದ್ಧ ವಿಮಾನಕ್ಕೆ ಬಲ

Aero India 2023 |ಯುದ್ಧ ವಿಮಾನದ ರೆಕ್ಕೆಯಲ್ಲಿದ್ದ ಹನುಮಾನ್ ಚಿತ್ರ ತೆಗೆದು ಹಾಕಿದ ಎಚ್ಎಎಲ್

Please login to join discussion

Like Us on Facebook

Follow Us on Twitter

Recent News

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group