Sunday, June 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

  • Bengaluru Focus

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Aero India 2023 |ಯುದ್ಧ ವಿಮಾನದ ರೆಕ್ಕೆಯಲ್ಲಿದ್ದ ಹನುಮಾನ್ ಚಿತ್ರ ತೆಗೆದು ಹಾಕಿದ ಎಚ್ಎಎಲ್

ಎಚ್ಎಎಲ್ ಬಳಿ 84,000 ಕೋಟಿ ಆರ್ಡರ್ ಬುಕ್ | ಪೈಪ್‌ಲೈನ್‌ನಲ್ಲಿ ಇನ್ನೂ 50,000 ಕೋಟಿ ರೂ. : ಸಿಎಂಡಿ ಅನಂತಕೃಷ್ಣನ್

by Bengaluru Wire Desk
February 14, 2023
in News Wire, Public interest
Reading Time: 1 min read
0

ಬೆಂಗಳೂರು, ಫೆ.14 www.bengaluruwire.com :  ವೈಮಾಂತರಿಕ್ಷ ಕ್ಷೇತ್ರದಲ್ಲಿ 84,000 ಕೋಟಿ ರೂ.ಗಳ ಆರ್ಡರ್ ಹೊಂದಿದೆ. ಇನ್ನೂ ರೂ. 50 ಸಾವಿರ ಕೋಟಿ ರೂ.ಗಳ ಮೌಲ್ಯದ ಆರ್ಡರ್‌ಗಳು ಕಾರ್ಯಗತಗೊಳ್ಳಬೇಕಿದೆ  ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಬಿ ಅನಂಥಕೃಷ್ಣನ್ ಮಂಗಳವಾರ ತಿಳಿಸಿದ್ದಾರೆ.

ಅರ್ಜೆಂಟೀನಾ ಮತ್ತು ಈಜಿಪ್ಟ್‌ಗಳು ಎಚ್‌ಎಎಲ್ ನಿರ್ಮಿಸಿದ ಲಘು ಯುದ್ಧ ವಿಮಾನ ‘ತೇಜಸ್’ ಅನ್ನು ಖರೀದಿಸಲು ಆಸಕ್ತಿ ತೋರಿವೆ ಎಂದು ಅವರು ಹೇಳಿದರು.

ಅರ್ಜೆಂಟೀನಾಕ್ಕೆ 15 ವಿಮಾನಗಳ ಅವಶ್ಯಕತೆಯಿದ್ದರೆ, ಈಜಿಪ್ಟ್ 20 ಹಗುರ ಯುದ್ಧ ವಿಮಾನ (LCA)ಗಳನ್ನು ಬಯಸಿದೆ ಎಂದು ಅನಂತಕೃಷ್ಣನ್ ಇಲ್ಲಿಯ ಯಲಹಂಕ ಏರ್ ಫೋರ್ಸ್ ಸ್ಟೇಷನ್ ನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2023 ರ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

“84,000 ಕೋಟಿ ರೂಪಾಯಿಗಳ ಆರ್ಡರ್‌ನೊಂದಿಗೆ ನಾವು ಇಂದು ಆರಾಮದಾಯಕ ಸ್ಥಿತಿಯಲ್ಲಿದ್ದೇವೆ ಮತ್ತು ಪೈಪ್‌ಲೈನ್‌ನಲ್ಲಿ ಸುಮಾರು 50 ಸಾವಿರ ಕೋಟಿ ರೂ.ಗಳ ಆರ್ಡರ್‌ಗಳಿನ್ನು ಕಾರ್ಯಗತವಾಗುವ ಹಂತದಲ್ಲಿದೆ” ಎಂದು ಅವರು ಹೇಳಿದರು.

ಎಚ್ಎಎಲ್ ಅಧಿಕಾರಿಗಳಿಂದ ಪತ್ರಿಕಾಗೋಷ್ಠಿ ನಡೆಸಿದರು.

‘ಆತ್ಮ ನಿರ್ಭರ ಭಾರತ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಒತ್ತಿನಿಂದಾಗಿ ಸ್ವದೇಶೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಅನಂತಕೃಷ್ಣನ್ ತಿಳಿಸಿದರು.

ನಮ್ಮ ಮುಖ್ಯ ಉದ್ದೇಶ ಸಂಶೋಧನೆ ಮತ್ತು ಅಭಿವೃದ್ಧಿಯಾಗಿದೆ. ಇದಕ್ಕಾಗಿ ಹೆಚ್ಚುವರಿ ಹಣವನ್ನು ಇದಕ್ಕಾಗಿ ತೊಡಗಿಸಲಾಗುತ್ತದೆ. ಏರ್ ಶೋ ಮೊದಲ ದಿನ ಎಚ್ ಎ ಎಲ್ ಸ್ವದೇಶಿ ಸಾಮರ್ಥ್ಯ ಪ್ರದರ್ಶನ ಮಾಡಲಾಗಿದೆ. ಬೆಂಗಳೂರು ಹಾಗೂ ತುಮಕೂರು ಹೆಲಿಕಾಪ್ಟರ್ ಕೇಂದ್ರ ಹೊಸ ಆರ್ಡರ್ ಬಂದರೆ ಹೆಲಿಕಾಪ್ಟರ್ ಉತ್ಪಾದನೆಗೆ ಸಿದ್ಧವಾಗಿದೆ. 

ವಿಮಾನದ ಹಿಂಭಾಗದ ಲಂಬ ರೆಕ್ಕೆಯ ಮೇಲಿದ್ದ ಹನುಮಾನ್ ಚಿತ್ರ

ಎಚ್ ಎಲ್ ಎಫ್ ಟಿ-40 ಕಡಿಮೆ ವೆಚ್ಚದಲ್ಲಿ ತರಬೇತಿ ನೀಡುವ ಯುದ್ಧ ವಿಮಾನವಾಗಿದೆ. ನಾಗರೀಕ ಹಾಗೂ  ತರಬೇತಿ ಯುದ್ಧ ವಿಮಾನ ತಯಾರಿಕೆಯಲ್ಲಿ ಎಚ್ ಎಎಲ್ ಕ್ರಮ ಕೈಗೊಳ್ಳಲಿದೆ. ಹೊಸ ಆರ್ಡರ್ ಬಂದರೂ ಅದನ್ನು ಅನುಷ್ಠಾನಗೊಳಿಸಲು ಎಚ್ ಎಎಲ್ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಸಂಸ್ಥೆಗಳೊಂದಿಗೆ ಮೊದಲ ಹಾಗೂ ಎರಡನೇ ಹಂತದಲ್ಲಿ ಜೊತೆಗೆ ಕೆಲಸ ಮಾಡಲು ಸಿದ್ಧವಿದೆ. ಮುಂದಿನ ದಿನಗಳಲ್ಲಿ ಸೂಕ್ತ ಗಡುವಿನೊಳಗೆ ಗ್ರಾಹಕರಿಗೆ ಒಪ್ಪಂದದಂತೆ ಹೆಲಿಕಾಪ್ಟರ್ ಮತ್ತಿತರ ಉತ್ಪನ್ನಗಳನ್ನು ಹಸ್ತಾಂತರಿಸಲಿದ್ದೇವೆ.

ಫೆಬ್ರವರಿ 2024ರಲ್ಲಿ ಎಲ್ ಸಿಎ ಮಾರ್ಕ್ -2  ವರ್ಗದ 16 ಏರ್ ಕ್ರಾಫ್ಟ್ ಗಳ ಮೊದಲ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ನೀಡಲಿದ್ದೇವೆ. 12 ಹಗುರ ಉಪಯೋಗಿ ಹೆಲಿಕಾಪ್ಟರ್ (LUH) ಉತ್ಪಾದಿಸಿ 6 ಸೇನಾಪಡೆಗೆ ಹಾಗೂ 6 ವಾಯುಪಡೆಗೆ ನೀಡಲಿದ್ದೇವೆ ಎಂದರು.

ಎಚ್ ಎಲ್ ಎಫ್ ಟಿ-42 ವಿಮಾನದಲ್ಲಿದ್ದ ಹನುಮಾನ್ ಮಾಯ? :

ವಿಮಾನದ ಹಿಂಭಾಗದ ಲಂಬ ರೆಕ್ಕೆಯ ಮೇಲಿದ್ದ ಹನುಮಾನ್ ಚಿತ್ರ ತೆಗೆದು ಹಾಕಲಾದ ದೃಶ್ಯ

ಏರ್ ಶೋ ನಡೆಯುವ ಎಚ್ ಎಎಲ್ ಪ್ರದರ್ಶನ ಸ್ಥಳದಲ್ಲಿ ಸೋಮವಾರ ಪ್ರದರ್ಶಿಸಲಾಗಿದ್ದ ತನ್ನ ಎಚ್ ಎಲ್ ಎಫ್ ಟಿ-42 (HLFT-42) ವಿಮಾನದ ಹಿಂಭಾಗದ ರೆಕ್ಕೆಯ ಮೇಲೆ ಲಂಬವಾಗಿ ಹಾಕಲಾಗಿದ್ದ ಭಗವಾನ್ ಹನುಮಾನ್ ಚಿತ್ರವನ್ನು ತೆಗೆದುಹಾಕಿದೆ. ಹನುಮಾನ್ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದೀಗ ಈ ಚಿತ್ರವನ್ನು ತೆಗೆದು ಹಾಕಿರುವುದಕ್ಕೆ ಹಲವರು ಪ್ರಶ್ನಿಸಲಾರಂಭಿಸಿದ್ದಾರೆ.

ಈ ಚಿತ್ರದ ಮುಂದೆ ಕುತೂಹಲವನ್ನು ಕೆರಳಿಸಲು “ಚಂಡಮಾರುತವು ಬರುತ್ತಿದೆ” ಎಂಬ ಘೋಷಣೆಯೊಂದಿಗೆ ಭಗವಾನ್ ಹನುಮಾನ್ ಚಿತ್ರವು ಸ್ಥಿರ ಪ್ರದರ್ಶನದಲ್ಲಿ ಹಿಂದೂಸ್ತಾನ್ ಲೀಡ್ ಇನ್ ಫೈಟರ್ ಟ್ರೈನರ್ ನಲ್ಲಿ ಅಳವಡಿಸಲಾಗಿತ್ತು.

ಆದಾಗ್ಯೂ, ನಿರ್ದಿಷ್ಟವಾಗಿ ಆ ಚಿತ್ರವನ್ನು ಹಿಂಪಡೆಯಲು ಏನೂ ಇಲ್ಲ ಎಂದು ಎಚ್ ಎಎಲ್‌ನ ಅಧಿಕಾರಿಗಳು ಹೇಳಿದ್ದಾರೆ.

“ಎಚ್ ಎಫ್ – 24 (HF-24 Marut – ಅಂದರೆ ಗಾಳಿ) ಎಂಬ ಎಚ್ ಎಎಲ್ ನಿರ್ಮಿತ ಮೊದಲ ಸ್ವದೇಶಿ ವಿಮಾನವಿತ್ತು. ಅದನ್ನು ಹಿಂದಕ್ಕೆ ಪಡೆಯಲಾಗಿತ್ತು. ವಾಯುಪುತ್ರ ಹನುಮಂತ ಎಂಬ ಕಾರಣಕ್ಕೆ ತರಬೇತಿ ಮಾದರಿ ವಿಮಾನಕ್ಕೆ ಹನುಮಾನ್ ಚಿತ್ರ ಹಾಕಲಾಗಿತ್ತು. ಈ ರೀತಿ ಚಿತ್ರವನ್ನು ಹಿಂಪಡೆಯುವುದಕ್ಕೆ ಯಾವುದೇ ನಿರ್ದಿಷ್ಟ ಕಾರಣಗಳಿಲ್ಲ. ವಿಮಾನದ ಶಕ್ತಿಯನ್ನು ತೋರಿಸುವುದು ಇದರ ಉದ್ದೇಶವಾಗಿತ್ತು ಅಷ್ಟೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

WhatsApp Join our WhatsApp Channel
Previous Post

BW Special| Aero India 2023 | ದೇಶದ ರಕ್ಷಣಾ ವ್ಯವಸ್ಥೆಯ ಬತ್ತಳಿಕೆಗೆ “ಉತ್ತಮ್” ರಾಡಾರ್ : ತೇಜಸ್ ಯುದ್ಧ ವಿಮಾನಕ್ಕೆ ಬಲ

Next Post

BW Special | Aero India 2023 |ದೇಶದ ತನಿಖಾ ಸಂಸ್ಥೆಗೆ ಹೊಸ ದಿಕ್ಸೂಚಿ : ಫೋರೆನ್ಸಿಕ್ ಸೈಬರ್ ಸ್ಮಾರ್ಟ್ ಸೂಟ್ ಕೇಸ್

Next Post

BW Special | Aero India 2023 |ದೇಶದ ತನಿಖಾ ಸಂಸ್ಥೆಗೆ ಹೊಸ ದಿಕ್ಸೂಚಿ : ಫೋರೆನ್ಸಿಕ್ ಸೈಬರ್ ಸ್ಮಾರ್ಟ್ ಸೂಟ್ ಕೇಸ್

BW Special | Aero India 2023 |ಚಾಲಕ ರಹಿತ ಸ್ವದೇಶಿ ಮೆಟ್ರೊ ರೈಲು ತಯಾರಿಸಿದ ಬೆಮೆಲ್….!

Please login to join discussion

Like Us on Facebook

Follow Us on Twitter

Recent News

ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

June 14, 2026

ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

June 14, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

June 14, 2026

ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

June 14, 2026

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group