Sunday, September 20, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

    ​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

    ಯುಪಿಐ ಡಿಜಿಟಲ್ ವಹಿವಾಟಿನ ಸಾಂದರ್ಭಿಕ ಚಿತ್ರ

    UPI ವಹಿವಾಟಿಗೆ ಹೊಸ ನಿಯಮ: ಯಾರಿಗೆ ಶುಲ್ಕ? ಯಾರಿಗೆ ಉಚಿತ? ಇಲ್ಲಿದೆ ಸಂಪೂರ್ಣ ವಿವರ

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

  • Bengaluru Focus

    ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

    GBA Head Office Image

    GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

  • Public interest
  • BW Special
  • Life Style
  • Photo Gallery
  • Video
No Result
View All Result

Home Others

Adhaar News Alert | ಯಾವತ್ತೂ ಆಧಾರ್ ವಿಚಾರದಲ್ಲಿ ಇಂತಹ ತಪ್ಪು ಮಾಡಲು ಹೋಗಬೇಡಿ…! ಎಚ್ಚರ !!

by Bengaluru Wire Desk
March 25, 2022
in Others, Public interest
Reading Time: 1 min read
0

ನವದೆಹಲಿ, (www.bengaluruwire.com) : ಆಧಾರ್ ಕಾರ್ಡ್ (Aadhaar) ದೇಶದಲ್ಲಿ ಹಲವು ಕೆಲಸ ಕಾರ್ಯಗಳಿಗೆ ಬಳಸಲು ಅನುಕೂಲವಾಗುವಂತಹ ವ್ಯಕ್ತಿಯೊಬ್ಬರ ವ್ಯಕ್ತಿಗತ ಮಾಹಿತಿ ಒಳಗೊಂಡ ಸಮಗ್ರ ದಾಖಲೆಯಾಗಿದೆ.

ಇಂತಹ ಇ-ಆಧಾರ್ (e-Adhar) ದಾಖಲೆಯನ್ನು ಸಾರ್ವಜನಿಕ ಇಂಟರ್ ನೆಟ್ ಕೆಫೆ, ಕಿಯೋಸ್ಕ್ ಅಥವಾ ಬ್ರೌಸಿಂಗ್ ಸೆಂಟರ್ ನಲ್ಲಿ ಇ- ಆಧಾರ್ ಡೌನ್ ಲೋಡ್ ಮಾಡಿಕೊಳ್ಳುವುದನ್ನು ಆದಷ್ಟು ತಪ್ಪಿಸಿ. ಒಂದೊಮ್ಮೆ ಇಂತಹ ಕೇಂದ್ರಗಳಲ್ಲಿನ ಕಂಪ್ಯೂಟರ್ ನಿಂದ ಇ-ಆಧಾರ್ ಡೌನ್ ಲೋಡ್ ಮಾಡಿಕೊಂಡಲ್ಲಿ ಕೂಡಲೇ ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಮಾಡಿದ ಇ-ಆಧಾರ್ ಪ್ರತಿಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿ.

ಈ ಕುರಿತಂತೆ ಆಧಾರ್ ಪ್ರಾಧಿಕಾರವು ಟ್ವೀಟ್ ಮೂಲಕ ಸಾರ್ವಜನಿಕರನ್ನು ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ. ಆಧಾರ್ ಕಾರ್ಡ್ ಈಗ ನಮ್ಮ ಜೀವನದ ಪ್ರತಿ ಹಂತದಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಅವಿಭಾಜ್ಯ ಅಂಗವಾಗಿ ಹೋಗಿದೆ. ಬ್ಯಾಂಕ್ ಖಾತೆ ಪ್ರಾರಂಭಿಸುವುದರಿಂದ ಹಿಡಿದು, ಕಾರು ಖರೀದಿಸುವ ತನಕ, ಮರಣ ಪ್ರಮಾಣಪತ್ರ ಪಡೆಯುವಲ್ಲೂ ಆಧಾರ್ ದಾಖಲೆ ಬಳಕೆಯಾಗುತ್ತದೆ.

ಒಂದೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಕೆಫೆ/ಕಿಯೋಸ್ಕ್ ಗಳಿಂದ ಇ-ಆಧಾರ್ ಡೌನ್ ಲೋಡ್ ಕೊಂಡು ಆನಂತರ ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಕಾಪಿಗಳನ್ನು ಅಳಿಸದಿದ್ದರೆ, ವಂಚಕರಿಗೆ ಆ ಮಾಹಿತಿ ಸಿಕ್ಕರೆ ಆಧಾರ್ ಕಾರ್ಡ್ ಹೊಂದಿದ ವ್ಯಕ್ತಿ ಮುಂದೆ ಮೋಸದ ಜಾಲದಲ್ಲಿ ಸಿಲುಕಬಹುದು.

ಒಟಪಿಗಾಗಿ ಮೊಬೈಲ್ ಅಥವಾ ಇಮೇಲ್ ಮೂಲಕ ನೋಂದಣಿ :

ಇತ್ತೀಚಿನ ದಿನಗಳಲ್ಲಿ ಆಧಾರ್ ಗೆ ನೋಂದಣಿ ಮಾಡಿದ ಮೊಬೈಲ್ ಅಥವಾ ಇಮೇಲ್ ಗೆ ಒಟಿಪಿ ಕಳುಹಿಸುವ ಮೂಲಕ ದೃಢೀಕರಣ ಪಡೆಯುವ ಪ್ರಕ್ರಿಯೆಯನ್ನು ಸುಲಭವಾಗಿಸಿದೆ. ಇಂತಹ ಒಟಿಪಿಯನ್ನು ಯಾವುದೇ ಸಂದರ್ಭದಲ್ಲಿ ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ. ಒಂದೊಮ್ಮೆ ನಿಮ್ಮ ಮೊಬೈಲ್ ನಂಬರ್ ಬದಲಾವಣೆಯಾದರೆ ಆಧಾರ್ ಕಾರ್ಡ್ ನಲ್ಲಿ ಅದರ ಮಾಹಿತಿಯನ್ನು ಅಪಡೇಟ್ ಮಾಡಿ. ಇಲ್ಲವಾದಲ್ಲಿ ಬೇರೆಯವರು ನಿಮ್ಮ ಕಾರ್ಡ್ ಬಳಸಿ ದೃಢೀಕರಣಪಡೆದು ಕೊಳ್ಳುವ ಸಾಧ್ಯತೆಯಿರುತ್ತದೆ.

ಆಧಾರ್ ಬಯೋಮೆಟ್ರಿಕ್ ಗೆ ಲಾಕ್ ಹಾಕಿಡುವುದು :

ವ್ಯಕ್ತಿ ಗುರುತಿನ ಕಣ್ಣಿನ ಪಾಪೆ, ಕೈ ಬೆರಳಚ್ಚು ಹಾಗೂ ಭಾವಚಿತ್ರಗಳು ಸಾಮಾನ್ಯವಾಗಿ ಆಧಾರ್ ಗೆ ಲಿಂಕ್ ಆಗಿರುತ್ತದೆ. ಹಿಂದೆಲ್ಲಾ ಕೈ ಬೆರಳಚ್ಚು ನಕಲು ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಮೋಸಗಾರರು ಕನ್ನ ಹಾಕುತ್ತಿದ್ದರು. ಆದರೆ ಆಧಾರ್ ವಿಚಾರದಲ್ಲಿ ಲಿಂಕ್ ಆಗಿರುವ ಈ ಮಾಹಿತಿಗಳನ್ನು ಕದಿಯುವುದು ಅಷ್ಟು ಸುಲಭವಲ್ಲ. ಆದರೂ ನಾಗರೀಕರು ತಮ್ಮ ಯುಐಡಿಎಐ ಬಯೋಮೆಟ್ರಿಕ್ ಮಾಹಿತಿಯನ್ನು ಅವಶ್ಯಕತೆಯಿದ್ದಾಗ ಬಳಸಿಕೊಂಡು, ಅನಗತ್ಯ ಸಂದರ್ಭದಲ್ಲಿ ಲಾಕ್ ಮಾಡಿಟ್ಟುಕೊಳ್ಳಲು ಸಲಹೆ ನೀಡಿದೆ.

ಆಧಾರ್ ಗೆ ಬದಲಿಯಾಗಿ ದೃಢೀಕರಣಕ್ಕೆ ವರ್ಚುವಲ್ ಐಡಿ ಬಳಸಿ :

ಇ- ಕೆವೈಸಿ ಅಥವಾ ಇನ್ನಿತರ ದೃಢೀಕರಣ ಕಾರ್ಯಗಳಿಗೆ ಆಧಾರ್ ಬಳಸುವ ಬದಲು ಅದರೊಂದಿಗೆ ಮ್ಯಾಪ್ ಮಾಡಲಾದ ತಾತ್ಕಾಲಿಕವಾಗಿ ಹಿಂಪಡೆಯಬಹುದಾದ 16 ಸಂಖ್ಯೆಯ ವರ್ಚುವಲ್ ಐಡಿಯನ್ನು ಬಳಸಿದರೆ ಉತ್ತಮ. ಈ ವರ್ಚುವಲ್ ಐಡಿ ಮೂಲಕ ನಿಮ್ಮ ಆಧಾರ್ ಸಂಖ್ಯೆಯನ್ನು ತೆಗೆದುಕೊಳ್ಳಲು ಸಾಧ್ಯವಾಗದು.

ನಿರಂತರವಾಗಿ ನಿಮ್ಮ ಆಧಾರ್ ಅನ್ನು ಪರಿಶೀಲಿಸುತ್ತಿರಿ :

UIDAI ವೆಬ್ ಪೋರ್ಟಲ್ ಗೆ ಆಗಾಗ ಭೇಟಿಕೊಟ್ಟು ನಿಮ್ಮ ಆಧಾರ್ ದೃಢೀಕರಣದ ಇತಿಹಾಸದ ಬಗ್ಗೆ ಪರಿಶೀಲನೆ ನಡೆಸುತ್ತಿರಿ. ಇತರರ ಆಧಾರ್ ಸಂಖ್ಯೆಯ ಧೃಢೀಕರಣವನ್ನು ಈ ವೆಬ್ ಪೋರ್ಟಲ್ ಮೂಲಕ ಪರೀಕ್ಷಿಸಬಹುದಾಗಿದೆ. ವ್ಯವಹಾರಸ್ಥರಾದವರು ಕೆಲಸಗಾರರನ್ನು ನೇಮಕ ಮಾಡಿಕೊಳ್ಳುವಾಗ ಅವರು ಸಲ್ಲಿಸುವ ಆಧಾರ್ ಕಾರ್ಡ್ ಅಸಲಿಯತ್ತನ್ನು ಯುಐಡಿಎಐ ನಲ್ಲಿ ಆನ್ ಲೈನ್ ಹಾಗೂ ಆಫ್ ಲೈನ್  ಮೂಲಕ ಚೆಕ್ ಮಾಡಿಕೊಳ್ಳಬಹುದು. ಆನ್ ಲೈನ್ ಮೂಲಕ ಈ ರೀತಿ ಚೆಕ್ ಮಾಡಬಹುದು :

  • ಮೊದಲ ಹಂತ : UIDAI ಅಧಿಕೃತ ವೆಬ್ ಸೈಟ್ ಗೆ ಭೇಟಿಕೊಟ್ಟು, ಆ ಪೋರ್ಟಲ್ ಬಲ ಮೇಲ್ಬಾಗದ ತುದಿಯಲ್ಲಿ  ‘My Adhar’ ಡ್ರಾಪ್ ಡೌನ್ ಮೆನ್ ನಲ್ಲಿನ ಆಪ್ಶನ್ ಕ್ಲಿಕ್ ಮಾಡಬೇಕು.
  • ಎರಡನೇ ಹಂತ : ಅದರಲ್ಲಿ ‘Verify an Aadhaar Number’  ಎಂಬ ಆಪ್ಶನ್ ಅನ್ನು ಕ್ಲಿಕ್ ಮಾಡಿ. ಆಗ ನಿಮಗೆ ‘Aadhaar Services’ ಎಂಬ ವಿಭಾಗವು ಕಾಣಿಸುತ್ತದೆ.
  • ಮೂರನೇ ಹಂತ : ಇದನ್ನು ಕ್ಲಿಕ್ ಮಾಡಿದಾಗ ಹೊಸ ಪೇಜ್ ನಿಮಗೆ ಕಾಣಸಿಗುತ್ತದೆ. ಅದರಲ್ಲಿ ನಿಮ್ಮ 12 ಡಿಜಿಟ್ ಇರುವ ಆಧಾರ್ ಸಂಖ್ಯೆಯನ್ನು ಹಾಗೂ ವಿಂಡೋನಲ್ಲಿ ಕಾಣುವ ಕಾಪ್ಚಾ (Captcha) ನಮೂದಿಸಬೇಕು. ಆನಂತರ ಕೆಳಗೆ ಕಾಣುವ ‘Proceed to Verify’ ಬಟನ್ ಒತ್ತಿದರೆ ಸಾಕು, ನೀವು ನಮೂದಿಸಿದ ಆಧಾರ್ ನಂಬರ್ ಕಾರ್ಡ್ ಮಾನ್ಯವೇ ಅಥವಾ ಅಮಾನ್ಯವಾದುದಾ? ಎಂದು ತಿಳಿಯಬಹುದು.

ದೇಶದಲ್ಲಿ ಈತನಕ 132.84 ಕೋಟಿ ಆಧಾರ್ ಸಂಖ್ಯೆಯನ್ನು ಯುಐಡಿಎಐ ಪ್ರಾಧಿಕಾರ ಸೃಜನೆ ಮಾಡಿದೆ. ಅಲ್ಲದೆ 6922.61 ಸಾವಿರ ಕೋಟಿ ಆಧಾರ್ ದೃಢೀಕರಣ ಮಾಡಲಾಗಿದೆ. ವ್ಯಕ್ತಿಗತ ಬಯೋಮೆಟ್ರಿಕ್ ಮಾಹಿತಿ ಲಿಂಕ್ ಇರುವ ಆಧಾರ್ ಕಾರ್ಡ್ ಸಾಕಷ್ಟು ಸುರಕ್ಷಿತವಾಗಿದ್ದು, ಅವುಗಳನ್ನು ಬಳಸುವಾಗ ಎಚ್ಚರಿಕೆ ಅಗತ್ಯ ಎಂದು ಪ್ರಾಧಿಕಾರ ತಿಳಿಸುತ್ತಿದೆ.

#BewareOfFraudsters
To download an e-Aadhaar please avoid using a public computer at an internet café/kiosk.
However, if you do, then it is highly recommended to delete all the downloaded copies of #eAadhaar. pic.twitter.com/xM72Ode3QN

— Aadhaar (@UIDAI) March 22, 2022

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

BW SPECIAL | POWER CUT | ಒಂದೇ ದಿನ ಸಾರ್ವಕಾಲಿಕ ಮಟ್ಟ ತಲುಪಿದ ರಾಜ್ಯದ ವಿದ್ಯುತ್ ಬೇಡಿಕೆ : ವಿದ್ಯುತ್ ಕಡಿತದ ಕಣ್ಣುಮುಚ್ಚಾಲೆಗೆ ಇಲ್ಲಿದೆ ಸಾಕ್ಷಿ

Next Post

Bengaluru Karaga 2022 | ವಿಶ್ವ ವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಬಿಡಿಎ ಶಾಶ್ವತ ಕೊಡುಗೆ ನೀಡಲು ಹೊರಟಿದೆ : ಇಲ್ಲಿದೆ ಸಂಪೂರ್ಣ ವಿವರ

Next Post

Bengaluru Karaga 2022 | ವಿಶ್ವ ವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಬಿಡಿಎ ಶಾಶ್ವತ ಕೊಡುಗೆ ನೀಡಲು ಹೊರಟಿದೆ : ಇಲ್ಲಿದೆ ಸಂಪೂರ್ಣ ವಿವರ

24-02-2022ರಂದು ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

Real Ghost Capture in CCTV | ಸಿಸಿಟಿವಿಯಲ್ಲಿ ಸೆರೆಯಾಯ್ತು ಭೂತ ಚೇಷ್ಟೆಯ ದೃಶ್ಯ...! ದೆವ್ವದ ಕಾಟಕ್ಕೆ ಸೆಕ್ಯುರಿಟಿ ಗಾರ್ಡ್ ಹೈರಾಣು - ಮುಂದೇನಾಯ್ತು? ನೀವೇ ನೋಡಿ

Please login to join discussion

Like Us on Facebook

Follow Us on Twitter

Recent News

BW SPECIAL | ಕಸ್ತೂರಿರಂಗನ್ ವರದಿ: ಪಶ್ಚಿಮ ಘಟ್ಟ ಸಂರಕ್ಷಣೆಗೆ ‘ಕರ್ನಾಟಕ ಪರ್ಯಾಯ ಮಾದರಿ’ ಮಂಡಿಸಿದ ಡಾ. ಪ್ರಕಾಶ್ ಕಮ್ಮರಡಿ

September 20, 2026

ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

September 20, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL | ಕಸ್ತೂರಿರಂಗನ್ ವರದಿ: ಪಶ್ಚಿಮ ಘಟ್ಟ ಸಂರಕ್ಷಣೆಗೆ ‘ಕರ್ನಾಟಕ ಪರ್ಯಾಯ ಮಾದರಿ’ ಮಂಡಿಸಿದ ಡಾ. ಪ್ರಕಾಶ್ ಕಮ್ಮರಡಿ

September 20, 2026

ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

September 20, 2026
ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

September 20, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d