Latest News

Basavanagudi Kadalekai Parishe | ನಾಳೆಯಿಂದ ಬಸವನಗುಡಿ ಕಡಲೆಕಾಯಿ ಪರಿಷೆ : ಶನಿವಾರದಿಂದಲೇ ಜಾತ್ರೆ ಸಡಗರ – ಭಾನುವಾರ ಫುಲ್ ರಷ್!!

ಬೆಂಗಳೂರು, ಡಿ.10 www.bengaluruwire.com :‌ ಸಿಲಿಕಾನ್ ಸಿಟಿ ಬೆಂಗಳೂರಿನ ಐತಿಹಾಸಿಕ ಮಹತ್ವದ ದೊಡ್ಡ ಜಾತ್ರೆಯೆಂದೇ ಪರಿಗಣಿತವಾದ ಕಡಲೆಕಾಯಿ ಪರಿಷೆ ನಾಳೆಯಿಂದ ಬಸವನಗುಡಿಯಲ್ಲಿ ನಡೆಯಲಿದೆ. ಕಾರ್ತಿಕ ಮಾಸದ ಕೊನೆಯ...

ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ಬ್ಲಾಕ್ ವೊಂದರ ಸಾಂದರ್ಭಿಕ ಚಿತ್ರ.

BW SPECIAL | BDA NEWS | ಡಾ.ಕೆ.ಶಿವರಾಮ ಕಾರಂತ ಬಡಾವಣೆ : ಜೆಸಿಸಿ ಸಮಿತಿ ಅವಧಿ ವಿಸ್ತರಣೆಗೆ ರೈತರಿಂದ ಸುಪ್ರೀಂಗೆ ಪತ್ರ – ಬಿಡಿಎನಿಂದ 28,830 ಸೈಟ್ ನಿರ್ಮಾಣ ಪೂರ್ಣ

ಬೆಂಗಳೂರು, ಡಿ.09 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನಿರ್ಮಿಸುತ್ತಿರುವ ಡಾ.ಕೆ.ಶಿವರಾಮ ಕಾರಂತ ಬಡಾವಣೆ (Dr.K.Shivarama Karanth Layout)ಯ ಉಸ್ತುವಾರಿಗಾಗಿ ಸುಪ್ರೀಂಕೋರ್ಟ್ ನೇಮಿಸಿದ್ದ ನ್ಯಾಯಮೂರ್ತಿ ಚಂದ್ರಶೇಖರ್...

ಯುಪಿಐ ಡಿಜಿಟಲ್ ವಹಿವಾಟಿನ ಸಾಂದರ್ಭಿಕ ಚಿತ್ರ

UPI News | ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಗಳಿಗೆ ಯುಪಿಐ ಪಾವತಿ ಮಾಡುವ ಮಿತಿ ಒಂದು ಲಕ್ಷದಿಂದ ಐದು ಲಕ್ಷ ರೂ.ಗಳಿಗೆ ಏರಿಕೆ : ಆರ್ ಬಿಐ

ಮುಂಬೈ, ಡಿ.9 www.bengaluruwire.com : ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ಮೂಲಕ ಹಣ ಪಾವತಿಸುವ ಮಿತಿಯನ್ನು ಈಗಿರುವ 1 ಲಕ್ಷ ರೂ.ನಿಂದ 5 ಲಕ್ಷಕ್ಕೆ ಹೆಚ್ಚಿಸಲು...

ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವ ವೃದ್ಧೆ. (ಸಾಂದರ್ಭಿಕ ಚಿತ್ರ)

BW SPECIAL | SMILE Sub Scheme | ಮೈಸೂರನ್ನು “ಭಿಕ್ಷುಕ ವೃತ್ತಿ ಮುಕ್ತ” ನಗರವಾಗಿಸಲು ಸಮಾಜ ಕಲ್ಯಾಣ ಇಲಾಖೆ ಹೊಸ ಯೋಜನೆ ಸದ್ಯದಲ್ಲೇ ಜಾರಿ!!

ಬೆಂಗಳೂರು, ಡಿ.07 www.bengaluruwire.com : ಭಿಕ್ಷಾಟನೆಯಲ್ಲಿ ತೊಡಗಿರುವವರ ಕಲ್ಯಾಣ ಕಾರ್ಯಕ್ರಮ ಹಾಗೂ ಪುನರ್ವಸತಿ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಮೈಸೂರು ನಗರವನ್ನು ಭಿಕ್ಷಾಟನೆ ವೃತ್ತಿ ಮುಕ್ತ...

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಸಾಹಿತ್ಯ- ಸಾಂಸ್ಕೃತಿಕ ಹೊನಲಿನಲ್ಲಿ ಮಿಂದೆದ್ದ ಕರಾವಳಿ ಜನ

ಉಡುಪಿ, ಡಿ.06 www.bengaluruwire.com : ಹದಿನಾರನೇ ವರ್ಷದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಕೋಟದ ವಿವೇಕ ವಿದ್ಯಾಲಯದಲ್ಲಿ ಡಿ.5 ಹಾಗೂ 6ನೇ ತಾರೀಖಿನಂದು ನಡೆಯುತ್ತಿದೆ. ಡಿ.5ರ...

Page 465 of 753 1 464 465 466 753

Welcome Back!

Login to your account below

Retrieve your password

Please enter your username or email address to reset your password.

Add New Playlist

error: Content is protected !!