BDA News | ರಾಜಧಾನಿಯಲ್ಲಿ 2.20 ಎಕರೆ ಒತ್ತುವರಿ : 150 ಕೋಟಿ ರೂ. ಮೌಲ್ಯದ ಭೂಮಿ ವಶಪಡಿಸಿಕೊಂಡ ಬಿಡಿಎ
ಬೆಂಗಳೂರು, ಡಿ.30 www.bengaluruwire.com : ರಾಜಧಾನಿಯ ಹೆಚ್.ಬಿ.ಆರ್ ಬಡಾವಣೆಯ 1ನೇ ಹಂತದ ಕಾಚರಕನಹಳ್ಳಿ ಗ್ರಾಮದ ಸರ್ವೆ ನಂ. 181, 182 ಮತ್ತು 183ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ...





















