ಇಸ್ರೋಗೆ ಭಾರೀ ಆಘಾತ: ಕಕ್ಷೆ ಸೇರುವ ಮುನ್ನವೇ ದಾರಿ ತಪ್ಪಿದ ಪಿಎಸ್‌ಎಲ್‌ವಿ-ಸಿ62; 16 ಉಪಗ್ರಹಗಳ ಭವಿಷ್ಯ ಅತಂತ್ರ
ಶ್ರೀಹರಿಕೋಟಾ, ಜ.12 www.bengaluruwire.com : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) 2026ರ ಮೊದಲ ಉಡಾವಣೆಯಲ್ಲೇ ಹಿನ್ನಡೆ ಅನುಭವಿಸಿದೆ. ಸೋಮವಾರ (ಜ.12) ಬೆಳಗ್ಗೆ ಶ್ರೀಹರಿಕೋಟಾದ ಸತೀಶ್ ಧವನ್...




















