ಮನೆಮನೆಗಳಲ್ಲಿ ಮತ್ತೆ ಸಿರಿಧಾನ್ಯಗಳ ಘಮ ಹರಡಲಿ; ಇಂದಿನ ಪೀಳಿಗೆಗೆ ‘ಆರೋಗ್ಯದ ಸಿರಿ’ಯನ್ನು ಪರಿಚಯಿಸಿ: ಪಲ್ಲವಿ ಹೊನ್ನಾಪುರ ಕರೆ
ಬೆಂಗಳೂರು, ಜ.22 www.bengaluruwire.com : ಆಧುನಿಕತೆಯ ಭರಾಟೆಯಲ್ಲಿ ಮರೆತು ಹೋಗುತ್ತಿರುವ ಸಿರಿಧಾನ್ಯಗಳ ಬಳಕೆಯನ್ನು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಮತ್ತೆ ಆರಂಭಿಸಬೇಕು. ಈ ಮೂಲಕ ನಮ್ಮ ನೆಲದ ಮೂಲ...




















