ಕೇಂದ್ರದ ಅಸಮರ್ಥತೆಯಿಂದ 5 ಲಕ್ಷ ಆಟೋ ಚಾಲಕರು ಬೀದಿಗೆ: ಮೋದಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರ ವಾಗ್ದಾಳಿ
ಬೆಂಗಳೂರು, ಏ.07 www.bengaluruwire.com: ಮೋದಿ ಸರ್ಕಾರದ ಇಂಧನ ನೀತಿಯ ವೈಫಲ್ಯದಿಂದಾಗಿ ರಾಜ್ಯದಲ್ಲಿ ಎಲ್ಪಿಜಿ ಮತ್ತು ಇಂಧನ ಅನಿಲದ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಇದು ಲಕ್ಷಾಂತರ ಶ್ರಮಿಕ ವರ್ಗದ...





















