#ViralVedio | ಸಮಯಪ್ರಜ್ಞೆ ಮೆರೆದ ಪುಟ್ಟ ಬಾಲಕಿ: ಲಿಫ್ಟ್‌ನಲ್ಲಿ ಸಿಲುಕುವ ಅಪಾಯದಿಂದ ಇಬ್ಬರು ಕಂದಮ್ಮಗಳ ರಕ್ಷಣೆ
ಆಧುನಿಕ ಜೀವನದಲ್ಲಿ ಲಿಫ್ಟ್ ಬಳಕೆ ಸಾಮಾನ್ಯವಾಗಿದ್ದರೂ, ಸಣ್ಣ ಅಚಾತುರ್ಯವು ಪ್ರಾಣಕ್ಕೆ ಕುತ್ತು ತರಬಲ್ಲದು. ಅಂತಹದ್ದೇ ಒಂದು ಆತಂಕಕಾರಿ ಘಟನೆ ಲಿಫ್ಟ್‌ನಲ್ಲಿ ಸಂಭವಿಸಿದ್ದು, ಹತ್ತು ವರ್ಷದ ಬಾಲಕಿಯೊಬ್ಬಳ ಸಮಯಪ್ರಜ್ಞೆ...























