ಬಾಗಿಲಿಗೆ ಬಂತು ಕಂದಾಯ ಸೇವೆ: ಇನ್ನು ಮನೆಯಲ್ಲೇ ಕುಳಿತು ಮಾಡಿಕೊಳ್ಳಿ ಜಮೀನು ಖಾತೆ ಬದಲಾವಣೆ
ಬೆಂಗಳೂರು, ಫೆ.24 www.bengaluruwire.com : ರಾಜ್ಯದ ರೈತರು ಮತ್ತು ಸಾರ್ವಜನಿಕರು ಇನ್ಮುಂದೆ ಜಮೀನಿನ ಖಾತೆ ಬದಲಾವಣೆ (ಮ್ಯುಟೇಷನ್) ಮಾಡಿಸಲು ಕಂದಾಯ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಕಂದಾಯ ಇಲಾಖೆಯನ್ನು...























