KUWJ Election | ಫೆ.22ಕ್ಕೆ ಬೆಂಗಳೂರು ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆ: ಅಖಾಡದಲ್ಲಿ 39 ಅಭ್ಯರ್ಥಿಗಳು; ಮೂವರು ಅವಿರೋಧ ಆಯ್ಕೆ: ಇಲ್ಲಿದೆ ಅಭ್ಯರ್ಥಿಗಳ ವಿವರ
ಬೆಂಗಳೂರು, ಫೆ.19 www.bengaluruwire.com : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ಬೆಂಗಳೂರು ನಗರ ಜಿಲ್ಲಾ ಘಟಕದ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್‌ನಿಂದ ಬಾಕಿ ಉಳಿದಿದ್ದ ಈ...























