ಅನಿಲ ಕೊರತೆ ವಿರುದ್ಧ ಆಟೋ ಚಾಲಕರ ಆಕ್ರೋಶ; ಆಟೋಗಳಿಗೆ ಹಗ್ಗ ಕಟ್ಟಿ ಎಳೆದು, ಬೃಹತ್ ಪ್ರತಿಭಟನೆ
ಬೆಂಗಳೂರು, ಮಾ.17 www.bengaluruwire.com: ಸಿಟಿ ಲೈಫ್‌ನ ಜೀವನಾಡಿ ಎನಿಸಿಕೊಂಡಿರುವ ಆಟೋಗಳಿಗೆ ಇಂಧನ ಮತ್ತು ಅಡುಗೆ ಅನಿಲದ ತೀವ್ರ ಕೊರತೆ ಉಂಟಾಗಿರುವುದನ್ನು ಖಂಡಿಸಿ, ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿ ಇಂದು...























