ಇನ್‌ಸ್ಟಾಗ್ರಾಮ್ ಬಳಕೆದಾರರೇ ಗಮನಿಸಿ: ಮೇ 8ರಿಂದ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್’ ಸೇವೆ ಸ್ಥಗಿತ
ಕ್ಯಾಲಿಫೋರ್ನಿಯಾ, ಮಾ.16 www.bengaluruwire.com: ಜಗತ್ತಿನಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ದೈತ್ಯ 'ಇನ್‌ಸ್ಟಾಗ್ರಾಮ್' (Instagram) ತನ್ನ ಮೆಸೇಜಿಂಗ್ ಸುರಕ್ಷತೆಯಲ್ಲಿ ಭಾರಿ ಬದಲಾವಣೆ ತರಲು ಮುಂದಾಗಿದೆ. ಇನ್‌ಸ್ಟಾಗ್ರಾಮ್‌ನ...























