Energy News | ವಿದ್ಯುತ್ ಉತ್ಪಾದನಾ ವೆಚ್ಚದಲ್ಲಿ ಭಾರಿ ಇಳಿಕೆ: ₹20 ಇದ್ದ ಯೂನಿಟ್ ಬೆಲೆ ಈಗ ಕೇವಲ ₹2.15ಕ್ಕೆ, ಭಾರತದ ಇಂಧನ ಕ್ರಾಂತಿ
ನವದೆಹಲಿ, ಮಾ.19 www.bengaluruwire.com : ಭಾರತದ ಇಂಧನ ವಲಯದಲ್ಲಿ ಅಭೂತಪೂರ್ವ ಬದಲಾವಣೆ ಗಾಳಿ ಬೀಸುತ್ತಿದೆ. ಒಂದೊಮ್ಮೆ ಗಗನಕುಸುಮವಾಗಿದ್ದ ನವೀಕರಿಸಬಹುದಾದ ಇಂಧನ (Renewable Energy) ಈಗ ಸಾಮಾನ್ಯ ಜನರಿಗೂ...























