ಬಿಎಸ್‌ಡಬ್ಲ್ಯುಎಂಎಲ್ ವರ್ಸಸ್ ಗುತ್ತಿಗೆದಾರರ ಸಂಘ: ಕಸ ವಿಲೇವಾರಿ ಸಮರಕ್ಕೆ ಹೊಸ ಟ್ವಿಸ್ಟ್
ಬೆಂಗಳೂರು, ಮಾ.25 www.bengaluruwire.com: ರಾಜಧಾನಿಯ ಘನತ್ಯಾಜ್ಯ ನಿರ್ವಹಣೆ ವಿಷಯದಲ್ಲಿ ಈಗ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (BSWML) ಮತ್ತು ಲಾರಿ ಮಾಲೀಕರು-ಗುತ್ತಿಗೆದಾರರ ಸಂಘದ ನಡುವೆ ಶೀತಲ ಸಮರ...























