Kudremukh Neelakurinji | ಕುದುರೆಮುಖ ಬೆಟ್ಟಗಳಲ್ಲಿ ನೀಲಕುರಿಂಜಿ ವೈಭವ
ಚಿಕ್ಕಮಗಳೂರು, ಆ.31 www.bengaluruwire.com: ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಬೆಟ್ಟಗಳಲ್ಲಿ ಅಪರೂಪದ ನೀಲಕುರಿಂಜಿಯಂತಹ ನೀಲಿ–ನೇರಳೆ ಬಣ್ಣದ ಹೂವುಗಳು ಅರಳಿದ್ದು, ಪ್ರಕೃತಿ ಪ್ರೇಮಿಗಳು...





















