ಕನ್ನಡಿಗರೇ ದೇಶದ ಯಾವುದೇ ಮೂಲೆಯಲ್ಲಿದ್ದರೂ ಅಲ್ಲಿನ ಸ್ಥಳೀಯ ಭಾಷೆಯಲ್ಲಿ ನೀವು ಮಾತನಾಡಬಹುದು : “ಭಾಷಿಣಿ” Android ಆಪ್ ಕಮಾಲ್ ಇದು!!
ಇಂದಿನ ಹೈಟೆಕ್ ಯುಗದಲ್ಲಿ ಡಿಜಿಟಲ್ ಕ್ರಾಂತಿಯಿಂದಾಗಿ ಇಡೀ ಜಗತ್ತಿನಲ್ಲಿ ಸಂಹವನ ಎಂಬುದು ಬಹಳ ಪ್ರಮುಖ ವಿಷಯವಾಗಿದೆ. ಸಾಮಾನ್ಯವಾಗಿ ಒಂದು ರಾಜ್ಯದಿಂದ ಒಂದು ರಾಜ್ಯಕ್ಕೆ ಕೆಲಸ ಮೇಲೆಯೋ, ಪ್ರವಾಸ...





















