Online Betting Games | “ಆನ್ ಲೈನ್ ಬೆಟ್ಟಿಂಗ್ ಗೇಮ್ ಚಟಕ್ಕೆ ಸಾಫ್ಟ್ ವೇರ್ ಉದ್ಯೋಗಿಗಳು ಬಲಿಯಾಗುತ್ತಿದ್ದಾರೆ”
ಬೆಳಗಾವಿ ಸುವರ್ಣಸೌಧ, ಡಿ.18 www.bengaluruwire.com : ಬೆಂಗಳೂರು ನಗರದಲ್ಲಿ ಐದು ಮಂದಿ ಹಾಗೂ ವಿಜಯನಗರದಲ್ಲಿ ಒಬ್ಬರು ಆನ್‌ಲೈನ್ ಬೆಟ್ಟಿಂಗ್ ಆಟದ ದಂಧೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಪ್ಟ್...





















