BW SPECIAL | ಕಬ್ಬನ್ ಪಾರ್ಕ್‌ನಲ್ಲಿ ನವೀಕೃತ ‘ನಮ್ಮ ಬೆಂಗಳೂರು ಅಕ್ವೇರಿಯಂ’: ಜಲಸಂಪತ್ತಿನ ವಿಸ್ಮಯ ಲೋಕ ನಿಮ್ಮನ್ನು ಕೈ ಬೀಸಿ ಕರೆಯುತ್ತಿದೆ
ಬೆಂಗಳೂರು, ಜೂ.15 www.bengaluruwire.com : ಬಣ್ಣ ಬಣ್ಣದ ಮೀನುಗಳು ಅಕ್ವೇರಿಯಂ ಕಣ್ಣಿನ ಮುಂದೆ ಸಂಚರಿಸುತ್ತಿದ್ದರೆ ಹಾಯ್ ಅನ್ನಿಸುತ್ತೆ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಲಕ್ಷಾಂತರ ಮನೆಗಳಲ್ಲಿ ಅಲಂಕಾರಿಕ ಮೀನುಗಳನ್ನು...























