Viral Video | ಕಾರು ಚಲಾಯಿಸುತ್ತಿದ್ದಾಗ ಸೈಡ್ ಮಿರರ್‌ನಲ್ಲಿ ಪ್ರತ್ಯಕ್ಷವಾದ ಹಾವು: ನಾಮಕ್ಕಲ್-ಸೇಲಂ ರಸ್ತೆಯಲ್ಲಿ ಚಾಲಕನಿಗೆ ಬಿಗ್ ಶಾಕ್
ಚೆನ್ನೈ, ನ.12 www.bengaluruwire.com : ತಮಿಳುನಾಡಿನ ನಾಮಕ್ಕಲ್–ಸೇಲಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರಿನೊಂದರ ಸೈಡ್ ಮಿರರ್‌ನೊಳಗೆ (Side Mirror) ಹಾವು ಅವಿತುಕೊಂಡಿರುವುದು ಕಂಡುಬಂದಿದ್ದು, ಈ...
























