ಬೆಂಗಳೂರು, ನ.11 www.bengaluruwire.com : ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ (ನ.11)ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿ ಸ್ಥಾಪಿಸಿದ 108 ಅಡಿ ಎತ್ತರದ ಬೃಹತ್ ಕೆಂಪೇಗೌಡರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು. ಈ ಪ್ರತಿಮೆ ನಿರ್ಮಾಣ ಹೇಗೆ ರೂಪುಗೊಂಡಿತು ಎಂಬುದರ ಅಪರೂಪದ ವಿಡಿಯೋವನ್ನು ಬೆಂಗಳೂರು ವೈರ್ ನಿಮ್ಮ ಮುಂದಿಡುತ್ತಿದೆ.





















