Friday, October 16, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಹಾರುವ ‘ಟೆಸ್ಲಾ ರೋಡ್‌ಸ್ಟರ್’ ಕಾರು ಅನಾವರಣ: ಗಾಳಿಯಲ್ಲಿ ಪಲ್ಟಿ ಹೊಡೆದು ಸೇಫ್ ಲ್ಯಾಂಡಿಂಗ್

    ಹಬ್ಬದ ಸೀಸನ್‌ನಲ್ಲಿ ಆಹಾರ ಸುರಕ್ಷತಾ ಇಲಾಖೆ ಭರ್ಜರಿ ಕಾರ್ಯಾಚರಣೆ: 80 ಸಿಹಿ ತಿಂಡಿ ಮಳಿಗೆಗಳ ಮೇಲೆ ದಾಳಿ, 10 ಘಟಕಗಳಿಗೆ ನೋಟಿಸ್

    ಪ್ರತಿವರ್ಷ ಅಕ್ಟೋಬರ್ 21ಕ್ಕೆ ‘ಶ್ರೀ ಮಧ್ವಾಚಾರ್ಯ ಜಯಂತಿ’: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

    ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ನವೀನ ಕ್ರಾಂತಿ: ಕ್ರಿಮಿನಲ್ ಕೇಸ್ ಇತ್ಯರ್ಥಕ್ಕೆ ಕೇಂದ್ರದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?

    ಜೆಡಿಎಸ್ ಸೋಶಿಯಲ್ ಮೀಡಿಯಾ ಹುಡುಗನನ್ನು ಪೊಲೀಸ್ ವಶಕ್ಕೆ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿ

    Railway News | ಹಾಸನಾಂಬ ಜಾತ್ರೆ: ಬೆಂಗಳೂರು-ಹಾಸನ ನಡುವೆ ವಿಶೇಷ ರೈಲು ಸೇವೆ ಆರಂಭ

    CREATOR: gd-jpeg v1.0 (using IJG JPEG v62), quality = 82?

    ಬಿಹಾರದಲ್ಲಿ ಭೀಕರ ದುರಂತ: ಗಂಗಾ ನದಿಯಲ್ಲಿ ದೋಣಿ ಮುಳುಗಿ 14 ಮಕ್ಕಳು ಜಲಸಮಾಧಿ?

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

    ಎಸ್‌ಸಿ-ಎಸ್‌ಟಿ ಮೀಸಲಾತಿ ರದ್ದು: ಬಿಜೆಪಿ ಅವಸರವೇ ಕಾರಣ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

    ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ನೇಮಕ

  • Bengaluru Focus

    ಆಸ್ಪತ್ರೆ ಬಿಲ್ ಬಾಕಿ: ಮೃತದೇಹ ನೀಡದಿದ್ದರೆ ಕಠಿಣ ಕಾನೂನು ಕ್ರಮ

    BW Special | ಖಜಾನೆ ಖಾಲಿ, ಜನರಿಗೆ ಬೆಲೆ ಏರಿಕೆ ಬರೆ; ಸಚಿವರು-ಸಂಸದರ ಐಷಾರಾಮಿ ಕಾರಿಗೆ ₹31 ಲಕ್ಷ ಗಿಫ್ಟ್!

    ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಡಿಸಿಎಂ ಪರಮೇಶ್ವರ್ ದಿಢೀರ್ ಭೇಟಿ: ದಾಖಲೆ ನಿರ್ವಹಣೆ ನಿರ್ಲಕ್ಷಿಸಿದ ಅಧಿಕಾರಿ ಅಮಾನತು

    KSRTC News | ದಸರಾ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ 3,000ಕ್ಕೂ ಹೆಚ್ಚು ಹೆಚ್ಚುವರಿ ಬಸ್ ಸೇವೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Life Style

ಹಾರುವ ‘ಟೆಸ್ಲಾ ರೋಡ್‌ಸ್ಟರ್’ ಕಾರು ಅನಾವರಣ: ಗಾಳಿಯಲ್ಲಿ ಪಲ್ಟಿ ಹೊಡೆದು ಸೇಫ್ ಲ್ಯಾಂಡಿಂಗ್

ಸ್ಪೇಸ್‌ಎಕ್ಸ್‌ (SpaceX) ತಂತ್ರಜ್ಞಾನದ ನೆರವಿನಿಂದ ಗಾಳಿಯಲ್ಲಿ ಹಾರುವ ಸಾಮರ್ಥ್ಯ ಹೊಂದಿರುವ ಹೊಸ ಟೆಸ್ಲಾ ರೋಡ್‌ಸ್ಟರ್ ಸೂಪರ್ ಕಾರ್

by Bengaluru Wire Desk
October 16, 2026
in Life Style, News Wire, Public interest
Reading Time: 1 min read
0

ವಾಷಿಂಗ್ಟನ್, ಅ.16 www.bengaluruwire.com: ಎಲೆಕ್ಟ್ರಿಕ್ ಕಾರುಗಳ ಜಗತ್ತಿನಲ್ಲಿ ಸದಾ ಹೊಸ ಕ್ರಾಂತಿ ಸೃಷ್ಟಿಸುವ ಟೆಸ್ಲಾ (Tesla) ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್, ಕೊನೆಗೂ ಜಗತ್ತೇ ಬೆರಗಾಗುವಂತಹ ಹೊಸ ತಲೆಮಾರಿನ ‘ಟೆಸ್ಲಾ ರೋಡ್‌ಸ್ಟರ್’ (New Tesla Roadster) ಕಾರನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದಾರೆ. 

ವಿಶೇಷವೆಂದರೆ ಈ ಕಾರು ಕೇವಲ ರಸ್ತೆಯ ಮೇಲೆ ಓಡುವುದು ಮಾತ್ರವಲ್ಲ, ಗಾಳಿಯಲ್ಲಿ ಹಾರುವ (Flying Car) ಸಾಮರ್ಥ್ಯವನ್ನೂ ಹೊಂದಿದೆ. ಸ್ಪೇಸ್‌ಎಕ್ಸ್ (SpaceX) ಪರೀಕ್ಷಾ ಕೇಂದ್ರದಲ್ಲಿ ನಡೆದ ಅಧಿಕೃತ ಅನಾವರಣ ಕಾರ್ಯಕ್ರಮದಲ್ಲಿ, ಚಾಲಕನಿಲ್ಲದ (Unmanned) ರೋಡ್‌ಸ್ಟರ್ ಕಾರನ್ನು ರ‍್ಯಾಂಪ್ ಮೇಲಿಂದ ಗಾಳಿಗೆ ಹಾರಿಸಿ, ಅಲ್ಲಿಯೇ ಪಲ್ಟಿ ಹೊಡೆಸಿ (Mid-air flip) ಸುರಕ್ಷಿತವಾಗಿ ನೆಲಕ್ಕಿಳಿಸುವ ಮೂಲಕ ಮಸ್ಕ್ ಜಗತ್ತಿನ ಹುಬ್ಬೇರಿಸಿದ್ದಾರೆ.

ಕಣ್ಣು ಮಿಟುಕಿಸುವಷ್ಟರಲ್ಲಿ ರಾಕೆಟ್ ವೇಗ! (0.59 ಸೆಕೆಂಡ್‌ನಲ್ಲಿ 60 mph):

ಹೊಸ ಟೆಸ್ಲಾ ರೋಡ್‌ಸ್ಟರ್ ಕಾರಿಗೆ ಸ್ಪೇಸ್‌ಎಕ್ಸ್ ಅಭಿವೃದ್ಧಿಪಡಿಸಿದ ‘ಕೋಲ್ಡ್-ಗ್ಯಾಸ್ ಥ್ರಸ್ಟರ್’ (Cold-gas thrusters) ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದರ ‘ರಾಕೆಟ್ ಟ್ರಿಮ್’ (Rocket Trim) ಮಾಡೆಲ್ ಕೇವಲ 0.59 ಸೆಕೆಂಡ್‌ಗಳಲ್ಲಿ 0 ದಿಂದ 60 mph ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಗಂಟೆಗೆ 230 ಮೈಲಿಗೂ (230+ mph) ಅಧಿಕ ಟಾಪ್ ಸ್ಪೀಡ್ ಹೊಂದಿರುವ ಈ ಕಾರು, ಒಮ್ಮೆ ಚಾರ್ಜ್ ಮಾಡಿದರೆ 300 ಮೈಲಿಗೂ ಅಧಿಕ ಮೈಲೇಜ್ (Range) ನೀಡಲಿದೆ.

ಹೊಸ ಟೆಸ್ಲಾ ರೋಡ್‌ಸ್ಟರ್ ಪ್ರಮುಖ ತಾಂತ್ರಿಕ ವಿಶೇಷತೆಗಳು:

ಸ್ಪೇಸ್‌ಎಕ್ಸ್ ಥ್ರಸ್ಟರ್ ಸಿಸ್ಟಮ್: ಕಾರಿನ ಸುತ್ತಲೂ ಅಳವಡಿಸಲಾಗಿರುವ ಏರ್ ಜೆಟ್‌ಗಳು (Perimeter-mounted thrusters) ಕಾರನ್ನು ಮುಂದಕ್ಕೆ, ಮೇಲಕ್ಕೆ ಚಿಮ್ಮಿಸಲು ಹಾಗೂ ಗಾಳಿಯಲ್ಲಿಯೇ ತಿರುಗಿಸಲು ನೆರವಾಗುತ್ತವೆ.

ಮಲ್ಟಿ-ಮೋಡ್ ಸಕ್ಷನ್ ಸಿಸ್ಟಮ್: ಕಾರು ನೆಲಕ್ಕೆ ಕಚ್ಚಿಕೊಂಡು ನಿಲ್ಲುವಂತೆ ಮಾಡಲು ಬರೋಬ್ಬರಿ 2Gs ನಷ್ಟು ಸ್ಟೇಷನರಿ ಡೌನ್‌ಫೋರ್ಸ್ (Stationary Downforce) ಒದಗಿಸುತ್ತದೆ.

ಬಲಿಷ್ಠ ವಿನ್ಯಾಸ: ಕಾರಿನ ಸುರಕ್ಷತೆ ಮತ್ತು ವೇಗಕ್ಕಾಗಿ ಅತ್ಯಂತ ಬಲಿಷ್ಠವಾದ ಟೈಟಾನಿಯಂ, ಮ್ಯಾಗ್ನೀಸಿಯಮ್ ಮತ್ತು ಕಾರ್ಬನ್ ಫೈಬರ್ (Carbon Fiber) ವಸ್ತುಗಳನ್ನು ಬಳಸಿ ನಿರ್ಮಿಸಲಾಗಿದೆ.

ಆಧುನಿಕ ತಂತ್ರಜ್ಞಾನ: ಆಕ್ಟಿವ್ ಏರೋ (Active Aero) ಹಾಗೂ ಸ್ಟೀರ್-ಬೈ-ವೈರ್ (Steer-by-wire) ಸಿಸ್ಟಮ್ ಒಳಗೊಂಡಿದೆ.

ಮೂರು ವೇರಿಯಂಟ್‌ಗಳು ಮತ್ತು ಬುಕ್ಕಿಂಗ್ ಬೆಲೆ (Variants & Reservation):

ಟೆಸ್ಲಾ ಕಂಪನಿಯು ಈ ಸೂಪರ್ ಕಾರಿನ ಅಂತಿಮ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಗ್ರಾಹಕರಿಗಾಗಿ ಮೂರು ವಿಭಿನ್ನ ವೇರಿಯಂಟ್‌ಗಳಲ್ಲಿ ಮುಂಗಡ ಬುಕ್ಕಿಂಗ್ (Reservation) ಆರಂಭಿಸಿದೆ:

ಪರ್ಫಾರ್ಮೆನ್ಸ್ (Performance – Base): ಇದು ಸ್ಟ್ಯಾಂಡರ್ಡ್ ಎಲೆಕ್ಟ್ರಿಕ್ ಸೂಪರ್ ಕಾರ್ ಆಗಿದ್ದು, ಇದನ್ನು ಬುಕ್ ಮಾಡಲು $50,000 (ಸುಮಾರು ₹42 ಲಕ್ಷ) ಮುಂಗಡ ಪಾವತಿಸಬೇಕು.

ಥ್ರಸ್ಟ್ (Thrust): ಕಾರಿನ ಹಿಂಭಾಗದಲ್ಲಿ ಕೋಲ್ಡ್-ಗ್ಯಾಸ್ ಥ್ರಸ್ಟರ್ ಹೊಂದಿರುವ ಈ ಮಾಡೆಲ್, 1 ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ 0-60 mph ವೇಗ ಪಡೆಯುತ್ತದೆ. ಇದರ ಬುಕ್ಕಿಂಗ್ ಮೊತ್ತ $250,000 (ಸುಮಾರು ₹2.10 ಕೋಟಿ).

ರಾಕೆಟ್ (Rocket – Air Ready): ಇದು ಗಾಳಿಯಲ್ಲಿ ಹಾರಬಲ್ಲ ವಿಶೇಷ ಸಿಂಗಲ್-ಸೀಟ್ (Single-seat) ಮಾಡೆಲ್. ಆಹ್ವಾನಿತ ಗಣ್ಯರಿಗೆ (Invite-only) ಮಾತ್ರ ಲಭ್ಯವಿರುವ ಈ ಕಾರು, ಸಂಪೂರ್ಣ ಫ್ಲೈಟ್ ಸಿಸ್ಟಮ್ ಹೊಂದಿದೆ.

2028ಕ್ಕೆ ಡೆಲಿವರಿ ಆರಂಭ; ರಸ್ತೆಯಲ್ಲಿ ಓಡಿಸಲು ಅನುಮತಿ ಇದೆಯೇ?:

2028ರಿಂದ ಹೊಸ ಟೆಸ್ಲಾ ರೋಡ್‌ಸ್ಟರ್ ಕಾರಿನ ಉತ್ಪಾದನೆ ಹಾಗೂ ಡೆಲಿವರಿ ಆರಂಭವಾಗಲಿದೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ. ಆದರೆ, ಗಾಳಿಯಲ್ಲಿ ಹಾರುವ ‘ರಾಕೆಟ್’ (Rocket) ವೇರಿಯಂಟ್ ಅನ್ನು ಸಾರ್ವಜನಿಕ ರಸ್ತೆಗಳಲ್ಲಿ ಓಡಿಸಲು ಸದ್ಯಕ್ಕೆ ಕಾನೂನುಬದ್ಧ ಅನುಮತಿ ಇಲ್ಲ ಎಂದು ಟೆಸ್ಲಾ ವೆಬ್‌ಸೈಟ್ ಸ್ಪಷ್ಟಪಡಿಸಿದೆ. “ಇದರ ಕಾನೂನು ಮಾನ್ಯತೆ ನೀವು ವಾಸಿಸುವ ಪ್ರದೇಶದ ರಸ್ತೆ ನಿಯಮಗಳನ್ನು ಅವಲಂಬಿಸಿರುತ್ತದೆ” ಎಂದು ಮಸ್ಕ್ ಪ್ರತಿಕ್ರಿಯಿಸಿದ್ದಾರೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಹಬ್ಬದ ಸೀಸನ್‌ನಲ್ಲಿ ಆಹಾರ ಸುರಕ್ಷತಾ ಇಲಾಖೆ ಭರ್ಜರಿ ಕಾರ್ಯಾಚರಣೆ: 80 ಸಿಹಿ ತಿಂಡಿ ಮಳಿಗೆಗಳ ಮೇಲೆ ದಾಳಿ, 10 ಘಟಕಗಳಿಗೆ ನೋಟಿಸ್

Please login to join discussion

Like Us on Facebook

Follow Us on Twitter

Recent News

ಹಾರುವ ‘ಟೆಸ್ಲಾ ರೋಡ್‌ಸ್ಟರ್’ ಕಾರು ಅನಾವರಣ: ಗಾಳಿಯಲ್ಲಿ ಪಲ್ಟಿ ಹೊಡೆದು ಸೇಫ್ ಲ್ಯಾಂಡಿಂಗ್

October 16, 2026

ಹಬ್ಬದ ಸೀಸನ್‌ನಲ್ಲಿ ಆಹಾರ ಸುರಕ್ಷತಾ ಇಲಾಖೆ ಭರ್ಜರಿ ಕಾರ್ಯಾಚರಣೆ: 80 ಸಿಹಿ ತಿಂಡಿ ಮಳಿಗೆಗಳ ಮೇಲೆ ದಾಳಿ, 10 ಘಟಕಗಳಿಗೆ ನೋಟಿಸ್

October 16, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಹಾರುವ ‘ಟೆಸ್ಲಾ ರೋಡ್‌ಸ್ಟರ್’ ಕಾರು ಅನಾವರಣ: ಗಾಳಿಯಲ್ಲಿ ಪಲ್ಟಿ ಹೊಡೆದು ಸೇಫ್ ಲ್ಯಾಂಡಿಂಗ್

October 16, 2026

ಹಬ್ಬದ ಸೀಸನ್‌ನಲ್ಲಿ ಆಹಾರ ಸುರಕ್ಷತಾ ಇಲಾಖೆ ಭರ್ಜರಿ ಕಾರ್ಯಾಚರಣೆ: 80 ಸಿಹಿ ತಿಂಡಿ ಮಳಿಗೆಗಳ ಮೇಲೆ ದಾಳಿ, 10 ಘಟಕಗಳಿಗೆ ನೋಟಿಸ್

October 16, 2026

ಪ್ರತಿವರ್ಷ ಅಕ್ಟೋಬರ್ 21ಕ್ಕೆ ‘ಶ್ರೀ ಮಧ್ವಾಚಾರ್ಯ ಜಯಂತಿ’: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

October 15, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d