Friday, November 27, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸಿಎಂ ನಿವಾಸ, ವಿಧಾನಸೌಧಕ್ಕೆ ಹುಸಿ ಬಾಂಬ್ ಬೆದರಿಕೆ; ಆಟೋ ಚಾಲಕನ ಫೋನ್ ಮೂಲಕ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ್ದ ಭೂಪ ಅರೆಸ್ಟ್

    ಶತ್ರು ಡ್ರೋನ್‌ಗಳ ಸಮೂಹಕ್ಕೆ ನಡುಕ: ಸ್ವದೇಶಿ ‘ಭಾರ್ಗವಾಸ್ತ್ರ’ ಪೋಖ್ರಾನ್ ಪರೀಕ್ಷೆ ಯಶಸ್ವಿ

    Mumbai Terror Attack | 26/11 ಮುಂಬೈ ದಾಳಿಗೆ 18 ವರ್ಷ: ಹುತಾತ್ಮ ವೀರಯೋಧರು, ನಾಗರಿಕರಿಗೆ ರಾಷ್ಟ್ರಪತಿ ಸೇರಿದಂತೆ ಗಣ್ಯರ ನಮನ

    ಗ್ರಾಹಕರಿಗೆ ಸಿಹಿ ಸುದ್ದಿ: ನಂದಿನಿ ಮೊಸರಿನ ದರ ಪ್ರತಿ ಕೆಜಿಗೆ ₹2 ಇಳಿಕೆ; ನವೆಂಬರ್ 29 ರಿಂದ ನೂತನ ದರ ಜಾರಿ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    11 ನಿಗಮ-ಮಂಡಳಿಗಳಿಗೆ ನೂತನ ಅಧ್ಯಕ್ಷರ ನೇಮಕ: ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿದ ರಾಜ್ಯ ಸರ್ಕಾರ

    ಜಪಾನ್‌ನಲ್ಲಿದ್ದರೂ ಕರ್ನಾಟಕದತ್ತ ಸಿಎಂ ಚಿತ್ತ: ಆಶಾ ಕಾರ್ಯಕರ್ತೆಯರಿಗೆ ಭರವಸೆ, ಕ್ಯಾನ್ಸರ್ ಪೀಡಿತ ಬಾಲಕಿಗೆ ಸಾಂತ್ವನ

    ಲೋಕಾಯುಕ್ತ ಕಚೇರಿಯ ಸಾಂದರ್ಭಿಕ ಚಿತ್ರ

    ಲೋಕಾಯುಕ್ತ ಕಾರ್ಯವೈಖರಿ ಬಗ್ಗೆ ಆಧಾರರಹಿತ ಟೀಕೆ: ಖಾಸಗಿ ಟಿವಿ ಚಾನಲ್ ಮುಖ್ಯಸ್ಥರಿಗೆ ನೋಟಿಸ್

    ಆಶಾ ಕಾರ್ಯಕರ್ತೆಯರ ಬೇಡಿಕೆ ಸರ್ಕಾರಕ್ಕೆ ಹೊರೆಯೇ? ಅಂಕಿಅಂಶಗಳ ಸಮೇತ ಬಯಲಾಯ್ತು ‘ಗ್ಯಾರಂಟಿ’ ಸರ್ಕಾರದ ಅಸಲಿ ಮುಖ??

    ಬಡವರಿಗೆ 15 ಲಕ್ಷ ನಿವೇಶನ ವಿತರಣೆಗೆ ವೇಗ ನೀಡಿ, 23 ಲಕ್ಷ ಪಿಂಚಣಿ ಫಲಾನುಭವಿಗಳ ಸಮಗ್ರ ಪರಿಶೀಲನೆ ನಡೆಸಿ: ಡಿಸಿಎಂ ಡಾ. ಜಿ. ಪರಮೇಶ್ವರ ಸೂಚನೆ

  • Bengaluru Focus

    BUWJ News | ಬೆಂಗಳೂರಿನಲ್ಲಿ ಪತ್ರಕರ್ತರಿಗಾಗಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

    ಚಿನ್ನದ ಬೆಲೆ ಕುಸಿತದ ಹಿಂದೆ ‘ಕಲಬೆರಕೆ’ ಕರಿನೆರಳು: ಮೈಮರೆತರೆ ಬಂಗಾರದ ಬದಲು ‘ರೀನಿಯಂ-ಇರಿಡಿಯಂ’ ಗ್ಯಾರಂಟಿ

    ಬೆಂಗಳೂರು: ಬೆಳ್ಳಂಬೆಳಗ್ಗೆ ರೌಡಿಗಳಿಗೆ ಖಾಕಿ ಶಾಕ್; ಪೂರ್ವ ಆಯುಕ್ತ ಡಾ. ಹರ್ಷ ಖಡಕ್ ವಾರ್ನಿಂಗ್

    BIG NEWS | ಹೆಬ್ಬಾಳ ಸುರಂಗ ರಸ್ತೆ ಯೋಜನೆ ಕೈಬಿಡಿ: ರಾಹುಲ್ ಗಾಂಧಿಗೆ ಹಿರಿಯ ಪರಿಸರವಾದಿ ಡಾ. ಎ.ಎನ್. ಯಲ್ಲಪ್ಪ ರೆಡ್ಡಿ ಪತ್ರ

  • Public interest
  • BW Special
  • Life Style
  • Photo Gallery
  • Video
No Result
View All Result

ಸಿಎಂ ಬೆಂಗಾವಲು ವಾಹನ ತೆರಳುವಾಗ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ; ತಡವಾಗಿ ಬೆಳಕಿಗೆ ಬಂದ ಪ್ರಕರಣ, ವಿಚಾರಣೆ ವೇಳೆ ದ್ವಂದ್ವ ಹೇಳಿಕೆ ನೀಡುತ್ತಿರುವ ಆರೋಪಿ.

by Bengaluru Wire Desk
November 27, 2026
in Bengaluru Focus, News Wire, Public interest
Reading Time: 1 min read
0

​ಬೆಂಗಳೂರು, ನ.25 www.bengaluruwire.com: ಮುಖ್ಯಮಂತ್ರಿಗಳ ನಿವಾಸ, ವಿಧಾನಸೌಧ ಹಾಗೂ ಸಿಎಂ ಬೆಂಗಾವಲು ವಾಹನಕ್ಕೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದ ವಿಚಿತ್ರ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಸದಾಶಿವನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ಮಲ್ಲೇಶ್ವರಂ ನಿವಾಸಿಯಾದ 26 ವರ್ಷದ ಆಟೋ ಚಾಲಕ ಭಗವಂತರಾಯ ಬಿನ್ ಸಿದ್ದಣ್ಣ ಮುಡಬೂಲ್ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿ ಕಾರ್ತಿಕ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

​ಘಟನೆಯ ಹಿನ್ನೆಲೆ ಏನು?:

ನವೆಂಬರ್ 5ರಂದು ಸಂಜೆ ಸುಮಾರು 7:20ರ ವೇಳೆಗೆ ಆಟೋ ಚಾಲಕ ಭಗವಂತರಾಯ (KA-04-D-9584) ಪ್ಯಾಲೇಸ್ ಗ್ರೌಂಡ್ ಬಳಿ ಪ್ಯಾಸೆಂಜರ್ ಒಬ್ಬರನ್ನು ಡ್ರಾಪ್ ಮಾಡಿ ಬಾಡಿಗೆಗಾಗಿ ಕಾಯುತ್ತಿದ್ದರು. ಈ ವೇಳೆ ‘ನಮ್ಮ ಯಾತ್ರಿ’ (Namma Yatri) ಆ್ಯಪ್ ಮೂಲಕ ಕಾರ್ತಿಕ್ ಎಂಬ ಗ್ರಾಹಕ, ಅರಮನೆ ನಗರದ 18ನೇ ಕ್ರಾಸ್‌ನಿಂದ ರಾಜರಾಜೇಶ್ವರಿ ನಗರದ ಕೆಂಚನಹಳ್ಳಿಯ ರಾಮೋ ಬಿಎಚ್‌ಇಎಲ್ (BHEL) ಲೇಔಟ್‌ಗೆ ತೆರಳಲು ಆಟೋ ಬುಕ್ ಮಾಡಿದ್ದ.

​ನಂತರ ಮ್ಯಾಪ್ ಮೂಲಕ ಪಿಕ್-ಅಪ್ ಲೊಕೇಶನ್‌ಗೆ (ಸಿಎಂ ನಿವಾಸದ ಬಳಿ) ತೆರಳಿದ ಆಟೋ ಚಾಲಕ, ಕಸ್ಟಮರ್ ಕಾರ್ತಿಕ್‌ಗೆ ಕರೆ ಮಾಡಿ ತಾನು ಸ್ಥಳಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಆಗ ಕರೆ ಸ್ವೀಕರಿಸಿದ ಕಾರ್ತಿಕ್, “ನಾನು ಸಿಎಂ ಅವರ ಮನೆಯ ಒಳಗಿದ್ದೇನೆ, ಗೇಟ್ ಬಳಿ ಬ್ಯಾರಿಕೇಡ್‌ನಲ್ಲಿರುವ ಪೊಲೀಸರಿಗೆ ಫೋನ್ ಕೊಡಿ, ನಾನು ಅವರಿಗೆ ವಿಳಾಸ ಹೇಳುತ್ತೇನೆ” ಎಂದು ತಿಳಿಸಿದ್ದಾನೆ.

​ಪೊಲೀಸರಿಗೇ ಬಾಂಬ್ ಬ್ಲಾಸ್ಟ್ ಬೆದರಿಕೆ:

ಚಾಲಕ ಭಗವಂತರಾಯ ಅಲ್ಲೇ ಪಕ್ಕದ ಬ್ಯಾರಿಕೇಡ್ ಬಳಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ತಮ್ಮ ಮೊಬೈಲ್ ನೀಡಿದ್ದಾರೆ. ಫೋನ್‌ನಲ್ಲಿ ಮಾತನಾಡಿದ ವ್ಯಕ್ತಿ, “ಮುಖ್ಯಮಂತ್ರಿಗಳ ನಿವಾಸ ಹಾಗೂ ವಿಧಾನಸೌಧದಲ್ಲಿ ಬಾಂಬ್ ಇಟ್ಟಿದ್ದೇನೆ. ಸಿಎಂ ಅವರ ಕಾನ್ವಾಯ್ (ಬೆಂಗಾವಲು ವಾಹನ) ಹೋಗುವ ಸಮಯದಲ್ಲಿ ಬಾಂಬ್ ಬ್ಲಾಸ್ಟ್ ಮಾಡುತ್ತೇನೆ” ಎಂದು ನೇರವಾಗಿ ಬೆದರಿಕೆ ಹಾಕಿದ್ದಾನೆ.

​ಇದರಿಂದ ತಕ್ಷಣ ಎಚ್ಚೆತ್ತ ಪೊಲೀಸರು, ಆಟೋ ಚಾಲಕ ಭಗವಂತರಾಯ ಅವರ ಆಟೋವನ್ನು ಕೂಲಂಕಷವಾಗಿ ತಪಾಸಣೆ ನಡೆಸಿದ್ದಾರೆ. ಗಾಬರಿಗೊಂಡ ಚಾಲಕ “ನನ್ನ ಆಟೋವನ್ನು ಯಾಕೆ ಚೆಕ್ ಮಾಡುತ್ತಿದ್ದೀರಾ?” ಎಂದು ಪ್ರಶ್ನಿಸಿದಾಗ, ಫೋನ್‌ನಲ್ಲಿ ವ್ಯಕ್ತಿ ಬಾಂಬ್ ಬೆದರಿಕೆ ಹಾಕಿರುವ ವಿಚಾರವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಆಗ ಚಾಲಕ ತನಗೆ ಆ ವ್ಯಕ್ತಿಯ ಪರಿಚಯವಿಲ್ಲ, ಆ್ಯಪ್ ಮೂಲಕ ಆಟೋ ಬುಕ್ ಆಗಿದ್ದರಿಂದ ಇಲ್ಲಿಗೆ ಬಂದಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

​ತಡವಾಗಿ ದೂರು ದಾಖಲು ಹಾಗೂ ಆರೋಪಿ ಬಂಧನ:

ಘಟನೆ ನಡೆದ ದಿನ ಚಾಲಕ ಭಗವಂತರಾಯ ಅವರ ಸಂಬಂಧಿಕರಿಗೆ ಅನಾರೋಗ್ಯ ಉಂಟಾಗಿದ್ದರಿಂದ ತುರ್ತಾಗಿ ಊರಿಗೆ ತೆರಳಿದ್ದರು. ಬಳಿಕ ನವೆಂಬರ್ 7, 2026ರಂದು ಸದಾಶಿವನಗರ ಪೊಲೀಸ್ ಠಾಣೆಗೆ ಹಾಜರಾಗಿ ಅಧಿಕೃತವಾಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ (NCR No. 196/2026) ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ತನಿಖೆ ಚುರುಕುಗೊಳಿಸಿ, ಆರೋಪಿ ಕಾರ್ತಿಕ್‌ನನ್ನು ಬಂಧಿಸಿದ್ದಾರೆ.

​ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿರುವ ಆರೋಪಿ:

ಪೊಲೀಸರ ವಿಚಾರಣೆ ವೇಳೆ ಆರೋಪಿ ಕಾರ್ತಿಕ್ ದ್ವಂದ್ವ ಹೇಳಿಕೆಗಳನ್ನು ನೀಡುತ್ತಿದ್ದು, ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಂಡುಬರುತ್ತಿದ್ದಾನೆ. ಪೋಷಕರಿಂದ ದೂರಾಗಿ ಮನೆಯಿಂದ ಹೊರಗುಳಿದಿರುವ ಈತ, ಈ ಹಿಂದೆಯೂ ಇದೇ ರೀತಿ ಹಲವು ಹುಸಿ ಬೆದರಿಕೆ ಕರೆಗಳನ್ನು ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಸದ್ಯ ಸದಾಶಿವನಗರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಶತ್ರು ಡ್ರೋನ್‌ಗಳ ಸಮೂಹಕ್ಕೆ ನಡುಕ: ಸ್ವದೇಶಿ ‘ಭಾರ್ಗವಾಸ್ತ್ರ’ ಪೋಖ್ರಾನ್ ಪರೀಕ್ಷೆ ಯಶಸ್ವಿ

Please login to join discussion

Like Us on Facebook

Recent News

ಸಿಎಂ ನಿವಾಸ, ವಿಧಾನಸೌಧಕ್ಕೆ ಹುಸಿ ಬಾಂಬ್ ಬೆದರಿಕೆ; ಆಟೋ ಚಾಲಕನ ಫೋನ್ ಮೂಲಕ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ್ದ ಭೂಪ ಅರೆಸ್ಟ್

November 27, 2026

ಶತ್ರು ಡ್ರೋನ್‌ಗಳ ಸಮೂಹಕ್ಕೆ ನಡುಕ: ಸ್ವದೇಶಿ ‘ಭಾರ್ಗವಾಸ್ತ್ರ’ ಪೋಖ್ರಾನ್ ಪರೀಕ್ಷೆ ಯಶಸ್ವಿ

November 27, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಸಿಎಂ ನಿವಾಸ, ವಿಧಾನಸೌಧಕ್ಕೆ ಹುಸಿ ಬಾಂಬ್ ಬೆದರಿಕೆ; ಆಟೋ ಚಾಲಕನ ಫೋನ್ ಮೂಲಕ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ್ದ ಭೂಪ ಅರೆಸ್ಟ್

November 27, 2026

ಶತ್ರು ಡ್ರೋನ್‌ಗಳ ಸಮೂಹಕ್ಕೆ ನಡುಕ: ಸ್ವದೇಶಿ ‘ಭಾರ್ಗವಾಸ್ತ್ರ’ ಪೋಖ್ರಾನ್ ಪರೀಕ್ಷೆ ಯಶಸ್ವಿ

November 27, 2026

ಬೆಂಗಳೂರಿನ 24 ಲಕ್ಷ ಆಸ್ತಿ ಮಾಲೀಕರಿಗೆ ವಾಟ್ಸಾಪ್ ಮೂಲಕ ಉಚಿತ ಇ-ಖಾತಾ ವಿತರಣೆ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್

November 26, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d