Tuesday, April 28, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

  • Bengaluru Focus

    BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Science News | IISC 3D Hydrogel Culture System | ಕ್ಷಯ ಪತ್ತೆ ಕ್ಷೇತ್ರದಲ್ಲಿ ಹೊಸ ಕ್ರಾಂತಿ : ಐಐಎಸ್ಸಿಯಿಂದ “3ಡಿ ಹೈಡ್ರೋಜೆಲ್” ಅಭಿವೃದ್ಧಿ

ಕ್ಷಯಕ್ಕೆ ಹೇಗೆ ಚಿಕಿತ್ಸೆ ನೀಡಬೇಕು ಮತ್ತು ಅದಕ್ಕೆ ಬಳಸುವ ಪರಿಣಾಮಕಾರಿ ವಿಧಾನಗಳನ್ನೂ ಇದರ ಮೂಲಕ ಪರೀಕ್ಷಿಸಬಹುದಾಗಿದೆ.

by Bengaluru Wire Desk
June 27, 2024
in Bengaluru Focus, BW Special, Public interest
Reading Time: 1 min read
0

ಬೆಂಗಳೂರು, ಜೂ.27 www.bengaluruwire.com :‌ ವಿಶ್ವಾದ್ಯಂತ ಕ್ಷಯರೋಗದಿಂದ ಲಕ್ಷಾಂತರ ಮಂದಿ ವರ್ಷಂಪ್ರತಿ ಮೃತಪಡುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (IISC)ಯ ಬಯೋ ಎಂಜಿನಿಯರಿಂಗ್ (Bio Engineering) ವಿಭಾಗ ಕ್ಷಯರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆಗೆ ಅನುಕೂಲವಾಗುವ ನಿಟ್ಟಿನಲ್ಲಿ 3ಡಿ ಹೈಡ್ರೋಜೆಲ್ ಕಲ್ಚರ್ ವ್ಯವಸ್ಥೆ (3D Hydrogel Culture System) ಯನ್ನು ಅಭಿವೃದ್ಧಿಪಡಿಸಿದೆ.

ಕ್ಷಯರೋಗಿಗಳಲ್ಲಿ ಬ್ಯಾಕ್ಟಿರಿಯಾಗಳಿಂದ ಶ್ವಾಸಕೋಶಕ್ಕೆ ಯಾವ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ ಎಂಬುದನ್ನು ಕರಾರುವಾಕ್ಕಾಗಿ ಪತ್ತೆ ಮಾಡಲು ಸಾಧ್ಯವಾಗುವ ಸರಳ ವಿಧಾನವಾಗಿದೆ.

ಈ ಹೈಡ್ರೋಜೆಲ್ ವ್ಯವಸ್ಥೆಯು ಸಸ್ತನಿಗಳಲ್ಲಿನ ಶ್ವಾಸಕೋಶದ ಪರಿಸರವನ್ನು ಅನುಕರಿಸುತ್ತದೆ. ಅಲ್ಲದೇ, ಶ್ವಾಸಕೋಶದ ಕೋಶಗಳಿಗೆ ಹೇಗೆ ಬ್ಯಾಕ್ಟಿರಿಯಾವನ್ನು ಅಂಟಿಸುತ್ತದೆ ಎಂಬುದನ್ನು ಪತ್ತೆ ಮಾಡಲು ಮತ್ತು ಮುಂದುವರೆದ ಅಧ್ಯಯನ ನಡೆಸಲು ಶಕ್ತಿಶಾಲಿ ವೇದಿಕೆಯನ್ನು ಕಲ್ಪಿಸಿ ಕೊಡಲಿದೆ. ಜತೆಗೆ ಕ್ಷಯಕ್ಕೆ ಹೇಗೆ ಚಿಕಿತ್ಸೆ ನೀಡಬೇಕು ಮತ್ತು ಅದರ ಚಿಕಿತ್ಸೆಗೆ ಬಳಸುವ ಪರಿಣಾಮಕಾರಿ ವಿಧಾನಗಳನ್ನೂ ಇದರ ಮೂಲಕ ಪರೀಕ್ಷಿಸಬಹುದಾಗಿದೆ ಎಂದು ಹೊಸ ಐಐಎಸ್ ಸ್ಸಿಯ ಬಯೋ ಎಂಜಿನಿಯರಿಂಗ್ ವಿಭಾಗದ ಸಂಶೋಧಕರು ಹೇಳುತ್ತಾರೆ.

3ಡಿ ಹೈಡ್ರೋಜೆಲ್ ಕಲ್ಚರ್ ವ್ಯವಸ್ಥೆಯ ಚಿತ್ರ.

‘ಮೈಕೊ ಬ್ಯಾಕ್ಟಿರಿಯಂ ಟ್ಯುಬರ್ ಕ್ಕೂಲೋಸಿಸ್ (MTB- ಎಂಟಬಿ) ಅತ್ಯಂತ ಹಳೆಯ ಬ್ಯಾಕ್ಟಿರಿಯಾ, ಮಾನವನ ದೇಹದಲ್ಲೇ ಒಂದಷ್ಟು ಪ್ರಮಾಣದಲ್ಲಿ ವಿಕಾಸಗೊಂಡಿದೆ ಎಂದು ಬಯೋ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರೊಫೆಸರ್ ರಚಿತ್ ಅಗರ್‌ವಾಲ್‌ ಹೇಳಿದ್ದಾರೆ.

ಎಂಟಿಬಿ ಸೋಂಕಿನ ಅಧ್ಯಯನಕ್ಕೆ ಚಾಲ್ತಿಯಲ್ಲಿರುವ ಕಸಿ ಮಾದರಿ 2ಡಿ) ಹಲವು ಮಿತಿಗಳನ್ನು ಹೊಂದಿದೆ. ಶ್ವಾಸಕೋಶದ ಪರಿಸರದಲ್ಲಿ ಬ್ಯಾಕ್ಟಿರಿಯಾ ಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ಮೂರು ಆಯಾಮಗಳಲ್ಲಿ ನಿಖರವಾಗಿ ಅನುಕರಿಸಿ (ಮಿಮಿಕ್) ತೋರಿಸುವುದಿಲ್ಲ. ಏಕೆಂದರೆ ಕಸಿ ಮಾಡುವ ಹಾಳೆಗಳು ಏಕಪದರದ್ದಾಗಿರುತ್ತವೆ. 2ಡಿ ಕಸಿ ಹಾಳೆಗಳಲ್ಲಿ ಕಂಡು ಬರುವ ಫಲಿತಾಂಶಕ್ಕೂ ಶ್ವಾಸಕೋಶವನ್ನು ಆವರಿಸಿರುವ ಅಂಗಾಂಶದ ಬಾಹ್ಯಕೋಶಿಯ ಮ್ಯಾಟ್ರಿಕ್‌ ಗೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ ಎಂದು ತಿಳಿಸಿದ್ದಾರೆ ಪಿಎಚ್.ಡಿ ವಿದ್ಯಾರ್ಥಿ ವಿಶಾಲ್ ಗುಪ್ತಾ. 

2ಡಿ ಕಸಿ ಹಾಳೆಗಳಿಗೂ, ನೈಜ ಶ್ವಾಸಕೋಶದ ಅಂಗಾಂಶಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಒಂದು ಗಟ್ಟಿ ಕಲ್ಲಿಗೂ ಮತ್ತೊಂದು ದಿಂಬಿಗೂ ಹೋಲಿಸಬಹುದು ಎಂದು ಅಗರ್‌ವಾಲ್ ವಿವರಿಸಿದ್ದಾರೆ.

ರಚಿತ್ ಅಗರ್‌ವಾಲ್ ಮತ್ತು ವಿಶಾಲ್ ಗುಪ್ತಾ ಸೇರಿ ಈ ವಿನೂತನ 3ಡಿ ಹೈಡೋಜಿಲ್ ಕಲ್ಬರ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ವಿಶೇಷವೆಂದರೆ ಶ್ವಾಸಕೋಶದ ಕೋಶಗಳ ಇಸಿಎಂನಲ್ಲಿರುವ ಮಹತ್ವದ ಅಣು ಹೈಡ್ರೋ ಜೆಲ್‌ನಲ್ಲೂ ಇರುತ್ತದೆ. 3ಡಿ ಹೈಡೋಜೆಲ್ ಅನ್ನು  ಕಾಲಜನ್ ಎಂಬ ಒಂದು ಬಗೆಯ ಪ್ರೋಟೀನ್‌ನಿಂದ ತಯಾರಿಸಲಾಗುತ್ತದೆ. 

ಮೈಕೊ ಬ್ಯಾಕ್ಟಿರಿಯಂ ಟ್ಯುಬರ್‌ಕ್ಕೂಲೋಸಿಸ್ (ಬ್ಯಾಕ್ಷೀರಿಯಾ) ಹೈಡ್ರೋಜೆಲ್‌ಗೆ ಸೋಂಕಿದ ಬಳಿಕ ಅದರ ಬೆಳವಣಿಗೆ ಹೇಗೆ ಸಾಗುತ್ತದೆ ಎಂಬುದನ್ನು ಅಧ್ಯಯನ ತಂಡ ಎರಡರಿಂದ ಮೂರು ವಾರಗಳ ಕಾಲ ಗಮನಿಸಿದೆ. ಈ ವ್ಯವಸ್ಥೆಯಲ್ಲಿ ಸಸ್ತನಿಗಳ ಕೋಶ ಮೂರು ವಾರಗಳ ಕಾಲ ಬದುಕುಳಿದರೆ, ಈಗಿನ 2ಡಿ ವ್ಯವಸ್ಥೆಯಲ್ಲಿ ನಾಲ್ಕರಿಂದ ಏಳು ದಿನಗಳು ಮಾತ್ರ ಬದುಕುಳಿಯಬಲ್ಲವು. ಅಂದರೆ ದೇಹದಲ್ಲಿ ಈ ರೋಗಕಾರಕ ತೀರಾ ಮಂದಗತಿಯಲ್ಲಿ ಬೆಳೆಯುತ್ತವೆ ಎಂಬುದು ಗಮನಕ್ಕೆ ಬಂದಿದೆ ಎನ್ನುತ್ತಾರೆ ಅಗರ್‌ವಾಲ್.

ಈ 3ಡಿ ಹೈಡೋಜೆಲ್ ಕಲ್ಟ‌ರ್ ವ್ಯವಸ್ಥೆಯ ಮೇಲೆ ಪೇಟೆಂಟ್ ಪಡೆಯಲು ಅರ್ಜಿಯನ್ನು ಸಲ್ಲಿಸಿದೆ. ಇದನ್ನು ರೋಗಿಗಳಲ್ಲಿ ಬ್ಯಾಕ್ಟಿರಿಯಾ ಬೆಳವಣಿಗೆ ಮತ್ತು ಔಷಧ ಪರೀಕ್ಷೆಗೆ ಬಳಸಬಹುದಾಗಿದೆ. ಉದ್ಯಮಗಳು ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು ಎಂದು ಐಐಎಸ್ ಸ್ಸಿಯ ಬಿಇ ವಿಭಾಗದ ಸಂಶೋಧನಾರ್ಥಿಗಳು ಹೇಳಿದ್ದಾರೆ.

ಎಂಟಿಬಿ ಅತ್ಯಂತ ಅಪಾಯಕಾರಿ ಬ್ಯಾಕ್ಟೀರಿಯಾ :

ಮೈಕೋಬ್ಯಾಕ್ಟೀರಿಯಂ ಟ್ಯುಬರ್ ಕ್ಯುಲೋಸಿಸ್. ಚಿತ್ರಕೃಪೆ : ವಿಕಿಪೀಡಿಯಾ

ಮೈಕೋಬ್ಯಾಕ್ಟೀರಿಯಂ ಟ್ಯುಬರ್ ಕ್ಯುಲೋಸಿಸ್ (Mtb) ಒಂದು ಅಪಾಯಕಾರಿ ಬ್ಯಾಕ್ಟೀರಿಯಾ.  ಪ್ರಾಥಮಿಕವಾಗಿ ಶ್ವಾಸಕೋಶಗಳಿಗೆ ಸೋಂಕು ತರುತ್ತದೆ. 2022 ರಲ್ಲಿ, ಇದು 10.6 ದಶಲಕ್ಷ ಜನರ ಮೇಲೆ ಪರಿಣಾಮ ಬೀರಿತು ಮತ್ತು 1.3 ದಶಲಕ್ಷ ಜನರ ಸಾವುಗಳಿಗೆ ಕಾರಣವಾಯಿತು ಎನ್ನುತ್ತಿವೆ ವಿಶ್ವ ಆರೋಗ್ಯ ಸಂಸ್ಥೆ (WHO) . “ಇದು ತುಂಬಾ ಹಳೆಯ ದೋಷವಾಗಿದೆ ಮತ್ತು ಇದು ನಮ್ಮೊಂದಿಗೆ ಸ್ವಲ್ಪಮಟ್ಟಿಗೆ ವಿಕಸನಗೊಂಡಿದೆ” ಎಂದು ಬಿಇ ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಮತ್ತು ಸುಧಾರಿತ ಹೆಲ್ತ್‌ಕೇರ್ ಮೆಟೀರಿಯಲ್ಸ್‌ನ ಲೇಖಕ ರಚಿತ್ ಅಗರ್ವಾಲ್ ಹೇಳುತ್ತಾರೆ. 

WhatsApp Join our WhatsApp Channel
Previous Post

Bannergatta Leopard Safari | ಬನ್ನೇರುಘಟ್ಟದಲ್ಲಿ ಬೃಹತ್ ಚಿರತೆ ಸಫಾರಿ ಆರಂಭ : ವಿವಿಧ ಕಾರ್ಯಕ್ರಮಗಳಿಗೆ ಸಚಿವ ಈಶ್ವರ ಖಂಡ್ರೆ ಚಾಲನೆ

Next Post

CM Siddaramiah Delhi Tour | ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಪ್ರವಾಸ  : ಜೂ.29 ಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

Next Post

CM Siddaramiah Delhi Tour | ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಪ್ರವಾಸ  : ಜೂ.29 ಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರೀಸ್ ಅವರ ನವೀಕೃತ ಐಷಾರಾಮಿ ಕೊಠಡಿಯ ಚಿತ್ರ.

BW SPECIAL | BDA Chairman Room High-tech Renovation | ಆರ್ಥಿಕ ದುಸ್ಥಿತಿ ಮಧ್ಯೆ ಬಿಡಿಎ ಅಧ್ಯಕ್ಷರ ಕೊಠಡಿಗೆ ಐಷಾರಾಮಿ ನವೀಕರಣ ಬೇಕಿತ್ತಾ?: 40 ಲಕ್ಷ ರೂ. ಕಾಮಗಾರಿಗೆ ಟೆಂಡರ್ ಇಲ್ಲ ; ಕಾನೂನು ಉಲ್ಲಂಘಿಸಿ ನವೀಕರಣ?

Please login to join discussion

Like Us on Facebook

Follow Us on Twitter

Recent News

BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

April 28, 2026

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

April 27, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

April 28, 2026

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

April 27, 2026

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group