Sunday, June 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | BBMP NO SAHAAYA | ಬಿಬಿಎಂಪಿ ಕುಂದು ಕೊರತೆ ಆಪ್ “ಸಹಾಯ-2.0” ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ಗಪ್ ಚುಪ್!!!

ಹಳೆಯ ವರ್ಶನ್ ಅಪಡೇಟ್ ಮಾಡದ ಐಟಿ ವಿಭಾಗ | ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ಹೈಯರ್ ವರ್ಶನ್ ಮೊಬೈಲ್ ಫೋನ್ ಹೊಂದಿದವರಿಗೆ ಲಭ್ಯವಾಗದ ಸಹಾಯ ಆಪ್ 2.0

by Bengaluru Wire Desk
December 14, 2023
in Bengaluru Focus, BW Special, Public interest
Reading Time: 2 mins read
0

ಬೆಂಗಳೂರು, ಡಿ.14 www.bengaluruwire.com : ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ನಾಗರೀಕರ ಸಮಸ್ಯೆಗಳ ಪರಿಹಾರ, ದೂರು ದಾಖಲಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರಾರಂಭಿಸಿದ “ಸಹಾಯ 2.0” (Sahaaya 2.0) ಆಂಡ್ರಾಯ್ಡ್ ಮೊಬೈಲ್ ಆಪ್ (Android Mobile App) ಗೆ ಅಕ್ಷರಶಃ ಅಪ್ ಡೇಟ್ ಇಲ್ಲದೆ ಹೊಸ ವರ್ಶನ್ ಮೊಬೈಲ್ ಹೊಂದಿದ ನಾಗರೀಕರ ಬಳಕೆಗೆ ಲಭ್ಯವಾಗ್ತಿಲ್ಲ.

ಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಎಲ್ಲಾ ಇಲಾಖೆಗಳ ಜೊತೆ ಸಂಯೋಜನೆ ನಡೆಸಿ ನಾಗರೀಕರ ಸಾರ್ವಜನಿಕರ ಸೇವೆಗಳಲ್ಲಿನ ಸಮಸ್ಯೆಗಳ ಪರಿಹಾರಕ್ಕೆಂದು ಬೆಂಗಳೂರಿಗೊಂದು ಕೇಂದ್ರೀಕೃತ ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ (Integrated Command And Control Center – ICCC) ರೂಪಿಸಿದೆ. ಆ ವ್ಯವಸ್ಥೆಯಿನ್ನೂ ಪ್ರಾಯೋಗಿಕ ಹಂತದಲ್ಲಿದೆ.

ಬಿಬಿಎಂಪಿ ಸಹಾಯ 2.0 ಆಂಡ್ರಾಯ್ಡ್ ಆಪ್ ಹಳೆಯ ವರ್ಶನ್, ಹೊಸ ವರ್ಶನ್ ಮೊಬೈಲ್ ಫೋನ್ ಗಳಿಗೆ ಹೋಂದಾಣಿಕೆಯಾಗುತ್ತಿಲ್ಲ.

ಈ ಮಧ್ಯೆ ಪಾಲಿಕೆಯ ಸಹಾಯ ಕೇಂದ್ರದ ನಿಯಂತ್ರಣ ಕೊಠಡಿಗೆ 1533 ಟೋಲ್ ಫ್ರೀ ನಂಬರ್, 9480685700 ವಾಟ್ಸಪ್ ನಂಬರ್, 24×7 ಹೆಲ್ಪ್ ಲೈನ್ ನಂಬರ್: +91-80-2266-0000 ಹಾಗೂ ಆಯಾ ವಲಯಗಳಲ್ಲಿನ ನಿಯಂತ್ರಣ ಕೊಠಡಿಗಳನ್ನು ಹೊಂದಿದೆ. ಅದೇ ರೀತಿ “ಸಹಾಯ 2.0” ಎಂಬ ಆಂಡ್ರಾಯ್ಡ್ ಮೊಬೈಲ್ ಆಪ್ ಅನ್ನು ನಾಗರೀಕರು ಘನತ್ಯಾಜ್ಯ, ರಸ್ತೆ ಗುಂಡಿ, ಪ್ರಾಣಿಗಳ ಹಾವಳಿ, ಉದ್ಯಾನವನ, ಕೆರೆ ಸೇರಿದಂತೆ 25 ವಿವಿಧ ವರ್ಗಗಳಡಿ ನಾಗರೀಕರು ದೂರು ನೀಡಲೆಂದು ಪಾಲಿಕೆ ಐಟಿ ವಿಭಾಗವು 2020ರ ಫೆಬ್ರವರಿ 8ರಂದು ಆಪ್ ಡೆವಲಪ್ ಮಾಡಿದೆ. ಆಂಡ್ರಾಯ್ಡ್ ಲೇಟೆಸ್ಟ್ ವರ್ಶನ್ ಮೊಬೈಲ್ ಹೊಂದಿದ ನಾಗರೀಕರು ಈ “ಸಹಾಯ 2.0” ಅನ್ನು ಡೌನ್ ಲೋಡ್ ಮಾಡಿಕೊಳ್ಳಲಾಗುತ್ತಿಲ್ಲ. ಕಾರಣ ಆಂಡ್ರಾಯ್ಡ್ 5.0 ಮತ್ತು ಹಾಗೂ ಅದಕ್ಕಿಂತ ಮೇಲಿನ ಆಪರೇಟಿಂಗ್ ಸಿಸ್ಟಮ್ ಹೊಂದಿದ ಹಳೆ ವರ್ಶನ್ ಇದೆ. ಇದನ್ನು ಆಂಡ್ರಾಯ್ಡ್ 5.1 ವರ್ಶನ್ ಗೆ ಅಪಗ್ರೇಡ್ ಮಾಡುವ ಕೆಲಸ ಪಾಲಿಕೆ ಐಟಿ ವಿಭಾಗದಿಂದ ಇನ್ನೂ ಕೂಡ ಆಗಿಲ್ಲ. ಹೀಗಾಗಿ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ “ಸಹಾಯ 2.0” (ನಮ್ಮ ಬೆಂಗಳೂರು) ಆಪ್ ಕಾಣದಂತೆ ಮಾಯವಾಗಿದೆ.

ಇದಲ್ಲದೆ ನಗರದಲ್ಲಿ ಸುಲಭವಾಗಿ ನಾಗರೀಕ ಸಮಸ್ಯೆಗಳ ಬಗ್ಗೆ ತಮ್ಮ ಕೈಯಲ್ಲಿನ ಮೊಬೈಲ್ ನಿಂದ ಆಪ್ ಡೌನ್ ಲೋಡ್ ಮಾಡಿಕೊಂಡು ಬಿಬಿಎಂಪಿ ಸಹಾಯ್ ಆಪ್ ನಲ್ಲಿ ದೂರು ನೀಡುವ ಪ್ರಕ್ರಿಯೆಗೆ ಅಡ್ಡಿಯುಂಟಾಗಿದೆ. ಇದಲ್ಲದೆ ಇಂತದ್ದೊಂದು ಸಹಾಯ್ 2.0 ಆಪ್ ಇದೆ ಎಂಬುದೇ ನಗರದ ಹೆಚ್ಚಿನ ನಾಗರೀಕರಿಗೆ ತಿಳಿಯದಾಗಿದೆ. ಇದರ ಬಗ್ಗೆ ಪಾಲಿಕೆಯು ಹೆಚ್ಚು ಪ್ರಚಾರ ನೀಡುವ ಗೋಜಿಗೂ ಹೋಗಿಲ್ಲ.

“ಪಾಲಿಕೆಯ ಸಹಾಯ್ ಗ್ರಾಹಕರ ದೂರು ಪರಿಹಾರ ವ್ಯವಸ್ಥೆಯಲ್ಲಿ ಹಲವು ಮೂಲಗಳಿಂದ ವಾರಕ್ಕೆ ಒಂದು ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗುತ್ತವೆ. ಅವುಗಳ ಪೈಕಿ ಸರಾಸರಿಯಾಗಿ 600 ದೂರುಗಳು ಪರಿಹಾರವಾಗುತ್ತದೆ. ಮುಖ್ಯಮಂತ್ರಿಗಳ ಜನಸ್ಪಂದನ, ಉಪಮುಖ್ಯಮಂತ್ರಿಗಳ ಕಚೇರಿಯ ಬಿಬಿಎಂಪಿಗೆ ವ್ಯಾಪ್ತಿಗೆ ಸಂಬಂಧಿಸಿದ ದೂರುಗಳನ್ನು ಇದೇ ಬಿಬಿಎಂಪಿ ಸಹಾಯ ಗ್ರಾಹಕರ ಕುಂದು ಕೊರತೆ ನಿವಾರಣಾ ವ್ಯವಸ್ಥೆಗೆ ವರ್ಗಾಯಿಸಲಾಗುತ್ತದೆ. ಸಹಾಯ್ ಮೊಬೈಲ್ ಆಪ್ ನಲ್ಲಿ ದಾಖಲಾಗುವ ದೂರುಗಳನ್ನು ತ್ವರಿತವಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಸಹಾಯ್ 2.0 ಆಪ್ ತಂತ್ರಾಂಶ ಅಪಗ್ರೇಡ್ ಮಾಡುವ ಕೆಲಸ ಪ್ರಗತಿಯಲ್ಲಿದೆ” ಎಂದು ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತ ಮಂಜುನಾಥ ಸ್ವಾಮಿ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಬಿಬಿಎಂಪಿ ಕೇಂದ್ರೀಯ ನಿಯಂತ್ರಣ ಕಚೇರಿ ಚಿತ್ರ (ICCC)

ಸಹಾಯ್ ವ್ಯವಸ್ಥೆಯಡಿ 1.07 ಲಕ್ಷ ದೂರು ದಾಖಲು :

ಬಿಬಿಎಂಪಿ ಸಹಾಯ್ ವ್ಯವಸ್ಥೆಯಡಿ 2023ರ ಜನವರಿ ಒಂದನೇ ತಾರೀಖಿನಿಂದ ಇಲ್ಲಿಯ ತನಕ (ಡಿಸೆಂಬರ್ 14ರ ವರೆಗೆ) ಒಟ್ಟಾರೆಯಾಗಿ 1,14,050 ವಿವಿಧ ರೀತಿಯ ದೂರುಗಳು ದಾಖಲಾಗಿವೆ. ಆ ಪೈಕಿ 1,07,636 ದೂರುಗಳನ್ನು ಪರಿಹರಿಸಲಾಗಿದೆ. ಕೆಲವು ವೇಳೆ ಎರಡು ಮೂರು ಬಾರಿ ದಾಖಲಾದ ಒಂದೇ ಪ್ರಕರಣಗಳಿರುವ 2,053 ದೂರುಗಳನ್ನು ತಿರಸ್ಕರಿಸಲಾಗಿದೆ. 1,362 ಧೀರ್ಘಾವಧಿ ಸಮಯ ತೆಗೆದುಕೊಳ್ಳುವ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಸ್ತುತ 2,950 ದೂರುಗಳು ಪಾಲಿಕೆಯ 8 ವಿವಿಧ ವಲಯಗಳಿಂದ ಬಿಬಿಎಂಪಿ ಕುಂದುಕೊರತೆ ಪರಿಹಾರ ವ್ಯವಸ್ಥೆಯಲ್ಲಿ ದಾಖಲಾಗಿದೆ. 96 ದೂರುಗಳ ಬಗ್ಗೆ ಅಧಿಕಾರಿಗಳ ಹಂತದಲ್ಲಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಸಹಾಯ ಎಂಬ ವೇದಿಕೆಯನ್ನು ಬಿಬಿಎಂಪಿ ನಾಗರೀಕರ ಕುಂದು ಕೊರತೆ ನಿವಾರಣಾ ವ್ಯವಸ್ಥೆಗೆಂದೇ ಸೃಷ್ಟಿಸಿದೆ. ಹೀಗಾಗಿ 1533 ಅಥವಾ ಕಾಲ್ ಸೆಂಟರ್, ಮುಖ್ಯಮಂತ್ರಿಗಳ ಕಚೇರಿ, ಇ-ಜನಸ್ಪಂದನ, ಇಮೇಲ್, ಇಂದಿರಾ ಕ್ಯಾಂಟೀನ್ ಆಪ್, ನಮ್ಮ ಬೆಂಗಳೂರು ಆಪ್ ಅರ್ಥಾತ್ ಸಹಾಯ-2.0, ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು, ಸ್ವಚ್ಛತಾ-ಎಂಒಯುಡಿ, ವಾಟ್ಸಪ್ ಇಷ್ಟು ಮೂಲಗಳಿಂದ ಬರುವ ದೂರುಗಳನ್ನು ಸಂಬಂಧಿಸಿದ ಪಾಲಿಕೆ ಇಲಾಖೆ, ವಲಯ ಹಾಗೂ ಅಧಿಕಾರಿಗೆ ವರ್ಗಾಯಿಸಲಾಗುತ್ತದೆ.

ಸಹಾಯ ಮೂಲಗಳ ವಾರು ದೂರುಗಳ ವರದಿ

                                         ಅವಧಿ 01-01-2023 ರಿಂದ 14-12-2023 ರ ತನಕ
ಕ್ರ.ಸಂ.ಮೂಲಗಳುಒಟ್ಟಾರೆ ಸ್ವೀಕರಿಸಿದ ದೂರುಗಳುಪರಿಹರಿಸಲಾದ ಸಂಖ್ಯೆ
1)1533/ ಕಾಲ್ ಸೆಂಟರ್64,54862,017
2)ನಮ್ಮ ಬೆಂಗಳೂರು ಆಪ್ (ಸಹಾಯ್ 2.0)37,91835,315
3)ವಾಟ್ಸಪ್10,1489,120
4)ಸಾಮಾಜಿಕ ಜಾಲತಾಣ708592
5)ಮುಖ್ಯಮಂತ್ರಿಗಳ ಕಚೇರಿ452381
6) ದಿನ ಪತ್ರಿಕೆಗಳು205157
7)ಇ-ಜನಸ್ಪಂದನ2919
8)ಸ್ವಚ್ಛತಾ-ಎಂಒಯುಡಿ1918
9)ಇಂದಿರಾ ಕ್ಯಾಂಟೀನ್ ಆಪ್149
10)ಇಮೇಲ್98
 ಒಟ್ಟಾರೆ1,14,0501,07,636

ಬಿಬಿಎಂಪಿ ಸಹಾಯ ವೇದಿಕೆಯಲ್ಲಿ ವಿವಿಧ ಮೂಲಗಳಿಂದ ದಾಖಲಾಗುವ ದೂರುಗಳಲ್ಲಿ 1533 ದೂರವಾಣಿಗೆ ಕರೆ ಮಾಡಿ ದಾಖಲಿಸುವ ದೂರುಗಳ ಸಂಖ್ಯೆಯೇ ಪ್ರಥಮ ಸ್ಥಾನ ಪಡೆದಿದೆ. ನಂತರದ ಸ್ಥಾನ ಸಹಾಯ 2.0 (ನಮ್ಮ ಬೆಂಗಳೂರು) ಆಪ್ ನಿಂದ ನೀಡುವ ದೂರುಗಳದ್ದಾಗಿದೆ. ಮೂರನೆಯ ಸ್ಥಾನ ವಾಟ್ಸಪ್ ನಂಬರ್ ಮೂಲಕ ದಾಖಲಿಸುವ ನಾಗರೀಕ ದೂರುಗಳಾಗಿದೆ. ಹೀಗಿದ್ದರೂ ಬಿಬಿಎಂಪಿಯ ಐಟಿ ವಿಭಾಗ ಸಹಾಯ 2.0 ಆಂಡ್ರಾಯ್ಡ್ ಆಪ್ ಅನ್ನು ಕಾಲ ಕಾಲಕ್ಕೆ ಅಪಡೇಟ್ ಮಾಡುವ ಕಾರ್ಯಕ್ಕೆ ಯಾಕೆ ಆಸಕ್ತಿ ತೋರುತ್ತಿಲ್ಲ? ಎಂಬ ಪ್ರಶ್ನೆ ಮೂಡಿದೆ.  ಒಟ್ಟಾರೆ ಸಹಾಯ ವೇದಿಕೆಯಲ್ಲಿ ದಾಖಲಾಗುವ ದೂರಿನಲ್ಲಿ ರಸ್ತೆ ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ, ಉದ್ಯಾನವನ ಹಾಗೂ ಆಟದ ಮೈದಾನ, ಬೀದಿ ದೀಪಗಳು, ಆರೋಗ್ಯ, ನಗರ ಯೋಜನೆ ವಿಷಯಗಳು ಹೆಚ್ಚಾಗಿವೆ.

ಸಹಾಯ್ 2.0 ಆಪ್ ನಲ್ಲಿದೆ ಹಲವು ಲೋಪದೋಷಗಳು :

ಸಹಾಯ್ 2.0 ಆಪ್ ನಲ್ಲಿ ವಲಯ ನಿಯಂತ್ರಣ ಕೊಠಡಿಗಳಿಂದ ಹಾಗೂ ವಲಯ ಕಚೇರಿಗಳಿಗೆ ನೇರವಾಗಿ ಬಂದು ನಾಗರೀಕರು ನೀಡುವ ದೂರುಗಳನ್ನು ಈ ಸಹಾಯ್ ಆಪ್ ಗೆ ಸೇರಿಸಲಾಗುತ್ತಿಲ್ಲ. ಒಂದೊಮ್ಮೆ ಅಂತಹ ದೂರುಗಳನ್ನು ಸೇರಿಸಿದಲ್ಲಿ ದೂರುಗಳ ಕುರಿತಂತೆ ಕೈಗೊಳ್ಳಲಾಗುವ ಕ್ರಮಗಳ ಬಗ್ಗೆ ಸೂಕ್ತ ಗಮನ ಹರಿಸಲು ಸಾಧ್ಯವಾಗುತ್ತದೆ. ಈ ಆಂಡ್ರಾಯ್ಡ್ ಆಪ್ ನಲ್ಲಿ ಕೆಲವೊಮ್ಮೆ ನಾಗರೀಕರು ತಾವು ನೀಡಿದ ದೂರಿನ ಬಗ್ಗೆ ತೃಪ್ತಿಯಾಗಿದಿದ್ದಲ್ಲಿ ಅಥವಾ ಸೂಕ್ತ ರೀತಿ ಸಂಬಂಧಿಸಿದ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೆ ದೂರನ್ನು ಅರ್ಧಕ್ಕೆ ಕೈಬಿಟ್ಟಲ್ಲಿ ಅವುಗಳನ್ನು ಮೇಲಿನ ಹಂತದ ಅಧಿಕಾರಿಗಳ ತನಕ ಕೊಂಡೊಯ್ಯುವ ಅವಕಾಶವನ್ನು ಈ ಆಪ್ ನಲ್ಲಿ ನೀಡಿಲ್ಲ.

ಆಪ್ ಒಳಗೆ ದೂರುದಾರರು ಫೀಡ್ ಬ್ಯಾಕ್ ಅಥವಾ ತಮ್ಮ ಅಭಿಪ್ರಾಯ ತಿಳಿಸಲು ಅವಕಾಶ ಕಲ್ಪಿಸಿಲ್ಲ, ಡ್ಯಾಷ್ ಬೋರ್ಡ್ ಬಳಕೆದಾರರ ಸ್ನೇಹಿಯಾಗಿ ಅಭಿವೃದ್ಧಿಪಡಿಸಬೇಕಿದೆ. ಪ್ರಮುಖವಾಗಿ ನಾಗರೀಕರಿಂದ ಇರುವ ದೂರು ಮತ್ತು ಟೀಕೆಯೆಂದರೆ, ತಾವು ದಾಖಲಿಸಿದ ದೂರು ಪರಿಹಾರವಾಗದಿದ್ದರೂ, ಈ ಆಪ್ ನಲ್ಲಿ ತನ್ನಿಂದ ತಾನೇ ದೂರು ಪರಿಹಾರವಾಗಿದೆ ಎಂದು ಸಂದೇಶ ಬರುತ್ತದೆ ಎಂದು. ಈ ಬಗ್ಗೆ ಬಿಬಿಎಂಪಿ ಐಟಿ ವಿಭಾಗದ ಅಧಿಕಾರಿಗಳು ಗಮನಹರಿಸಬೇಕಿದೆ.

WhatsApp Join our WhatsApp Channel
Previous Post

Karnataka Bhagyalakshmi Scheme | ನಿಮ್ಮ ಹೆಣ್ಣು ಮಗುವಿಗೆ ಸರ್ಕಾರದ ಉಚಿತ “ಭಾಗ್ಯಲಕ್ಷ್ಮಿ ಬಾಂಡ್” ಮಾಡಿಸಬೇಕಾ? ಇಲ್ಲಿದೆ ಸಂಪೂರ್ಣ ವಿವರ

Next Post

Human Trafficking| ಕೃತಕ‌ ಬುದ್ಧಿಮತ್ತೆ ಮೂಲಕ ಮಾನವ ಕಳ್ಳ ಸಾಗಾಣಿಕೆ‌ ಜಾಲ ಪತ್ತೆಗೆ ಕ್ರಮ : ಡಿಸಿಎಂ ಡಿಕೆ‌‌ ಶಿವಕುಮಾರ್

Next Post

Human Trafficking| ಕೃತಕ‌ ಬುದ್ಧಿಮತ್ತೆ ಮೂಲಕ ಮಾನವ ಕಳ್ಳ ಸಾಗಾಣಿಕೆ‌ ಜಾಲ ಪತ್ತೆಗೆ ಕ್ರಮ : ಡಿಸಿಎಂ ಡಿಕೆ‌‌ ಶಿವಕುಮಾರ್

Ayodhya Sri Rama Mandir | ಅಯೋಧ್ಯೆಯ ಶ್ರಿರಾಮ ಮಂದಿರ ಶಾಶ್ವತವಾಗಿ ಮಂದಿರವಾಗಿಯೇ ಉಳಿಯಬೇಕು : ಪೇಜಾವರ ಮಠ ಶ್ರೀ ವಿಶ್ವ ಪ್ರಸನ್ನ ತೀರ್ಥರ ಕರೆ

Please login to join discussion

Like Us on Facebook

Follow Us on Twitter

Recent News

ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

June 14, 2026

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

June 14, 2026

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group