Monday, September 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

    ದೆಹಲಿಯಲ್ಲಿ ಬ್ರಿಕ್ಸ್‌ ಶೃಂಗಸಭೆ: ಕೊಳಗೇರಿಗೆ ಪರದೆ ಕಟ್ಟಿ ಬಡತನ ಮರೆಮಾಚುವ ಯತ್ನಕ್ಕೆ ಆಕ್ರೋಶ

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BIS Hallmark | ​ಚೆನ್ನೈನಲ್ಲಿ ಹಾಲ್‌ಮಾರ್ಕ್ ಇಲ್ಲದ ಬರೋಬ್ಬರಿ 804 ಗ್ರಾಂ ಚಿನ್ನಾಭರಣ ವಶ: ಬಿಐಎಸ್ ತಂಡದಿಂದ ದಾಳಿ: ಚಿನ್ನಾಭರಣ ಅಸಲಿತನ ಹೇಗೆ ಚೆಕ್ ಮಾಡೋದು ಗೊತ್ತಾ?

    CM DK Shivakumar Open Letter | ಅಧಿಕಾರಕ್ಕಿಂತ ಹೊಣೆಗಾರಿಕೆ ದೊಡ್ಡದು: 100 ದಿನ ಪೂರೈಸಿದ ಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಪತ್ರ

    Free Coaching | ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ: 90,000 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್

    ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: 25ಕ್ಕೂ ಹೆಚ್ಚು ಕಡೆ ದಾಳಿ

  • Bengaluru Focus

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    BWSSB News | ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಬಿಗಿಯಾದ ಕ್ರಮ: KSPCB, ಜಲಮಂಡಳಿಗೆ ಸಚಿವ ರಾಮಲಿಂಗಾರೆಡ್ಡಿ ಗಡುವು

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BW SPECIAL | ಬೆಂಗಳೂರಿಗೆ ಆಡಳಿತ ಗ್ರಹಣ: ಮೇಯರ್, ಕಾರ್ಪೊರೇಟರ್‌ಗಳಿಲ್ಲದೆ 6 ವರ್ಷ ಪೂರ್ಣ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

Auroville Bamboo Revolution | ಆರೋವಿಲ್ಲೆ ಮಡಿಲಲ್ಲಿ ಬಿದಿರಿನ ಕ್ರಾಂತಿ : ಹಸಿರು ಹೊನ್ನಿನ ಮನೆಗೆ ಸರಿಸಾಟಿ ಎಲ್ಲಿ?

2018ರ ವರದಿಯೊಂದರ ಪ್ರಕಾರ ವಿಶ್ವದಲ್ಲಿ ಒಟ್ಟಾರೆ 49,000ಕ್ಕೂ ಹೆಚ್ಚು ವೈವಿದ್ಯ ಸಸ್ಯ ಜಾತಿಗಳಿವೆ. ಆ ಪೈಕಿ ಶೇ.11.5ರಷ್ಟು ಭಾರತದಲ್ಲಿ ಲಭ್ಯವಿದೆ.

by Bengaluru Wire Desk
November 8, 2023
in BW Special, News Wire, Public interest
Reading Time: 2 mins read
0

ಕೊಟ್ಟಕಾರೈ (ಆರೋವಿಲ್ಲೆ, ತಮಿಳುನಾಡು) ನ.8 www.bengaluruwire.com : ಕಾಡಿನಲ್ಲಿ ಸಾಮಾನ್ಯವಾಗಿ ಕಾಣ ಸಿಗುವ ಬಿದಿರು ಇಲ್ಲಿ ಮನೆ ನಿರ್ಮಾಣಕ್ಕೆ ಬಳಸಲಾಗುತ್ತೆ, ಆ ಬಿದಿರ ಸಂಗೀತ ನಿನಾದದಿಂದ ಹೊರಹೊಮ್ಮುವ ಶಬ್ದವೇ ಅನನ್ಯ, ಬಿದಿರಿನ ಗುಡಿಸಲು, ಉಪಕರಣ, ಗಟ್ಟಿಮುಟ್ಟಾದ ಗುಡಿಸಲು ಒಂದಾ ಎರಡಾ….?

ಹೌದು ಬಿದಿರನ್ನು ಹೇಗೆಲ್ಲ ಪರಿಸರ ಸ್ನೇಹಿಯಾಗಿ ಬಳಸಿ ವಿಭಿನ್ನ ಉದ್ದೇಶಕ್ಕೆ ಬಳಸಬಹುದು ಎಂಬುದಕ್ಕೆ ಆರೋವಿಲ್ಲೆಯಲ್ಲಿನ ಲಾಭೋದ್ದೇಶವಿಲ್ಲದ ಬ್ಯಾಂಬೂ ಸೆಂಟರ್ ಎಂಬ ಸಮುದಾಯ ಕೇಂದ್ರ ಉದಾಹರಣೆಯಾಗಿದೆ. 

ಬಿದಿರು ವಸ್ತು ಸಂಗ್ರಹಾಲಯದಲ್ಲಿ ಬಿದಿರಿನ ವಿವಿಧ ಮಾದರಿಯ ಬುಡಕಟ್ಟು ಜನರ ಬಿದಿರಿನ ಗುಡುಸಲಿನ ಮಾದರಿಗಳು.

ಬಿದಿರನ್ನು ದೈನಂದಿನ ಜೀವನದ ಭಾಗವಾಗಿಸುವಲ್ಲಿ, ಸದ್ದಿಲ್ಲದೆ ಬಿದಿರಿನ ಕ್ರಾಂತಿ ಕೈಗೊಳ್ಳಲು ದೇಶದದಲ್ಲಿ ಇದಕ್ಕಾಗಿಯೇ ಶಿಕ್ಷಣವನ್ನು ಮೀಸಲಿಟ್ಟ ಅಂತರರಾಷ್ಟ್ರೀಯ ಸಮುದಾಯವಾದ ಆರೋವಿಲ್ಲೆ ಈ ಕ್ರಾಂತಿಗೆ ಸಹಾಯ ಮಾಡಲು ಪರಿಪೂರ್ಣ ಸ್ಥಳವಾಗಿ ಹೊರಹೊಮ್ಮಿದೆ.

ಬಿದಿರು ಪ್ರೇಮಿಗಳು, ಆರ್ಕಿಟೆಕ್ಟ್, ವಿನ್ಯಾಸಗಾರರಿಗೆ ಬಿದಿರು ನಿರ್ಮಾಣ ತರಬೇತಿ, ಬಿದಿರನ್ನು ಉತ್ಪನ್ನಗಳಾಗಿ ಪರಿವರ್ತಿಸುವಲ್ಲಿ ವೃತ್ತಿಪರ ತರಬೇತಿಯ ಅವಕಾಶಗಳನ್ನು ಒದಗಿಸುತ್ತದೆ ಮತ್ತು ವಿಶೇಷ ರೀತಿಯ ಅಲ್ಪಾವಧಿ ಅಥವಾ ದೀರ್ಘಾವಧಿಯ ಕೋರ್ಸ್ ಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ.

ಶಿಬಿರಾರ್ಥಿಗಳು ಬಿದಿರಿನಲ್ಲಿ ನಿರ್ಮಿಸಲಾಗಿರುವ ಆಟೋ, ಸೈಕಲ್, ಸಂಗೀತ ಉಪಕರಣಗಳ ಚಿತ್ರ.

ಬಿದಿರು ಹಾಗೂ ಅದರ ಸಂಬಂಧಿತ ಹೆಚ್ಚುವರಿ ವಸ್ತುಗಳನ್ನು ಬಳಸಿ ಭಾಗಶಃ ಅಥವಾ ಸಂಪೂರ್ಣ ಕಟ್ಟಡ ನಿರ್ಮಿಸಲು ನವೀನ ಮಾದರಿಯ ವಿನ್ಯಾಸ, ಮಾದರಿ ಹಾಗೂ ಪರಿಹಾರಗಳನ್ನು ಈ ಕೇಂದ್ರದಲ್ಲಿ ಕೈಗೊಳ್ಳಲಾಗುತ್ತಿದೆ. ವಿಶ್ವದ ವಿವಿಧ ರೀತಿಯ ಬುಡಕಟ್ಟು ಸಮುದಾಯಗಳು ಬಿದಿರು ಬಳಸಿ ಕೈಗೊಂಡ ವಿಭಿನ್ನ ಮಾದರಿಯ ಗುಡಿಸಲು, ದೈನಂದಿನ ಜೀವನಕ್ಕೆ ಅಗತ್ಯವಾದ ಉಪಕರಣಗಳು, ಬಿದಿರಿನ ಕಾಂಕ್ರಿಟ್ ಕಾಲಮ್ ಗಳು, ಸೈಕಲ್, ಆಟೋ ಹೀಗೆ ನಾನಾ ವಿಧವಾದ ವಸ್ತುಗಳ ಪುಟ್ಟ ಸಂಗ್ರಹಾಲಯವೂ ಇಲ್ಲಿದೆ.

ಬಿದಿರಿನ ಸಂಗೀತ ಉಪಕರಣಗಳು.

 ಮೋಹನಂ ಸಮುದಾಯ ಕೇಂದ್ರದ ಚಟುವಟಿಕೆಯಾಗಿ ಬಾಲು ಅವರಿಂದ 2009 ರಲ್ಲಿ ಸ್ಥಾಪಿಸಲಾಯಿತು.  ಭಾರತದ ತಮಿಳುನಾಡಿನ ಆರೋವಿಲ್ಲೆಯಲ್ಲಿ ಕೊಟ್ಟಕರೈನಲ್ಲಿದೆ. ಆರೋವಿಲಿಯನ್ ಆಗಿರುವ ಬಾಲು ಮೋಹನಂ ಈ ಬ್ಯಾಂಬೂ ಸೆಂಟರ್ ಸಮುದಾಯ ಕೇಂದ್ರವನ್ನು 2009 ರಲ್ಲಿ ಸ್ಥಾಪಿಸಿದರು.  

ಆರೋವಿಲ್ಲೆ ಎಂಬ ಪಟ್ಟಣದ ವಿಶೇಷತೆ :

ಆರೋವಿಲ್ಲೆ ಮಾತೃ ಮಂದಿರದ ಪಕ್ಷಿನೋಟ.

ಆರೋವಿಲ್ಲೆ ಒಂದು ಪ್ರಾಯೋಗಿಕ ಪಟ್ಟಣವಾಗಿದ್ದು, ಇದು ಆಧ್ಯಾತ್ಮಿಕ ಕವಿ, ಕ್ರಾಂತಿಕಾರಿ ಮತ್ತು ಋಷಿ ಶ್ರೀ ಅರಬಿಂದೋ ಅವರ ತತ್ವಶಾಸ್ತ್ರವನ್ನು ಆಧರಿಸಿದೆ.  ಹಾಗೂ ಅವರ ಸಹಯೋಗಿ, ತಾಯಿಯ ದೃಷ್ಟಿಕೋನ ಹಾಗೂ ಮಾರ್ಗದರ್ಶನದಲ್ಲಿ ನಿರ್ಮಿಸಿದ ಪಟ್ಟಣವಾಗಿದೆ. ಇದನ್ನು ಯುನೆಸ್ಕೋ ಅನುಮೋದಿಸಿದೆ ಮತ್ತು ಮಾನವ ಏಕತೆಯ ಆದರ್ಶಕ್ಕೆ ಈ ಪಟ್ಟಣವನ್ನು ಸಮರ್ಪಿಸಲಾಗಿದೆ. ಇದು ಎಲ್ಲದರ ಜೊತೆಗೆ ಒಳಗೊಳ್ಳುವ ಪರಿಕಲ್ಪನೆಗೆ ಸಾಕ್ಷಿಯಂತಿದೆ.

ಕೌಶಲ್ಯ ಮತ್ತು ಆಸಕ್ತಿಗಳನ್ನು ಅವಲಂಬಿಸಿ ಎಲ್ಲರಿಗೂ ಸ್ವಯಂಸೇವಕ ಮತ್ತು ಇಂಟರ್ನ್‌ಶಿಪ್ ಅವಕಾಶವನ್ನು‌ ಕಲ್ಪಿಸಲಾಗಿದೆ. 

2018ರ ವರದಿಯೊಂದರ ಪ್ರಕಾರ ವಿಶ್ವದಲ್ಲಿ ಒಟ್ಟಾರೆ 49,000ಕ್ಕೂ ಹೆಚ್ಚು ವೈವಿದ್ಯ ಸಸ್ಯ ಜಾತಿಗಳಿವೆ. ಆ ಪೈಕಿ ಶೇ.11.5ರಷ್ಟು ಭಾರತದಲ್ಲಿ ಲಭ್ಯವಿದೆ. ಇತ್ತೀಚಿನ ಮಾಹಿತಿಯೊಂದರ ಪ್ರಕಾರ ಏಷ್ಯಾದ ಅತಿ ಹಳೆಯ ಬಿದಿರಿನ ಪಳೆಯುಳಿಕೆ ನಮ್ಮ ದೇಶದಲ್ಲಿ ಕಂಡುಬಂದಿದೆ ಎನ್ನಲಾಗಿದೆ. ಅಸ್ಸಾಮ್ ನಲ್ಲಿ ಉತ್ಖನನ ನಡೆಸುವ ಸಂದರ್ಭದಲ್ಲಿ 25 ದಶಲಕ್ಷ ವರ್ಷಗಳ ಹಿಂದೆಯಿದ್ದ ಎರಡು ಬಿದಿರಿನ ಪಳೆಯುಳಿಕೆಗಳು ಪತ್ತೆಯಾಗಿದೆ. ವಿಶ್ವದಾದ್ಯಂತ 1,400ಕ್ಕೂ ಅಧಿಕ ಬಿದಿರಿನ ತಳಿಗಳಿವೆ.

ಬಿದಿರಿನಲ್ಲಿ ನಿರ್ಮಿಸಿದ ತೆರೆದ ಚಪ್ಪರ.

 ತಮಿಳುನಾಡಿನ ಸ್ಥಳೀಯ ಆಸಕ್ತ ಜನರ ಸುಸ್ಥಿರ ಜೀವನೋಪಾಯವನ್ನು ಒದಗಿಸಲು ಚಿಲ್ಲರೆ ಮತ್ತು ಸಗಟು ವ್ಯಾಪಾರಕ್ಕಾಗಿ ಬಿದಿರಿನ ಉತ್ಪನ್ನಗಳನ್ನು ಸಂಶೋಧಿಸಲು ಮತ್ತು ವಿನ್ಯಾಸಗೊಳಿಸುವ ಕಾರ್ಯದಲ್ಲಿ ಈ ಸಂಸ್ಥೆಯು ನಿರತವಾಗಿದೆ. ಅಲ್ಲದೆ ಬಿದಿರಿನ ಬಳಕೆಯನ್ನು ಉತ್ತೇಜಿಸಲು ಸಹಾಯ ಮಾಡುವ ಬಿದಿರು ಮತ್ತು ಹೆಚ್ಚುವರಿ ವಸ್ತುಗಳನ್ನು ಬಳಸಿಕೊಂಡು ನಿರ್ಮಾಣಕ್ಕಾಗಿ ಆಸಕ್ತಕ ಆಲೋಚನೆಗಳನ್ನು ಕಾರ್ಯಗತಗೊಳಿಸುವ ಹುಮ್ಮಸ್ಸಿನಲ್ಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : bamboocentreauroville@auroville.org.in

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

Property Tax | ಆನ್ ಲೈನ್ ಮೂಲಕ ಬಾಕಿ ಆಸ್ತಿತೆರಿಗೆಯನ್ನು ಸುಲಭವಾಗಿ ಪಾವತಿಸಿ : ಕಂದಾಯ ವಿಶೇಷ ಆಯುಕ್ತ

Next Post

Deepavali How To Celebrate? | ಭಾರತೀಯ ಪರಂಪರೆಯ ದೀಪಾವಳಿ ಹಬ್ಬದ ವಿಶೇಷತೆಯೇನು? ಇದರ ಆಚರಣೆ ಹೇಗೆ? ದೀಪಗಳ ಹಬ್ಬದ ಸಂಪ್ರದಾಯದ ಪೂರ್ಣ ಮಾಹಿತಿ ಇಲ್ಲಿದೆ

Next Post
ದೀಪಗಳ ಹಬ್ಬ ದೀಪಾವಳಿ ಸಾಲು- ದೀಪಗಳ ಸಂಭ್ರಮದ ಹಬ್ಬ.

Deepavali How To Celebrate? | ಭಾರತೀಯ ಪರಂಪರೆಯ ದೀಪಾವಳಿ ಹಬ್ಬದ ವಿಶೇಷತೆಯೇನು? ಇದರ ಆಚರಣೆ ಹೇಗೆ? ದೀಪಗಳ ಹಬ್ಬದ ಸಂಪ್ರದಾಯದ ಪೂರ್ಣ ಮಾಹಿತಿ ಇಲ್ಲಿದೆ

Lal Salaam Film | ರಜನಿಕಾಂತ್ ನಟನೆಯ 'ಲಾಲ್ ಸಲಾಂ' ಚಿತ್ರದ ದೃಶ್ಯಾವಳಿ ಮಿಸ್ಸಿಂಗ್? : ತಲೈವಾ ಪುತ್ರಿಗೆ ತಲೆಬಿಸಿ

Please login to join discussion

Like Us on Facebook

Follow Us on Twitter

Recent News

ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

September 14, 2026
CREATOR: gd-jpeg v1.0 (using IJG JPEG v80), quality = 82?

ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

September 14, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

September 14, 2026
CREATOR: gd-jpeg v1.0 (using IJG JPEG v80), quality = 82?

ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

September 14, 2026

Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

September 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d