Thursday, April 30, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

  • Bengaluru Focus

    ಬೆಂಗಳೂಗರಿಗೆ ಗುಡ್ ನ್ಯೂಸ್: ‘ಸರಳ ಕಾವೇರಿ’ ಯೋಜನೆ ವಿಸ್ತರಣೆ; ಇಎಂಐ ಮೂಲಕ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ

    ಬೆಂಗಳೂರಿನಲ್ಲಿ ವರುಣನ ಅಟ್ಟಹಾಸ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ದುರ್ಮರಣ

    ಬೆಂಗಳೂರು ಅಭಿವೃದ್ಧಿಗೆ ಹೊಸ ವೇಗ: ‘ಸೆನ್ಸಿಟಿವ್ ವಲಯ’ ಯೋಜನೆಗಳ ವಿಲೇವಾರಿಗೆ ಸಮಿತಿ ಪುನರ್ ರಚನೆ

    Vidhana Soudha

    ಸರ್ಕಾರಿ ಕಟ್ಟಡಗಳ ಕೋಟ್ಯಂತರ ರೂ. ಸೇವಾ ತೆರಿಗೆ ಬಾಕಿ: ಕಠಿಣ ಕ್ರಮಕ್ಕೆ ಜಿಬಿಎ ವಿಶೇಷ ಆಯುಕ್ತರ ಖಡಕ್ ಆದೇಶ

    BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW Special | Hoysala Patrol Digital Wireless | ಬೆಂಗಳೂರಿನ ಹೊಯ್ಸಳಕ್ಕೆ ಹೈಟೆಕ್ “ಡಿಜಿಟಲ್ ವೈರ್ಲೆಸ್ ಸೆಟ್” ಅಳವಡಿಕೆ : 8 ನಿಮಿಷದಲ್ಲಿ ಗಸ್ತು ವಾಹನ ಸಂತ್ರಸ್ತರ ನೆರವಿಗೆ ಹಾಜರ್!!

ಹೊಸ ವೈರ್ ಲೆಸ್ ತಂತ್ರಜ್ಞಾನದಿಂದ ಗಸ್ತು ವಾಹನ ಮತ್ತು ಹೊಯ್ಸಳ ನಿಯಂತ್ರಣ ಕೊಠಡಿ ನಡುವೆ ಉತ್ತಮ ತಡೆರಹಿತ ಸಂವಹನ ಸಾಧ್ಯ. | ನಮ್ಮ 112 ಪೊಲೀಸ್ ಸೇವೆಗೆ 9480801000 ವಾಟ್ಸಪ್ ನಂಬರ್ ಮೂಲಕವೂ ನೆರವು ಕೋರಬಹುದು.

by Bengaluru Wire Desk
July 21, 2023
in Bengaluru Focus, BW Special, Public interest
Reading Time: 2 mins read
0
ಬೆಂಗಳೂರಿನಲ್ಲಿ ಗಸ್ತು ತಿರುಗುವ ಹೊಯ್ಸಳ ವಾಹನದ ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ಗಸ್ತು ತಿರುಗುವ ಹೊಯ್ಸಳ ವಾಹನದ ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.05 www.bengaluruwire.com : ಬೆಂಗಳೂರು ಪೊಲೀಸ್ ಕಮಿಷನರೇಟ್ (Bangalore City Police) ವ್ಯಾಪ್ತಿಯಲ್ಲಿನ 241 ಹೊಯ್ಸಳ ವಾಹನಗಳಲ್ಲಿದ್ದ ವೈರ್ ಲೆಸ್ ಸೆಟ್ ಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಇದರಿಂದ ಸಿಲಿಕಾನ್ ಸಿಟಿಯಲ್ಲಿನ ಗಸ್ತು ವ್ಯವಸ್ಥೆಗೆ ಆನೆ ಬಲ ಬಂದಗಾಗಿದೆ.  

ತೊಂದರೆಯಲ್ಲಿರುವವರು 112 ಸಹಾಯವಾಣಿಗೆ ಕರೆ ಮಾಡಿದರೆ, ನಗರದಲ್ಲಿರುವ ಹೊಯ್ಸಳ ನಿಯಂತ್ರಣ ಕೇಂದ್ರದಿಂದ ಹೊಯ್ಸಳ ವಾಹನದಲ್ಲಿರುವ ಪೊಲೀಸರಿಗೆ ಸಂವಹನ ನಡೆಸಲು ನೂತನ ಡಿಜಿಟಲ್ ವೈರ್ ಲೆಸ್ ಸೆಟ್ ಬಹಳ ಸಹಕಾರಿಯಾಗಿದೆ. ಈ ಹಿಂದಿದ್ದ ಅನಲಾಗ್ ಮಾದರಿಯ ವೈರ್ ಲೆಸ್ ಸೆಟ್ ಕೆಲವೊಮ್ಮೆ ತಾಂತ್ರಿಕ ಸಮಸ್ಯೆಯ ಕಾರಣದಿಂದ ಹೊಯ್ಸಳ ವಾಹನ ಹಾಗೂ ಕಂಟ್ರೋಲ್ ರೂಮ್ ಮಧ್ಯೆ ಸಂವಹನ ನಡೆಸುವಾಗ ಸ್ಪಷ್ಟತೆಯ ಸಮಸ್ಯೆಯಾಗುತ್ತಿತ್ತು. ಆದರೀಗ ಈ ಸಮಸ್ಯೆ ನಿವಾರಣೆಯಾಗಿದ್ದು, ತಡೆರಹಿತ ಸಂಹನ ವ್ಯವಸ್ಥೆಗೆ ಸಹಕಾರಿಯಾಗಿದೆ.

ಬೆಂಗಳೂರಿನ ಹೊಯ್ಸಳ ಗಸ್ತು ವಾಹನದಲ್ಲಿ ಡಿಜಿಟಲ್ ವೈರ್ ಲೆಸ್ ಸೆಟ್ ಹೊಸದಾಗಿ ಅಳವಡಿಸಿರುವ ಸಾಂದರ್ಭಿಕ ಚಿತ್ರ

ನಗರದಲ್ಲಿ ಪ್ರಸ್ತುತ 111 ಕಾನೂನು ಮತ್ತು ಸುವ್ಯವಸ್ಥೆಗೆಯಡಿ ಕಾರ್ಯನಿರ್ವಹಿಸುವ ಪೊಲೀಸ್ ಠಾಣೆಗಳು ಹಾಗೂ 42 ಸಂಚಾರ ಪೊಲೀಸ್ ಠಾಣೆಗಳಿವೆ. ದಿನಂಪ್ರತಿ ಬೆಂಗಳೂರು ವ್ಯಾಪ್ತಿಯ 112 ನಂಬರಿಗೆ ಹೊಯ್ಸಳ ಕಂಟ್ರೋಲ್ ರೂಮ್ ಗೆ ಸರಾಸರಿಯಾಗಿ 850 ರಿಂದ 950 ದೂರುಗಳು ಹೊಯ್ಸಳ ವಾಹನ ಸ್ಥಳಕ್ಕೆ ಹೋಗಿ ಸಮಸ್ಯೆಯನ್ನು ಆಲಿಸುವಂತಹ ಕರೆಗಳು ಬರುತ್ತದೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತರು ಅಥವಾ ಕರೆ ಮಾಡಿದವರ ಸ್ಥಳಕ್ಕೆ ಹೊಯ್ಸಳವನ್ನು ಕಳುಹಿಸಲು ಕಂಟ್ರೋಲ್ ರೂಮ್ ಹಾಗೂ ಹೊಯ್ಸಳ ವಾಹನದ ಮಧ್ಯೆ ವೈರ್ ಲೆಸ್ ಡಿಜಿಟಲ್ ಸೆಟ್ ಬಹಳ ಪ್ರಮುಖವಾಗಿರುತ್ತದೆ.

ಇದನ್ನೂ ಓದಿ : BW BIG EXCLUSIVE | A Khata Scam | ಬಿಬಿಎಂಪಿಯಲ್ಲಿ ಸಾವಿರಾರು ಬೋಗಸ್ ‘ಎ’ ಖಾತೆಗಳು ಪತ್ತೆ : ಅಡ್ಡದಾರಿ ಹಿಡಿದ ಆಸ್ತಿ ಮಾಲೀಕರು, ಅಧಿಕಾರಿಗಳಿಗೆ ಕಾದಿದೆ ಸಂಕಷ್ಟ!! ಇಲ್ಲಿದೆ ಪರಿಶೀಲನಾ ಸಮಿತಿ REPORT

ಅನಲಾಗ್ ವ್ಯವಸ್ಥೆಯಿಂದ ಡಿಜಿಟಲ್ ಸೆಟ್ ಗೆ ಮೇಲ್ದರ್ಜೆಗೆ :

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್

“ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 241 ಹೊಯ್ಸಳ ವಾಹನಗಳಿಗೆ ಈ ಹಿಂದೆ ಇದ್ದ ಅನಲಾಗ್ ವೈರ್ ಲೆಸ್ ಜಾಗದಲ್ಲಿ ಡಿಜಿಟಲ್ ವೈರ್ ಲೆಸ್ ಸೆಟ್ ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಹೊಯ್ಸಳ ಗಸ್ತು ವಾಹನ ಹಾಗೂ ನಿಯಂತ್ರಣ ಕೊಠಡಿ ನಡುವೆ ತಡೆ ರಹಿತವಾಗಿ, ಸ್ಪಷ್ಟವಾಗಿ ಮಾತನಾಡುವುದು ಕೇಳಿಸಲಿದೆ. ಹೀಗಾಗಿ ಸಂವಹನದ ಗುಣಮಟ್ಟ ಸುಧಾರಿಸಲಿದ್ದು, ನಾಗರೀಕರ ಹಿತರಕ್ಷಣೆಯಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ‘ಬೆಂಗಳೂರು ವೈರ್’ ಗೆ ತಿಳಿಸಿದ್ದಾರೆ.

ಈ ಹಿಂದೆ 2017ರ ಸಂದರ್ಭದಲ್ಲಿ ಪ್ರವೀಣ್ ಸೂದ್ ನಗರ ಪೊಲೀಸ್ ಆಯುಕ್ತರಾಗಿದ್ದಾಗ ಹೊಯ್ಸಳ ವಾಹನವು, ಸರಾಸರಿಯಾಗಿ ತೊಂದರೆಗೊಳಗಾದವರ ಸ್ಥಳಕ್ಕೆ ತಲುಪುವ ಪ್ರತಿಕ್ರಿಯೆ ಸಮಯ 20 ನಿಮಿಷಗಳಾಗಿತ್ತು. ಆದರೀಗ ಆ ಸರಾಸರಿ ಸಮಯ 7.30 ನಿಮಿಷದಿಂದ 9 ನಿಮಿಷದ ಒಳಗಿದೆ. ಬೆಂಗಳೂರು ಪೊಲೀಸ್ ಇದೀಗ 241 ಹೊಯ್ಸಳ ವಾಹನದಲ್ಲೂ ಡಿಜಿಟಲ್ ವೈರೆ ಲೆಸ್ ಸೆಟ್ ಅಳವಡಿಸಿರುವುದರಿಂದ ಇನ್ನು ಮುಂದೆ ತೊಂದರೆಯಲ್ಲಿರುವವರ ಜೊತೆ ಹೊಯ್ಸಳ ಕಂಟ್ರೋಲ್ ರೂಮ್ ಗೆ ಸಂದೇಶ ರವಾನೆಯಾದ ಬಳಿಕ ಆ ಸಂದೇಶ ಸಂಬಂಧಿಸಿದ ಹೊಯ್ಸಳ ಗಸ್ತು ವಾಹನಕ್ಕೆ ತಡೆರಹಿತವಾಗಿ ತಲುಪಲು ಸಾಧ್ಯವಾಗಲಿದ್ದು, ಆ ಮೂಲಕ ಅಪರಾಧ ನಿಯಂತ್ರಣದಲ್ಲಿ ಸಹಕಾರಿಯಾಗಲಿದೆ.

“ನಗರದಲ್ಲಿ ಪ್ರತಿನಿತ್ಯ ಹೊಯ್ಸಳ ವಾಹನವು ಸ್ಥಳಕ್ಕೆ ಹೋಗಿ ಹಾಜರಾಗಿ ಕ್ರಮ ಕೈಗೊಳ್ಳುವಂತಹ 850 ರಿಂದ 950 ಸರಾಸರಿ ಕರೆಗಳು ನಿಯಂತ್ರಣ ಕೊಠಡಿಗೆ ಬರುತ್ತಿದ್ದು, ಆ ಪೈಕಿ 700 ಕರೆಗಳು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ್ದಾಗಿದ್ದರೆ, 30 ರಿಂದ 40 ಕರೆಗಳು ಸಂಚಾರ ಹಾಗೂ 15 ರಿಂದ 25 ಸರಾಸರಿ ಕರೆಗಳು ಸೈಬರ್ ಕ್ರೈಮ್ ಗೆ ಸಂಬಂಧಿಸಿದ್ದಾಗಿವೆ. ಇಂತಹ ಕರೆಗಳಿಗೆ ಪ್ರತಿಕ್ರಿಯೆ ನೀಡಲು ಹೊಯ್ಸಳ ವಾಹನಗಳು ಸಂಬಂಧಿಸಿದ ಸ್ಥಳಕ್ಕೆ 7.30 ರಿಂದ 9 ನಿಮಿಷದ ಒಳಗಾಗಿ ಸ್ಥಳಕ್ಕೆ ಧಾವಿಸಿ ತೊಂದರೆಯಲ್ಲಿರುವವರಿಗೆ ನೆರವಾಗುತ್ತಿದೆ.” ಎಂದು ಬೆಂಗಳೂರು ನಗರ ಕಮಾಂಡ್ ಸೆಂಟರ್ ಡಿಸಿಪಿ ರವೀಂದ್ರ.ಕೆ ಗದಾಡಿ ತಿಳಿಸಿದ್ದಾರೆ.

ಬೆಂಗಳೂರಿನ ಕಮಾಂಡ್ ಸೆಂಟರ್ ಗೆ ಪ್ರತಿದಿನ ಬರುವ ಕರೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ಸಂಬಂಧಿಸಿದಂತೆ ಗಂಡ- ಹೆಂಡತಿ ಜಗಳ, ಜಾಗಕ್ಕೆ ಸಂಬಂಧಿಸಿದ ತಕರಾರು, ಕಸ ಎಸೆಯುವ ವಿಚಾರದಲ್ಲಿ ಮಾರಾಮಾರಿಯಂತಹ ವಿಷಯಗಳು ಹೆಚ್ಚಾಗಿರುತ್ತದೆ. ಉಳಿದಂತೆ ಮೊಬೈಲ್, ಚಿನ್ನದ ಸರ ಕಿತ್ತುಕೊಂಡು ಹೋಗುವ, ರಾಬರಿ, ಡಕಾಯಿತಿಯಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಸರಾಸರಿಯಾಗಿ ನಾಲ್ಕೈದು ಕರೆಗಳು ಬರುತ್ತದೆ. ನಗರದಲ್ಲಿ 241 ಹೊಯ್ಸಳ ವಾಹನಗಳು ಪ್ರತಿ ಪೊಲೀಸ್ ಠಾಣೆಗಳಿಗೆ ಆ ಪ್ರದೇಶದ ವಿಸ್ತೀರ್ಣ, ಜನಸಂಖ್ಯೆ, ಅಲ್ಲಿ ಜರಗುವ ಅಪರಾಧಗಳ ಸಂಖ್ಯೆ ಆಧರಿಸಿ ಹೊಯ್ಸಳ ವಾಹನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

ನಮ್ಮ 112 ಸೇವೆಗೆ ವಾಟ್ಸಪ್ ಮೂಲಕವೂ ನೆರವಿಗೆ ಕೋರಿಕೆ :

ಬೆಂಗಳೂರಿನ ನಾಗರೀಕರು ನಮ್ಮ 112 (Namma 112) ಜೊತೆ ಅಂತರ್ಗತವಾಗಿರುವ 9480801000 ವಾಟ್ಸಪ್ ನಂಬರ್ ಮೂಲಕವೂ ಸಂದೇಶ ರವಾನಿಸಿ ಪೊಲೀಸರಿಗೆ ದೂರು ನೀಡಿ, ನೆರವಿಗೆ ಕೋರಿಕೆ ಸಲ್ಲಿಸಬಹುದಾಗಿದೆ.

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

WhatsApp Join our WhatsApp Channel
Previous Post

ಅನ್ನಭಾಗ್ಯ ಪಡಿತರ ಬದಲಿಗೆ ಹಣ ನೀಡಿಕೆಗೆ ವಿರೋಧ : ಪಡಿತರ ಎತ್ತುವಳಿ ಕಮಿಷನ್ ಹೆಚ್ಚಳಕ್ಕೆ ಸರ್ಕಾರಿ ಪಡಿತರ ವಿತರಕರ ಸಂಘ ಬೇಡಿಕೆ

Next Post

Salaar Teaser Released | ‘ಕೆಜಿಎಫ್’ ರೀತಿ ‘ಸಲಾರ್’ ಸದ್ದು ಮಾಡುತ್ತಾ? ಪ್ರಭಾಸ್ ನಟನೆಯ ಚಿತ್ರದ ಟೀಸರ್ ವಿಡಿಯೋ ಇಲ್ಲಿದೆ

Next Post

Salaar Teaser Released | 'ಕೆಜಿಎಫ್' ರೀತಿ 'ಸಲಾರ್' ಸದ್ದು ಮಾಡುತ್ತಾ? ಪ್ರಭಾಸ್ ನಟನೆಯ ಚಿತ್ರದ ಟೀಸರ್ ವಿಡಿಯೋ ಇಲ್ಲಿದೆ

Crime News | ಮೋಜು ಮಸ್ತಿಗಾಗಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ

Please login to join discussion

Like Us on Facebook

Follow Us on Twitter

Recent News

ಬೆಂಗಳೂಗರಿಗೆ ಗುಡ್ ನ್ಯೂಸ್: ‘ಸರಳ ಕಾವೇರಿ’ ಯೋಜನೆ ವಿಸ್ತರಣೆ; ಇಎಂಐ ಮೂಲಕ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ

April 30, 2026

ಬೆಂಗಳೂರಿನಲ್ಲಿ ವರುಣನ ಅಟ್ಟಹಾಸ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ದುರ್ಮರಣ

April 29, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂಗರಿಗೆ ಗುಡ್ ನ್ಯೂಸ್: ‘ಸರಳ ಕಾವೇರಿ’ ಯೋಜನೆ ವಿಸ್ತರಣೆ; ಇಎಂಐ ಮೂಲಕ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ

April 30, 2026

ಬೆಂಗಳೂರಿನಲ್ಲಿ ವರುಣನ ಅಟ್ಟಹಾಸ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ದುರ್ಮರಣ

April 29, 2026

ಬೆಂಗಳೂರು ಅಭಿವೃದ್ಧಿಗೆ ಹೊಸ ವೇಗ: ‘ಸೆನ್ಸಿಟಿವ್ ವಲಯ’ ಯೋಜನೆಗಳ ವಿಲೇವಾರಿಗೆ ಸಮಿತಿ ಪುನರ್ ರಚನೆ

April 29, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group