Thursday, April 30, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

  • Bengaluru Focus

    ಬೆಂಗಳೂಗರಿಗೆ ಗುಡ್ ನ್ಯೂಸ್: ‘ಸರಳ ಕಾವೇರಿ’ ಯೋಜನೆ ವಿಸ್ತರಣೆ; ಇಎಂಐ ಮೂಲಕ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ

    ಬೆಂಗಳೂರಿನಲ್ಲಿ ವರುಣನ ಅಟ್ಟಹಾಸ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ದುರ್ಮರಣ

    ಬೆಂಗಳೂರು ಅಭಿವೃದ್ಧಿಗೆ ಹೊಸ ವೇಗ: ‘ಸೆನ್ಸಿಟಿವ್ ವಲಯ’ ಯೋಜನೆಗಳ ವಿಲೇವಾರಿಗೆ ಸಮಿತಿ ಪುನರ್ ರಚನೆ

    Vidhana Soudha

    ಸರ್ಕಾರಿ ಕಟ್ಟಡಗಳ ಕೋಟ್ಯಂತರ ರೂ. ಸೇವಾ ತೆರಿಗೆ ಬಾಕಿ: ಕಠಿಣ ಕ್ರಮಕ್ಕೆ ಜಿಬಿಎ ವಿಶೇಷ ಆಯುಕ್ತರ ಖಡಕ್ ಆದೇಶ

    BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW EXCLUSIVE | ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ನಿರ್ಮಿಸಿದ ಶಿಲ್ಪಿಗಳು ಹೇಳಿದ ಕುತೂಹಲಕಾರಿ ವಿಷಯಗಳೇನು?

ಕೆಂಪೇಗೌಡರ 90 ಅಡಿ ಎತ್ತರದ ಪ್ರತಿಮೆಯಲ್ಲಿ 10 ಅಡಿಯ 90 ತುಣಕುಗಳನ್ನು 9 ಭಾಗಗಳಲ್ಲಿ ಜೋಡಿಸಲಾಗಿದೆ.

by Bengaluru Wire Desk
January 12, 2023
in Bengaluru Focus, BW Special, Public interest
Reading Time: 1 min read
0

ಬೆಂಗಳೂರು, ನ.10 www.bengaluruwire.com : ನಗರ ಸ್ಥಾಪಕರದ ಪ್ರತಿಮೆಯಲ್ಲೆ ಅತಿ ಎತ್ತರದ ಮೂರ್ತಿಯೆಂಬ ಹೆಗ್ಗಳಿಕೆಗೆ ಪಾತ್ರವಾದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ಪಾಲಾಗಿದೆ.

ಈ ಸಂದರ್ಭದಲ್ಲಿ ಅಜಾನುಬಾಹು ಉಕ್ಕು ಮತ್ತು ಕಂಚಿನ ಪ್ರತಿಮೆ ನಿರ್ಮಿಸಿದ 97 ವರ್ಷದ ಶಿಲ್ಪಿ ರಾಮ್ ವಂಜಿ ಸುತಾರ್ ಅವರ ಜೊತೆ ಬೆಂಗಳೂರು ವೈರ್ ಮಾತಿಗಳಿದಾಗ ಅವರು ಹೇಳಿದ್ದಿಷ್ಟು : ಮೊದಲಿಗೆ ನಾಡಪ್ರಭು ಕೆಂಪೇಗೌಡರ ಚಿತ್ರವನ್ನು ಪ್ರತಿಮೆ ಮಾಡಲು ಅನುವಾಗುವಂತೆ ಸಿದ್ಧತೆ ಮಾಡಿಕೊಂಡೆವು. ಕೆಂಪೇಗೌಡರ ದಿಟ್ಟ ನಿಲುವನ್ನು‌ ಪ್ರತಿಮೆ ರೂಪ ನೀಡಿ ವಿನ್ಯಾಸ ಮಾಡುವುದು ಸವಾಲಾಗಿತ್ತು. ಬೆಂಗಳೂರಿನ ಏರ್ ಪೋರ್ಟ್ ಸ್ಥಳದಲ್ಲಿ ಕೆಂಪೇಗೌಡ ಪ್ರತಿಮೆ ಒಳಮೈ ವಿನ್ಯಾಸವನ್ನು ಕಬ್ಬಿಣದಲ್ಲಿ ಮಾಡಲಾಯಿತು. ನೋಯ್ಡಾದಲ್ಲಿ ಪ್ರತಿಮೆಯ ಹೊರಮೈಯನ್ನು ಬಿಡಿ ಬಿಡಿಯಾಗಿ ಕಂಚಿನಲ್ಲಿ ನಿರ್ಮಿಸಿ ಪ್ರತಿಮೆ ಸ್ಥಳಕ್ಕೆ ತಂದು ಜೋಡಿಸಲಾಯಿತು. ಒಟ್ಟು 18 ತಿಂಗಳಲ್ಲಿ ಪ್ರತಿಮೆ ಕಾರ್ಯವನ್ನು ಸುಮಾರು 200 ಜನ ಶಿಲ್ಪಿಗಳ ತಂಡ ಮಾಡಿ ಮುಗಿಸಿದೆ.

ಶಿಲ್ಪಿಗಳಾದ ರಾಮ್ ವಂಜಿ ಸುತಾರ್ (ಮಧ್ಯದಲ್ಲಿ), ಅವರ ಪುತ್ರ ಅನಿಲ್ ರಾಮ್ ಸುತಾರ್ (ಬಲ ಭಾಗದ ಕೊನೆ) ಹಾಗೂ ಮೊಮ್ಮಗ ಸಮೀರ್ ಅನಿಲ್ ಸುತಾರ್ (ಎಡದಿಂದ ಎರಡನೆಯವರು) ಜೊತೆ ಸಚಿವರಾದ ಡಾ.ಅಶ್ವತ್ಥ್ ನಾರಾಯಣ

108 ಅಡಿಯಲ್ಲಿ 90 ಅಡಿ ಮೂರ್ತಿ, 18 ಅಡಿ ಪೀಠ ಸೇರಿದಂತೆ 108 ಪ್ರತಿಮೆ ನಿರ್ಮಿಸಲಾಗಿದೆ. ಇದಕ್ಕಾಗಿ 98 ಟನ್ ಕಂಚನ್ನು ರಾಜಸ್ತಾನದ ಜಯಪುರ್, ಗುಜರಾತ್‌ ಮತ್ತಿತರ ಕಡೆಗಳಿಂದ ತಂದು ಪ್ರತಿಮೆ ಹೊರಮೈ ರಚನೆ ಮಾಡಿದೆವು. ಕೆಂಪೇಗೌಡ ಕೈಯಲ್ಲಿರುವ ಖಡ್ಗ 4 ಸಾವಿರ ಕೆಜಿ ತೂಕವನ್ನು ಹೊಂದಿದೆ. ಪ್ರತಿಮೆ ಒಳಮೈ ರಚನೆಗೆ ಬೆಂಗಳೂರಿನಲ್ಲೇ 218  ಟನ್ ಉಕ್ಕನ್ನು ಬಳಸಲಾಗಿದೆ. ಒಟ್ಟಾರೆಯಾಗಿ 64 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಿಸಲಾಗಿದೆ ಎಂದು ಹೇಳಿದರು.

ಪ್ರತಿಮೆ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿರುವ ರಾಮ್ ವಂಜಿ ಸುತಾರ್ ಅವರ ಮೊಮ್ಮಗ ಸಮೀರ್ ಅನಿಲ್ ಸುತಾರ್ ಬೆಂಗಳೂರು ವೈರ್ ಜೊತೆ ಮಾತನಾಡಿ,  ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡುವ ಮುನ್ನ ಆ ರಾಜನ ಕುರಿತಂತೆ ಅಧ್ಯಯನ ಮಾಡಿದೆವು. ಆ ರಾಜ ಧರಿಸುತ್ತಿದ್ದ ಧಿರಿಸು, ರಾಜರ ಪೇಟ, ಖಡ್ಗ, ಪಾದರಕ್ಷೆ ವಿನ್ಯಾಸದ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿ ಪ್ರತಿಮೆ ಕುರಿತಂತೆ ಮೊದಲು 3 ಅಡಿ ಪ್ರತಿಮೆ ನಿರ್ಮಿಸಿ ಅದರ ತ್ರಿಡಿ ಡ್ರಾಯಿಂಗ್ ಮಾಡಿ ಆದಿಚುಂಚನಗಿರಿ ಮಠದ ಸ್ವಾಮೀಜಿ ನಿರ್ಮಲಾನಂದನಾಥ ಸ್ವಾಮೀಜಿ ಜೊತೆ ಚರ್ಚಿಸಿ ಆ ಪ್ರತಿಮೆನಲ್ಲಿ ಬದಲಾವಣೆ ಮಾಡುತ್ತಾ ಬಂದಿವಿ. ಆ ರೀತಿ 5-6 ರೀತಿ ಪ್ರತಿಮೆ ನಿರ್ಮಿಸಿ 108 ಅಡಿ ಎತ್ತರದ ಮೂರ್ತಿ ನಿರ್ಮಿಸಿದೆವು.

ನೀವು ಆ ಆಳೆತ್ತರದ ಪ್ರತಿಮೆಯಲ್ಲಿ ಕೆಂಪೇಗೌಡರ ಆಭರಣ, ಖತ್ತಿ, ಬಟ್ಟೆ ಹಾಗೂ ಬಟ್ಟೆಯ ಎಂಬ್ರಾಯ್ಡರಿ ಸ್ಟಿಚಿಂಗ್ ಕೂಡ ಬಹಳ ಸೂಕ್ಷ್ಮವಾಗಿ ನಿರ್ಮಿಸಲಾಗಿದೆ. ಕೆಂಪೇಗೌಡರ 90 ಅಡಿ ಎತ್ತರದ ಪ್ರತಿಮೆಯಲ್ಲಿ 10 ಅಡಿಯ 90 ತುಣಕುಗಳನ್ನು 9 ಭಾಗಗಳಲ್ಲಿ ಜೋಡಿಸಲಾಗಿದೆ. ನಿಖರವಾಗಿ ಮಾರ್ಕಿಂಗ್ ಮಾಡಿ ವಿನ್ಯಾಸ ಮಾಡಿ ನಂತರ ಬಿಡಿ ಭಾಗಗಳನ್ನು ಬಹಳ ಜಾಗರೂಕವಾಗಿ ಜೋಡಿಸಲಾಗಿದೆ. 2-3 ಡಿಗ್ರಿ ವ್ಯತ್ಯಸವಾಗಿದ್ದರೂ 108 ಅಡಿ ಎತ್ತರದ ಪ್ರತಿಮೆಯ ಸ್ವರೂಪಕ್ಕೆ ಚ್ಯುತಿಯಾಗುತ್ತಿತ್ತು ಎನ್ನುತ್ತಾರೆ ಅವರು.

ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದ ವೃತ್ತದಲ್ಲಿರುವ ಕೆಂಪೇಗೌಡರ ಪ್ರತಿಮೆಯಲ್ಲಿ ಖಡ್ಗ ಮತ್ತು ಗುರಾಣಿಯೊಂದಿಗೆ ನಾಡಪ್ರಭುಗಳ ಮೂರ್ತಿಯಿದೆ. ಆದರೆ ಕೆಐಎಎಲ್ ಏರ್ ಪೋರ್ಟ್ ಬಳಿಯ 108 ಅಡಿ ಎತ್ತರದ ಕಂಚಿನ ಪ್ರತಿಮೆಯಲ್ಲಿ‌ ಕೆಂಪೇಗೌಡರು ಖಡ್ಗದೊಂದಿಗೆ ನಿಂತಿರುವ ಭಂಗಿಯಿದೆ. ಆದರೆ ಕೈಯಲ್ಲಿ ಗುರಾಣಿಯಿಲ್ಲ. ಇದೇ ರೀತಿ ಮೂರ್ತಿ ನಿರ್ಮಿಸುವಂತೆ ಕೆಂಪೇಗೌಡ ಪ್ರತಿಮೆ ನಿರ್ಮಾಣ ಸಮಿತಿ ಸೂಚಿಸಿತ್ತು ಎಂದು ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.

ಗುಜರಾತಿನಲ್ಲಿ ದೇಶದ ಅತಿದೊಡ್ಡ ಸರ್ದಾರ್ ವಲ್ಲಭಾಯ್ ಪಟೇಲ್ ಪ್ರತಿಮೆಯನ್ನು ಶಿಲ್ಪಿ ರಾಮ್ ವಂಜಿ ಸುತಾರ್ ಅವರ ತಂಡವೇ ನಿರ್ಮಿಸಿ ದಾಖಲೆ ನಿರ್ಮಿಸಿದ್ದರು.‌ ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ರಾಮ್ ವಂಜಿ ಸುತಾರ್ ಪುತ್ರ ಅನಿಲ್ ರಾಮ್ ಸುತಾರ್ (65) ಹಾಗೂ ಮೊಮ್ಮಗ ಸಮೀರ್ ಅನಿಲ್ ಸುತಾರ್ (33) ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಒಟ್ಟು ಮೂರನೇ ತಲೆಮಾರಿನ ಶಿಲ್ಪಿಗಳು ದೇಶಾದ್ಯಂತ ದೊಡ್ಡ ದೊಡ್ಡ ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ.

ದೇಶದ ಹಲವು ಕಡೆ ನಿರ್ಮಾಣವಾಗುತ್ತಿದೆ ಬೃಹತ್ ಪ್ರತಿಮೆಗಳು :
ಬೆಂಗಳೂರಿನ ನಂದಿಬೆಟ್ಟದ ಸಮೀಪದ ಸತ್ಯಶ್ರೀ ಸಾಯಿಬಾಬಾ ಆಶ್ರಮದಲ್ಲಿ 153 ಅಡಿ ಉದ್ದದ ಶಿವಾಜಿ ಪ್ರತಿಮೆ, ಹೈದರಾಬಾದ್ ನಲ್ಲಿ 125 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಮಹಾರಾಷ್ಟ್ರದಲ್ಲಿ ಶಿವಾಜಿಯವರ ಪುತ್ರ ಸಾಂಬಾಜಿ ಮಹರಾಜರ 100 ಅಡಿ ಎತ್ತರದ ಪ್ರತಿಮೆ, ಮುಂಬೈನಲ್ಲಿ 350 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ, ಅರಬ್ಬೀ ಸಮುದ್ರದಲ್ಲಿ 400 ಅಡಿ ಎತ್ತರದ ಶಿವಾಜಿ ಮಹಾರಾಜರ ಮೂರ್ತಿಯನ್ನು ನಿರ್ಮಿಸುತ್ತಿದ್ದೇವೆ ಎಂದು ಶಿಲ್ಪಿ ಅನಿಲ್ ರಾಮ್ ಸುತಾರ್ ಬೆಂಗಳೂರು ವೈರ್ ಗೆ ಹೇಳಿದ್ದಾರೆ.

ಪ್ರತಿಮೆ ನಿರ್ಮಾಣ ಆರಂಭ ಆಗಿದ್ದು ಹೀಗೆ :
2020ರ ಜೂನ್ 27ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಂಪೇಗಡರ ಪ್ರತಿಮೆ ನಿರ್ಮಾಣ ಸ್ಥಳದಲ್ಲಿ ಭೂಮಿಪೂಜೆ ನೆರವೇರಿಸಿದ್ದರು.  09-02-2021 ರಂದು ರಾಮಸುತಾರ್ ಆರ್ಟ್ ಮತ್ತು ಕ್ರಿಯೇಷನ್ ಸಂಸ್ಥೆಗೆ ಮೂರ್ತಿ ನಿರ್ಮಾಣದ ಕಾರ್ಯಾದೇಶವನ್ನು ನೀಡಲಾಯಿತು. 04-07-2021ರಂದು ಪ್ರತಿಮೆ ನಿರ್ಮಾಣ ಸ್ಥಳಕ್ಕೆ ಮೊದಲ ಹಂತದಲ್ಲಿ ಕೆಂಪೇಗೌಡರ ಪಾದರಕ್ಷೆಯನ್ನು ತರಲಾಯಿತು. ಹೀಗೆ ಹಂತ ಹಂತವಾಗಿ ಆಳೆತ್ತರದ ಮೂರ್ತಿ ನಿರ್ಮಾಣಗೊಂಡಿತು. 23 ಎಕರೆ ಜಾಗದಲ್ಲಿ 30 ಕೋಟಿ ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗಿದೆ.

ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಸಚಿವರಾಗಿರುವ ಡಾ.ಸಿ.ಎನ್.ಅಶ್ವತ್ಥನಾರಾಯಣ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ಸಾಕಷ್ಟು ತೊಡಗಿಕೊಂಡಿದ್ದರು ಎಂದು ಹೇಳಲು ಮೂವರು ಶಿಲ್ಪಿಗಳು ಮರೆಯಲಿಲ್ಲ.

WhatsApp Join our WhatsApp Channel
Previous Post

PM News Updates | ಪ್ರಧಾನಿಯಿಂದ ನಾಳೆ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆ ; ಪಿಎಂ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ

Next Post

JOB Opportunity | ಪೀಣ್ಯ ಕೈಗಾರಿಕಾ ಸಂಘದಿಂದ ನಾಳೆ (ನ.12) ಬೃಹತ್ ಉದ್ಯೋಗ ಮೇಳ ; 100 ಕ್ಕೂ ಹೆಚ್ಚು ಕಂಪೆನಿಗಳು ಭಾಗಿ

Next Post
ಉದ್ಯೋಗ ಮಾಹಿತಿ ಕುರಿತ ಸಾಂದರ್ಭಿಕ ಚಿತ್ರ

JOB Opportunity | ಪೀಣ್ಯ ಕೈಗಾರಿಕಾ ಸಂಘದಿಂದ ನಾಳೆ (ನ.12) ಬೃಹತ್ ಉದ್ಯೋಗ ಮೇಳ ; 100 ಕ್ಕೂ ಹೆಚ್ಚು ಕಂಪೆನಿಗಳು ಭಾಗಿ

ಕೆಐಎಎಲ್ ವಿಮಾನ ನಿಲ್ದಾಣದ ಸಮೀಪ ತಲೆ ಎತ್ತಿರುವ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆಯ ಚಿತ್ರ

#KempegowdaStatue Making Video | ಕೆಂಪೇಗೌಡರ 108 ಅಡಿ ಬೃಹತ್ ಪ್ರತಿಮೆ ಹಂತ ಹಂತವಾಗಿ ನಿರ್ಮಾಣವಾದ ಅಪರೂಪದ ವಿಡಿಯೋ ಇಲ್ಲಿದೆ

Please login to join discussion

Like Us on Facebook

Follow Us on Twitter

Recent News

ಬೆಂಗಳೂಗರಿಗೆ ಗುಡ್ ನ್ಯೂಸ್: ‘ಸರಳ ಕಾವೇರಿ’ ಯೋಜನೆ ವಿಸ್ತರಣೆ; ಇಎಂಐ ಮೂಲಕ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ

April 30, 2026

ಬೆಂಗಳೂರಿನಲ್ಲಿ ವರುಣನ ಅಟ್ಟಹಾಸ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ದುರ್ಮರಣ

April 29, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂಗರಿಗೆ ಗುಡ್ ನ್ಯೂಸ್: ‘ಸರಳ ಕಾವೇರಿ’ ಯೋಜನೆ ವಿಸ್ತರಣೆ; ಇಎಂಐ ಮೂಲಕ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ

April 30, 2026

ಬೆಂಗಳೂರಿನಲ್ಲಿ ವರುಣನ ಅಟ್ಟಹಾಸ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ದುರ್ಮರಣ

April 29, 2026

ಬೆಂಗಳೂರು ಅಭಿವೃದ್ಧಿಗೆ ಹೊಸ ವೇಗ: ‘ಸೆನ್ಸಿಟಿವ್ ವಲಯ’ ಯೋಜನೆಗಳ ವಿಲೇವಾರಿಗೆ ಸಮಿತಿ ಪುನರ್ ರಚನೆ

April 29, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group