#Iranwar | ಇರಾನ್ ವಿರುದ್ಧದ ಯುದ್ಧ ಅಂತ್ಯಗೊಳಿಸಲು ಟ್ರಂಪ್ ಸಿದ್ಧತೆ?
ವಾಷಿಂಗ್ಟನ್, ಮಾ.21 www.bengaluruwire.com:ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಯು ತನ್ನ ಗುರಿಯನ್ನು ತಲುಪುತ್ತಿದ್ದು, ಶೀಘ್ರದಲ್ಲೇ ಅಮೆರಿಕದ ಮಿಲಿಟರಿ ಶಕ್ತಿಯನ್ನು ಅಲ್ಲಿಂದ ಹಿಂಪಡೆಯುವ ಸುಳಿವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ...























