ಇರಾನ್ ತೈಲ ಹಡಗು ದೇಶದಿಂದ ಚೀನಾ ಕಡೆಗೆ ತಿರುವು?: ಸುಳ್ಳು ಸುದ್ದಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ
ನವದೆಹಲಿ, ಏ.04 www.bengaluruwire.com: ಭಾರತಕ್ಕೆ ಬರಬೇಕಿದ್ದ ಇರಾನ್‌ನ ಕಚ್ಚಾ ತೈಲದ ಹಡಗು ಪಾವತಿ ಸಮಸ್ಯೆಯಿಂದಾಗಿ ಗುಜರಾತ್‌ನ ವಾದಿನಾರ್ ಬಂದರಿನಿಂದ ಚೀನಾಗೆ ಮಾರ್ಗ ಬದಲಿಸಿದೆ ಎಂಬ ಸಾಮಾಜಿಕ ಜಾಲತಾಣಗಳ...























