ಬೆಂಗಳೂರು : ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ಕೆಂಚನಹಳ್ಳಿ ಸರ್ಕಾರಿ ಭೂಮಿ ಒತ್ತುವರಿ ತೆರವು
ಬೆಂಗಳೂರು, ಫೆ.02 www.bengaluruwire.com :ಬೆಂಗಳೂರು ದಕ್ಷಿಣ ತಾಲ್ಲೂಕಿನ, ಕೆಂಗೇರಿ ಹೋಬಳಿಯ ಕೆಂಚನಹಳ್ಳಿಯ ಸರ್ವೇ ನಂ 18ರಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ 2.06 ಗುಂಟೆ ಸರ್ಕಾರಿ ಜಮೀನನ್ನು ಶನಿವಾರ ಬೆಂಗಳೂರು...























