ಗೃಹಜ್ಯೋತಿ ಯೋಜನೆ : ಗ್ರಾಹಕರಿಂದ ಹಣ ಪಡೆಯುವ ಪ್ರಶ್ನೆಯೇ ಉದ್ಭವಿಸಲ್ಲ ; ಕೆ.ಜೆ.ಜಾರ್ಜ್
ಬೆಂಗಳೂರು, ಫೆ.25 www.bengaluruwire.com : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹ ಜ್ಯೋತಿ ಯೋಜನೆ (Gruha Jyothi Scheme)ಯ ಸಹಾಯಧನ (Subsidy)ವನ್ನು ಎಸ್ಕಾಂ (Escoms)ಗಳಿಗೆ ಸರ್ಕಾರ ಮುಂಗಡವಾಗಿ...























