Viral Video | 25 ಸಾವಿರದ ಆಫೀಸ್ ಕೆಲಸಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಡ್ರೈವರ್ ಆದ ಯುವಕ; ಈಗ ಈತನ ತಿಂಗಳ ಗಳಿಕೆ 1 ಲಕ್ಷ ರೂ.!
ಇಂದಿನ ಯುವಕ-ಯುವತಿಯರು ಕೇವಲ 'ವೈಟ್ ಕಾಲರ್' (White Collar) ಕೆಲಸಗಳಿಗೆ ಜೋತುಬೀಳದೆ, ತಮ್ಮದೇ ಆದ ದಾರಿಯಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾಗುತ್ತಿದ್ದಾರೆ. 9 ರಿಂದ 5 ಗಂಟೆಯ ಕಟ್ಟುಪಾಡಿನ...























