Video News | ಕಾಂತಾರ: ಅಧ್ಯಾಯ 1 ಯಶಸ್ಸಿನ ನಾಗಾಲೋಟ ಮುಂದುವರಿಕೆ; ರಿಷಬ್ ಶೆಟ್ಟಿ ಮುಂಬೈನಲ್ಲಿ ಅಭಿಮಾನಿಗಳೊಂದಿಗೆ ಸಂಭ್ರಮ
ಮುಂಬೈ, ಅ.12 www.bengaluruwire.com : ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿ ನಟಿಸಿರುವ 'ಕಾಂತಾರ: ಅಧ್ಯಾಯ 1' (Kantara: Chapter 1) ಚಿತ್ರವು, ಗಲ್ಲಾಪೆಟ್ಟಿಗೆಯಲ್ಲಿ ತನ್ನ ದಿಗ್ವಿಜಯವನ್ನು ಮುಂದುವರೆಸಿದೆ. ...























