KSRTC News | ಪ್ರಗತಿಗೆ ಸಿಕ್ಕ ಮಾನ್ಯತೆ: ಕೆಎಸ್‌ಆರ್‌ಟಿಸಿ ಪ್ರಶಸ್ತಿ ವಿವಾದಕ್ಕೆ ಸಾರಿಗೆ ಸಚಿವರ ಸ್ಪಷ್ಟನೆ
ಬೆಂಗಳೂರು, ಅ.18 www.bengaluruwire.com : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) ಇತ್ತೀಚೆಗೆ 'ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್' ವತಿಯಿಂದ ಪ್ರಶಸ್ತಿ ಲಭಿಸಿದ ಕುರಿತು...























