BW IMPACT | ಬಸವನಗುಡಿ ದೊಡ್ಡಗಣೇಶ ದೇವಸ್ಥಾನ ಮುಂಭಾಗ ಕಡಲೆಕಾಯಿ ವ್ಯಾಪಾರಿಗಳಿಗೆ ಆದ್ಯತೆ : ಬೆಂಗಳೂರು ವೈರ್ ವರದಿ ಪರಿಣಾಮ
ಬೆಂಗಳೂರು, ನ.18 www.bengaluruwire.com : ನಗರದ ಸುಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ ನಡೆಯುವ ದೊಡ್ಡ ಗಣೇಶ ದೇವಸ್ಥಾನ ಮುಂಭಾಗದ ರಸ್ತೆಯಲ್ಲಿ ಕಡಲೆಕಾಯಿ ವ್ಯಾಪಾರಿಗಳಿಗಿಂತ ಸ್ಥಳೀಯರಲ್ಲದ, ಅನ್ಯ ವಸ್ತುಗಳನ್ನು...
























