ದಿತ್ವಾ ಚಂಡಮಾರುತದ ಅಬ್ಬರಕ್ಕೆ ತತ್ತರಿಸಿದ ಶ್ರೀಲಂಕಾಕ್ಕೆ ಭಾರತದ ನೆರವು : ತಮಿಳುನಾಡಲ್ಲಿ ಭೀತಿ, ಬೆಂಗಳೂರಲ್ಲಿ ಚಳಿ- ತುಂತುರು ಮಳೆ
ಬೆಂಗಳೂರು/ಚೆನ್ನೈ, ನ.30 www.bengaluruwire.com : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ 'ದಿತ್ವಾ' ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಶ್ರೀಲಂಕಾದಲ್ಲಿ ಅಪಾರ ಹಾನಿಯುಂಟುಮಾಡಿದೆ. ನೆರೆಯ ರಾಷ್ಟ್ರದ ಸಂಕಷ್ಟಕ್ಕೆ ಸ್ಪಂದಿಸಿರುವ ಭಾರತ, 'ಆಪರೇಷನ್...























